ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐನಲ್ಲಿ ಸಮ್ಮಿಳಿತಗೊಂಡ ಬ್ಯಾಂಕ್ ಗಳ ಚೆಕ್ ಗಳ ಮಾನ್ಯತೆ ರದ್ದು

ಎಸ್ ಬಿಐನ ಆರು ಸಹವರ್ತಿ ಬ್ಯಾಂಕ್ ಗಳ ಚೆಕ್ ಗಳಿಗೆ ಸೆ. 30ರ ನಂತರ ಮಾನ್ಯತೆ ಇಲ್ಲ. ಈ ಹೊಸ ಪ್ರಕಟಣೆ ನೀಡಿದ ಎಸ್ ಬಿಐ.

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ (ಎಸ್ ಬಿಐ) ಇತ್ತೀಚೆಗೆ ಸಮ್ಮಿಳಿತಗೊಂಡಿರುವ ಆರು ಬ್ಯಾಂಕುಗಳ ಚೆಕ್ ಲೀಫ್ ಗಳಿಗೆ ಸೆ. 30ರ ನಂತರ ಮಾನ್ಯತೆ ಇರುವುದಿಲ್ಲ ಎಂದು ಎಸ್ ಬಿಐ ಪ್ರಕಟಿಸಿದೆ. ಈ ಆರು ಬ್ಯಾಂಕ್ ಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಲ್ಲ.

ಎಸ್ ಬಿಐನ ಅಧೀನ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮಹತ್ವ ಸೂಚನೆಎಸ್ ಬಿಐನ ಅಧೀನ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮಹತ್ವ ಸೂಚನೆ

ಹಾಗಾಗಿ, ಆ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವವರು ತಮ್ಮ ಖಾತೆಗೆ ಸಂಬಂಧಪಟ್ಟಂತೆ ಹೊಸ ಚೆಕ್ ಬುಕ್ ಗಳನ್ನು ಪಡೆಯುವಂತೆ ಎಸ್ ಬಿಐ ಸೂಚಿಸಿದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಹೊಸ ಚೆಕ್ ಬುಕ್ ಗಳನ್ನು ಪಡೆಯುವಂತೆ ಎಸ್ ಬಿಐ ಸೂಚಿಸಿದ್ದು, ತಮ್ಮ ವ್ಯವಹಾರಿಕ ಬ್ಯಾಂಕ್ ಗಳಿಗೆ ನೀಡಲಾಗಿರುವ ಹೊಸ ಐಎಸ್ಎಫ್ ಸಿ ಕೋಡ್ ಅನ್ನೂ ತಿಳಿದುಕೊಳ್ಳುವಂತೆ ಹೇಳಿದೆ.

Cheque books of six SBI subsidiaries to be invalid from Sept 30

ಭಾರತೀಯ ಮಹಿಳಾ ಬ್ಯಾಂಕ್ ಸೇರಿದಂತೆ, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಹೈದರಾಬಾದ್, ಬಿಕಾನೇರ್ ಮತ್ತು ಜೈಪುರ್, ರಾಯ್ಪುರ್, ಟ್ರಾವೆಂಕೂರ್ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ತಮ್ಮ ಖಾತೆಗೆ ಹೊಸದಾಗಿ ಚೆಕ್ ಪುಸ್ತಕಗಳನ್ನು ಪಡೆಯುವಂತೆ ಸೂಚಿಸಲಾಗಿದೆ.

English summary
The State Bank of IndiaBSE 1.03 % today alerted customers holding accounts in its subsidiary banks to get new cheque books along with the India Financial System (IFS) code.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X