ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂಟ್ಯೂಬ್ ದಾಖಲೆಯನ್ನೇ ಮುರಿದ ವೀಡಿಯೋ: 24 ಗಂಟೆಯಲ್ಲಿ 100 ಮಿಲಿಯನ್ ವೀಕ್ಷಣೆ

|
Google Oneindia Kannada News

ನವದೆಹಲಿ, ಆಗಸ್ಟ್‌ 25: ಕೊರಿಯಾದ ಪಾಪ್ ಬ್ಯಾಂಡ್ ಬಿಟಿಎಸ್‌ ಯೂಟ್ಯೂಬ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿಬಿಟ್ಟಿದೆ. ಇದುವರೆಗೂ ಯಾರೂ ಮಾಡಲಾಗದ ಸಾಧನೆಯನ್ನು ದಾಖಲಿಸಿದೆ.

Recommended Video

Corona Vaccine ವಿಚಾರದಲ್ಲಿ ಚೀನಾ ರೂಪಿಸಿಕೊಂಡಿದ್ದ ಕಾನೂನು ಏನು ? | Oneindia Kannada

'ಡೈನಮೈಟ್' ಎಂಬ ಆಲ್ಬಂ ವೀಡಿಯೋ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಈ ಹಾಡು ಹಿಂದಿದ್ದ ಎಲ್ಲಾ ದಾಖಲೆಯನ್ನು ಮುರಿದಿದೆ. ಇಡೀ ವಿಶ್ವದ ಯುವಜನರಲ್ಲಿ ಬಹಳ ಜನಪ್ರಿಯವಾಗುತ್ತಿರುವ ಕೆ-ಪಿಒಪಿ ಯ ಈ ವೀಡಿಯೋ ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆಗಳ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಿದೆ.

ಇನ್‌ಸ್ಟಾಗ್ರಾಮ್‌, ಟಿಕ್‌ಟಾಕ್‌, ಯೂಟ್ಯೂಬ್‌ನ 236 ಮಿಲಿಯನ್ ಬಳಕೆದಾರರ ಡೇಟಾ ಲೀಕ್ಇನ್‌ಸ್ಟಾಗ್ರಾಮ್‌, ಟಿಕ್‌ಟಾಕ್‌, ಯೂಟ್ಯೂಬ್‌ನ 236 ಮಿಲಿಯನ್ ಬಳಕೆದಾರರ ಡೇಟಾ ಲೀಕ್

ಮೊದಲ ದಿನದ ಅಂತ್ಯದ ವೇಳೆಗೆ, "ಡೈನಮೈಟ್" ಯುಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಿಸಿದ ಮ್ಯೂಸಿಕ್ ವಿಡಿಯೋ ಆಗಿ ಹೊರಹೊಮ್ಮಿದ್ದು 101.1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

BTS Video Dynamite Breaks Youtube Record: 100 Million Views In 24 Hours

ಕೊರಿಯನ್ ಪಾಪ್ ಗಾಯಕರು ಯುವಕರಲ್ಲಿ ಸೆಳೆಯುವಲ್ಲಿ ಜನಪ್ರಿಯರಾಗಿದ್ದಾರೆ. "ಡೈನಮೈಟ್" ಬಿಟಿಎಸ್‌ನ ಸಾಂಗ್ ಸಂಪೂರ್ಣ ಇಂಗ್ಲಿಷ್‌ನಲ್ಲಿದ್ದು. ಸುಮಾರು ನಾಲ್ಕು ನಿಮಿಷಗಳ ವೀಡಿಯೊ ರೆಟ್ರೊ ಕಾನ್ಸೆಪ್ಟ್ ಪ್ರಾಪ್ಸ್, ಕೇಶವಿನ್ಯಾಸ ಮತ್ತು ಉಡುಪಿನೊಂದಿಗೆ ಏಳು ಸದಸ್ಯರನ್ನು ಒಳಗೊಂಡ ವರ್ಣರಂಜಿತ ಮತ್ತು ವಿಭಿನ್ನ ದೃಶ್ಯಗಳನ್ನು ಹೊಂದಿದೆ.

English summary
Korean pop stars BTS have made history after the group's new single Dynamite became the best-ever 24-hour debut of a music video on YouTube with more than 100 million views.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X