ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಜಿ ತಂತ್ರಜ್ಞಾನ ಪರೀಕ್ಷೆಗೆ ಇಳಿದ ಬಿಎಸ್ಎನ್ಎಲ್

By Mahesh
|
Google Oneindia Kannada News

ಬೆಂಗಳೂರು,ಸೆ. 08: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 5ಜಿ ತಂತ್ರಜ್ಞಾನವನ್ನು ನೀಡಲು ಮುಂದಾಗಿದೆ. ಪ್ರಾಯೋಗಿಕವಾಗಿ ವರ್ಷಾಂತ್ಯಕ್ಕೆ ಸೇವೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಎಂ.ಡಿ ಅನುಪಮ್ ಶ್ರೀವಾಸ್ತವ್ ತಿಳಿಸಿದ್ದಾರೆ.

ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಪಾಸ್ ವರ್ಡ್ ಬದಲಿಸಲು ಕೋರಿದ BSNLಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಪಾಸ್ ವರ್ಡ್ ಬದಲಿಸಲು ಕೋರಿದ BSNL

ಈಗಾಗಲೇ ಲಾರ್ಸೆನ್, ಎಚ್‍ಪಿ ಮತ್ತು ನೋಕಿಯಾ ಸಂಸ್ಥೆಗಳೊಂದಿಗೆ ಈ ಕುರಿತು ಚರ್ಚೆ ಮಾಡಲಾಗಿದ್ದು, ಬಿಎಸ್‍ಎನ್‍ಎಲ್ ನ ಸೇವೆಗೆ ಕೋರಿಯಂಟ್ ನೆಟ್ವರ್ಕ್ ಡಿಸೈನ್ ಸಹಕಾರ ನೀಡಲಿದೆ. ಇದರಲ್ಲಿ ವಾಣಿಜ್ಯ ಉದ್ದೇಶ ಇಲ್ಲ. ಆದರೆ, ಇದು ಜ್ಞಾನ ಹಂಚಿಕೆ ಒಡಂಬಡಿಕೆಯಾಗಿದೆ ಎಂದರು.

BSNL to start field trials of 5G services by end of March 2018

3ಜಿ , 4ಜಿ ತರಾಂಗಂತರಕ್ಕಿಂತ ಹೆಚ್ಚು ವೇಗದ 5ಜಿ. 2018 ರ ಮಾರ್ಚ್ ವೇಳೆಗೆ ಪರೀಕ್ಷಾರ್ಥವಾಗಿ 5 ಜಿ ಪರಿಚಯವಾಗಲಿದೆ ಎಂದು ಹೇಳಿದರು.

ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದ ಬಿಎಸ್ ಎನ್‌ಎಲ್‌ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದ ಬಿಎಸ್ ಎನ್‌ಎಲ್‌

ಸುಮಾರು 7 ಲಕ್ಷ ಕಿಲೋಮೀಟರ್ ವಿಸ್ತೀರ್ಣದ ಅಪ್ಟಿಕಲ್ ಫೈಬರ್ ಜಾಲವನ್ನು ಹೊಂದಿರುವ ಬಿಎಸ್ ಎನ್ಎಲ್ 5ಜಿ ಮೂಲಕ ಅನೇಕ ಹೊಸ ಯೋಜನೆಗಳನ್ನು ಸಾಕಾರಗೊಳಿಸಲು ನೆರವಾಗಲಿದೆ. ಇ ಹೆಲ್ತ್, ತ್ಯಾಜ್ಯ ನಿರ್ವಹಣೆ, ಸ್ಮಾರ್ಟ್ ಕಾರ್ ಪಾರ್ಕಿಂಗ್ ಮುಂತಾದವು ಇದರಲ್ಲಿ ಸೇರಿವೆ.

English summary
BSNL’s chairman and MD Anupam Shrivastava on Wednesday said that the company is aiming to begin field trials of its 5G services by end of this financial year. The state-run telecom operator is also in talks with Larsen & Toubro and HP for end devices for deploying 5G services, he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X