ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೈಲಿಹಂಟ್ ಜೋಶ್ ಆ್ಯಪ್ ಬಿಡುಗಡೆಯಿಂದ ಥ್ರಿಲ್ಲಾದ ಕ್ರಿಯೇಟರ್ಸ್

|
Google Oneindia Kannada News

ಡೈಲಿಹಂಟ್ ತನ್ನ ಮೇಡ್ ಇನ್ ಇಂಡಿಯಾ ಕಿರು ವಿಡಿಯೋ ಆ್ಯಪ್ ''ಜೋಶ್'' ಅಧಿಕೃತವಾಗಿ ಲೋಕಾರ್ಪಣೆ ಮಾಡಿದೆ, ಈ ಆ್ಯಪ್ 200+ ಎ-ಶ್ರೇಯಾಂಕದ ಎಕ್ಸ್ ಕ್ಲೂಸಿವ್ ಕ್ರಿಯೇಟರ್ ಗಳು, 4 ಮೆಗಾ ಮ್ಯೂಸಿಕ್ ಲೇಬಲ್ ಗಳು, 50+ ದಶಲಕ್ಷ ಡೌನ್ಲೋಡ್ ಗಳು, ಪ್ರತಿದಿನ 1+ ಬಿಲಿಯನ್ ವಿಡಿಯೋ ಪ್ಲೇಗಳು, 23+ ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರು (ಡಿಎಯುಗಳು), ಪ್ರತಿ ಡಿಎಯು ಪ್ರತಿದಿನ 21+ ನಿಮಿಷಗಳ ಬಳಕೆ ಮತ್ತು 5 ಲಕ್ಷಕ್ಕೂ ಅಧಿಕ ಯೂಸರ್ ಜನರೇಟೆಡ್ ಕಂಟೆಂಟ್(ಯುಜಿಸಿ) ಕಂಟೆಂಟ್ ಕ್ರಿಯೇಟರ್ ಗಳು ಇದ್ದಾರೆ.

ಬಳಕೆದಾರರು ಈಗ ವೈರಲ್, ಟ್ರೆಂಡಿಂಗ್, ಗ್ಲಾಮರ್, ಡ್ಯಾನ್ಸ್, ಭಕ್ತಿ, ಯೋಗ ಮತ್ತು ಅಡುಗೆಗೆ ಸಂಬಂಧಿಸಿದ 120 ಸೆಕೆಂಡುಗಳವರೆಗಿನ ಕಿರು ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಇದಲ್ಲದೇ, ಲಾಕ್ ಡೌನ್ ನ ಅವಧಿಯ ಹೊಸ ಅವತಾರಗಳ ಕಿರು ವಿಡಿಯೋಗಳನ್ನೂ ವೀಕ್ಷಿಸಬಹುದಾಗಿದೆ. ಅಪೇಕ್ಷಣೀಯವಾದ ಸಂಗೀತದ ಗ್ರಂಥಾಲಯ ಮತ್ತು ಸಂವಾದಾತ್ಮಕವಾದ ಟೂಲ್ ಸೂಟ್ ನೊಂದಿಗೆ ಪ್ರತಿಯೊಬ್ಬ ಜೋಶ್ ಬಳಕೆದಾರರು ತಮ್ಮಲ್ಲಿರುವ ಸುಪ್ತ ಸೂಪರ್ ಸ್ಟಾರ್ ಅನ್ನು ಅನಾವರಣ ಮಾಡಬಹುದು.

ಅದ್ಧೂರಿ ಬಿಡುಗಡೆ ಕಂಡ ಭಾರತದ ಶಾರ್ಟ್ ವಿಡಿಯೋ ಆ್ಯಪ್ 'ಜೋಷ್' ಅದ್ಧೂರಿ ಬಿಡುಗಡೆ ಕಂಡ ಭಾರತದ ಶಾರ್ಟ್ ವಿಡಿಯೋ ಆ್ಯಪ್ 'ಜೋಷ್'

ಸೃಜನಶೀಲತೆಗೆ ಸಂಗೀತದ ಶಕ್ತಿಯನ್ನು ತುಂಬುತ್ತಿರುವ ಜೋಶ್ ಭಾರತದ ಅತಿದೊಡ್ಡ ಮ್ಯೂಸಿಕ್ ಲೇಬಲ್ ಆಗಿರುವ ಟಿ-ಸೀರೀಸ್, ಸೋನಿ, ಝೀ ಮ್ಯೂಸಿಕ್ ಮತ್ತು ದಿವೋ ಮ್ಯೂಸಿಕ್ ಬಳಕೆದಾರರಿಗೆ ಎಲ್ಲಾ ಭಾರತೀಯ ಕಿರು ವಿಡಿಯೋ ಪ್ಲಾಟ್ ಫಾರ್ಮ್ ಗಳಲ್ಲಿ ಅತಿ ದೊಡ್ಡ ಮತ್ತು ವಿಸ್ತಾರವಾದ ಸಂಗೀತದ ಕಣಜಗಳಲ್ಲಿ ಒಂದಾಗಿದೆ.

ಕ್ರಿಯೇಟರ್ ಸಮೀಕ್ಷಾ ಸೂದ್ ಅವರು ಮಾತನಾಡಿ

ಕ್ರಿಯೇಟರ್ ಸಮೀಕ್ಷಾ ಸೂದ್ ಅವರು ಮಾತನಾಡಿ

ಕ್ರಿಯೇಟರ್ ಸಮೀಕ್ಷಾ ಸೂದ್ ಅವರು ಮಾತನಾಡಿ, ''ಭವಿನ್ ಮತ್ತು ವಿಶಾಲ್ ಅವರೊಂದಿಗೆ ಜೋಶ್ ನ ಮೊದಲ ಭಾರತ ಸವಾಲನ್ನು ಬಿಡುಗಡೆ ಮಾಡಲು ಅವಕಾಶ ಪಡೆದಿರುವುದಕ್ಕೆ ನನಗೆ ಅತ್ಯಂತ ಸಂತಸ ಎನಿಸುತ್ತಿದೆ. ಜೋಶ್ ನಿರಂತರವಾಗಿ ತಡೆರಹಿತವಾದ ಮತ್ತು ಅತ್ಯುತ್ಕೃಷ್ಠವಾದ ಕ್ರಿಯೇಟರ್ ಅನುಭವವನ್ನು ನೀಡುವ ಕೆಲಸವನ್ನು ಮಾಡುತ್ತದೆ. 2 ವಾರಗಳಲ್ಲಿ 2 ದಶಲಕ್ಷ ಅಭಿಮಾನಿಗಳನ್ನು ಹೊಂದಿದೆ. ಅದಕ್ಕಿಂತ ಹೆಚ್ಚಾಗಿ, ಇದು ನನ್ನ ಕ್ರಿಯೇಟರ್ ಸಮುದಾಯದೊಂದಿಗೆ ಐಕ್ಯತೆಯನ್ನು ಅನುಭವಿಸಲು ನನಗೆ ಅವಕಾಶವನ್ನು ಕಲ್ಪಿಸಿದೆ ಮತ್ತು ಪ್ರತಿದಿನ ಜೋಶ್ ಗೆ ನನ್ನ ಅತ್ಯುತ್ತಮ ಸ್ವಭಾವವನ್ನು ತರಲು ನನಗೆ ಪ್ರೇರಣೆಯನ್ನು ನೀಡಿದೆ'' ಎಂದು ತಿಳಿಸಿದರು.

ಕ್ರಿಯೇಟರ್ ಫೈಸು ಅವರು ಮಾತನಾಡಿ

ಕ್ರಿಯೇಟರ್ ಫೈಸು ಅವರು ಮಾತನಾಡಿ

ಕ್ರಿಯೇಟರ್ ಫೈಸು ಅವರು ಮಾತನಾಡಿ, ''ನಾನು ನನ್ನ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ #JoshMeinAaja ಎಂದು ಹೇಳಲು ಕಾತುರನಾಗಿದ್ದೆ. ನನ್ನ ಆಯ್ಕೆಯ ಪ್ಲಾಟ್ ಫಾರ್ಮ್ ನ ತುಂಬೆಲ್ಲಾ ಊಹಾಪೋಹಗಳು ಹರಡುತ್ತಿದ್ದಾಗ್ಯೂ, ಜೋಶ್ ಯಾವಾಗಲೂ ನನಗೆ ಹೊಂದಿಕೆಯಾಗುತ್ತಿತ್ತು. ಸ್ಕ್ರೀನ್ ಸ್ಪೇಸ್ ಅನ್ನು ಹಂಚಿಕೊಳ್ಳಲು ನನಗೆ ಗೌರವವಿದೆ. ಅಕ್ಷರಶಃ ಭಾರತ್-ಭಾರತ್-ಭಾರತ್ ಅಪ್ಲಿಕೇಶನ್ ಇದಾಗಿದೆ'' ಎಂದು ಹೇಳಿದರು.

ಡೈಲಿಹಂಟ್ ವಿಡಿಯೋ ''ಜೋಶ್'' App ಏನಿದರ ವಿಶೇಷ?ಡೈಲಿಹಂಟ್ ವಿಡಿಯೋ ''ಜೋಶ್'' App ಏನಿದರ ವಿಶೇಷ?

ಜೋಶ್ ಪ್ರಸ್ತುತ ಆ್ಯಂಡ್ರಾಯ್ಡ್ ನಲ್ಲಿ ಲಭ್ಯವಿದೆ

ಜೋಶ್ ಪ್ರಸ್ತುತ ಆ್ಯಂಡ್ರಾಯ್ಡ್ ನಲ್ಲಿ ಲಭ್ಯವಿದೆ

ಜೋಶ್ ಪ್ರಸ್ತುತ ಆ್ಯಂಡ್ರಾಯ್ಡ್ ನಲ್ಲಿ ಲಭ್ಯವಿದೆ. ಸದ್ಯದಲ್ಲಿಯೇ ಐಒಎಸ್ ಬಳಕೆದಾರರಿಗೂ ಲಭ್ಯವಾಗಲಿದೆ. ಇದರ ಆರಂಭವಾದಾಗಿನಿಂದ ಡೈಲಿಹಂಟ್ ನ ಏಕೈಕ ಗಮನವು ಭಾರತ್ ಗೆ ಸೇವೆ ಸಲ್ಲಿಸುವುದಾಗಿದೆ. ಬಳಕೆದಾರರಿಗೆ ಬಹುಭಾಷೆಯ ಕಂಟೆಂಟ್ ಪ್ರವೇಶವನ್ನು ನೀಡುತ್ತದೆ, ಅವರಿಗೆ ತಿಳುವಳಿಕೆಯನ್ನು ನೀಡುತ್ತದೆ ಮತ್ತು ಸಂಪರ್ಕಿಸುತ್ತದೆ. ಸಾಮಾಜಿಕ ಶಕ್ತಿಯಿಂದ ನಿರ್ವಹಿಸಲ್ಪಡುವ ಅಪ್ಲಿಕೇಶನ್ ಗಳ ಕುಟುಂಬವನ್ನು ಪೋಷಣೆ ಮಾಡುವ ಕಾರ್ಯತಂತ್ರದ ಗುರಿಯನ್ನು ಹೊಂದಿರುವ ಈ ಮುಂದುವರಿದ ಪ್ರಯತ್ನದ ಮುಂದಿನ ದೊಡ್ಡ ಹೆಜ್ಜೆ ಈ ಜೋಶ್ ಆಗಿದೆ.

Recommended Video

Online Class ನೆಪದಲ್ಲಿ ಜೂಜಾಟ , ಪೋಷಕರೇ ಎಚ್ಚರ! | Oneindia Kannada
ದಿವೋದ ಸಂಸ್ಥಾಪಕ ಮತ್ತು ನಿರ್ದೇಶಕ ಶಾಹಿರ್ ಮುನೀರ್

ದಿವೋದ ಸಂಸ್ಥಾಪಕ ಮತ್ತು ನಿರ್ದೇಶಕ ಶಾಹಿರ್ ಮುನೀರ್

ದಿವೋದ ಸಂಸ್ಥಾಪಕ ಮತ್ತು ನಿರ್ದೇಶಕ ಶಾಹಿರ್ ಮುನೀರ್ ಮಾತನಾಡಿ, ''ಜೋಶ್ ನೊಂದಿಗೆ ಪಾಲುದಾರಿಕೆಯನ್ನು ಹೊಂದಲು ನಮಗೆ ಸಂತೋಷವಾಗುತ್ತಿದೆ. ಭಾರತದಲ್ಲಿ ಅತಿ ದೊಡ್ಡ ಪ್ರಾದೇಶಿಕ ಕೇಂದ್ರಿತ ಕಂಟೆಂಟ್ ಕಂಪನಿಗಳಲ್ಲಿ ಒಂದಾಗಿದೆ. ಮ್ಯೂಸಿಕ್ ಲೈಸೆನ್ಸಿಂಗ್, ಮೂವಿ/ಸ್ಟುಡಿಯೋ ಪಾಲುದಾರಿಕೆಗಳೂ, ಪ್ರತಿಭೆ ಸೇರ್ಪಡೆ ಮತ್ತು ಇನ್ನೂ ಹೆಚ್ಚಿನ ವಿಭಾಗಗಳಲ್ಲಿರುವ ಜೋಶ್ ನೊಂದಿಗೆ ಬಹುವಿಧದಲ್ಲಿ ಈಗಾಗಲೇ ಭಾಗಿಯಾಗಿದೆ. ಬಳಕೆದಾರರ ವಿಷಯಗಳನ್ನು ರಚಿಸಲು ಆಪ್ ನಲ್ಲಿ ನಾವು ಉತ್ತಮ ಸಾಮರ್ಥ್ಯವನ್ನು ಕಾಣುತ್ತೇವೆ ಮತ್ತು ಇದಕ್ಕೆ ಪ್ರತಿಯಾಗಿ ವಿಷಯದ ಆವಿಷ್ಕಾರಕ್ಕೆ ಸಹಾಯ ಮಾಡುತ್ತದೆ'' ಎಂದರು.

English summary
Dailyhunt short-video app 'Josh' has 200 exclusive A-list content creators like Team 07, Teen Tigada, Ruhii Singh, Shayan Siddiqui and many more. Here is reaction from few of the creaters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X