ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ತರಂಗಾಂತರ ಹಕ್ಕಿಗೆ ಮೂಲ ದರ ನಿಗದಿ

|
Google Oneindia Kannada News

ನವದೆಹಲಿ,ಜ. 28: ಬಹು ನಿರೀಕ್ಷಿತ 3ಜಿ ಸ್ಪೆಕ್ಟ್ರಂ ತರಂಗಾಂತರ ಮರು ಹಂಚಿಕೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಕನಿಷ್ಠ ಮೂಲ ದರವನ್ನು ನಿಗದಿ ಮಾಡಿದೆ.

ಟೆಲಿಕಾಂ ಸಚಿವಾಲಯ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು 3ಜಿ ಮೆಗಾಹರ್ಟ್ಜ್ ಒಂದಕ್ಕೆ 3,705 ಕೋಟಿ ರೂ. ದರ ನಿಗದಿ ಮಾಡಿದೆ. ಮಾರ್ಚ್ 4 ರಿಂದ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ. ಕಳೆದ 2010ರ ಹರಾಜು ಪ್ರಕ್ರಿಯೆ ಗೆ ಹೋಲಿಸಿದಲ್ಲಿ ಈ ಬಾರಿ ಮೌಲ್ಯ ಶೇ. 11 ರಷ್ಟು ಹೆಚ್ಚಾಗಿದೆ.[ತರಂಗಾಂತರ ಹಂಚಿಕೆ ನಂತರ ಮೊಬೈಲ್ ದರ ದುಪ್ಪಟ್ಟು?]

india

ಈ ಹಿಂದೆ ಹೇಳಿದಂತೆ ಹಂಚಿಕೆಯಲ್ಲಿ ಉಂಟಾಗುವ ದರ ಏರಿಳಿದತ ನೇರವಾಗಿ ಮೊಬೈಲ್ ಕರೆ ಮತ್ತು ಅಂತರ್ಜಾಲ ಬಳಕೆ ಮೇಲೆ ಪರಿಣಾಮ ಬೀರಲಿದೆ.

ಕೋಲ್ ಇಂಡಿಯಾ ಷೇರು ಮಾರಾಟಕ್ಕೆ ನಿರ್ಧಾರ
ಕೇಂದ್ರ ಸರ್ಕಾರ ಕೋಲ್ ಇಂಡಿಯಾದ ಶೇ.10 ಷೇರು ಮಾರಾಟಕ್ಕೂ ನಿರ್ಧಾರ ಮಾಡಿದೆ. ಈ ಮಾರಾಟದಿಂದ 24 ಸಾವಿರ ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ.

ಶುಕ್ರವಾರ ಸರ್ಕಾರ ತನ್ನ ಒಡೆತನದ ಕೋಲ್ ಇಂಡಿಯಾ ಷೇರುಗಳ ಪೈಕಿ ಶೇ.10 ನ್ನು ಮಾರಾಟ ಮಾಡಲಿದ್ದು ಇದು ಮುಂಬರುವ ಬಜೆಟ್ ಗೆ ಬಂಡವಾಳ ಕ್ರೋಢಿಕರಣ ಮಾಡುವ ಪ್ರಕ್ರಿಯೆ ಎಂದೇ ವಿಶ್ಲೇಷಿಸಲಾಗಿದೆ.

English summary
The Cabinet is likely to consider tomorrow the reserve price for spectrum auction in the 2100 MHz band, which is being used for providing 3G mobile services. The inter-ministerial panel Telecom Commission has suggested a base price of Rs 3,705 crore per megahertz as 3G spectrum base price for the upcoming auction, scheduled for March 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X