ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಎನ್ಎಲ್ ಈ ಯೋಜನೆಯಿಂದ ದಿನಕ್ಕೆ 5ಜಿಬಿ ಡೇಟಾ!

|
Google Oneindia Kannada News

ನವದೆಹಲಿ, ಜನವರಿ 31: ಸರ್ಕಾರ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ನಿಯಮಿತ(ಬಿಎಸ್ಎನ್ಎಲ್) ಹೊಸ ಪ್ರೀಪೇಯ್ಡ್ ಯೋಜನೆ ಆರಂಭಿಸಿದ್ದು, ಗ್ರಾಹಕರಿಗೆ ಹೆಚ್ಚುವರಿ ಇಂಟರ್ನೆಟ್ ಡೇಟಾ ನೀಡುತ್ತಿದೆ.

ಸದ್ಯಕ್ಕೆ ಟೆಲಿಕಾಂ ಸಂಸ್ಥೆಗಳ ನಡುವೆ ಹೆಚ್ಚುವರಿ ಡೇಟಾ ಜೊತೆ ಹೆಚ್ಚಿನ ವ್ಯಾಲಿಡಿಟಿ ನೀಡುವುದು ಟ್ರೆಂಡ್ ನಲ್ಲಿದೆ. ಡಿಸೆಂಬರ್ ನಂತರ ಏರ್ ಟೆಲ್, ವೋಡಾಫೋನ್ ಪ್ರೀಪೇಯ್ಡ್ ದರ ಹೆಚ್ಚಳವಾಗಿದೆ. ಆದರೆ, ಬಿಎಸ್‌ಎನ್‌ಎಲ್ ದರದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಇದಕ್ಕೆ ಪೂರಕವಾಗಿ ಗ್ರಾಹಕರಿಗೆ ಅನುಕೂಲಕರವಾದ ಹೊಸ ಪ್ರಿಪೇಯ್ಡ್ ಯೋಜನೆ 108 ರೂಪಾಯಿ ಮತ್ತು 1,999 ರೂಪಾಯಿ. ದರದಲ್ಲಿ ಮಾರುಕಟ್ಟೆಗೆ ತಂದಿದೆ.

ಈ ಎರಡು ಯೋಜನೆಗಳು ಪ್ರಸ್ತುತ ಕಂಪನಿಯು ಕೇರಳ, ಚೆನ್ನೈ ಮತ್ತು ತಮಿಳುನಾಡಿನ ಟೆಲಿಕಾಂ ವಲಯಗಳಲ್ಲಿ ಅಸ್ತಿತ್ವದಲ್ಲಿದ್ದು, ಶೀಘ್ರದಲ್ಲೇ ಇತರ ವಲಯಗಳಲ್ಲಿ ಪ್ರಾರಂಭಿಸುವ ಸಾಧ್ಯತೆಯಿದೆ. 1999 ಯೋಜನೆಯಲ್ಲಿ ಬಳಕೆದಾರರು 80 ಕೆಬಿಪಿಎಸ್ ವೇಗದೊಂದಿಗೆ 3 ಜಿಬಿ ಪ್ರತಿದಿನ ಪಡೆಯಬಹುದು. ದಿನಕ್ಕೆ 100 ಎಸ್‌ಎಂಎಸ್‌ಗಳು ಉಚಿತವಾಗಿ ಸಿಗಲ್ದೆ. 250 ನಿಮಿಷಗಳ ತನಕ ಉಚಿತ ಕರೆ ಮಾಡಬಹುದು. ಬಳಕೆದಾರರು ಬಿಎಸ್ಎನ್ಎಲ್ ಟಿವಿ ಮತ್ತು ಬಿಎಸ್ಎನ್ಎಲ್ ಟ್ಯೂನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಸಿಗಲಿದೆ.

BSNL is offering data up to 5 GB daily

ಬಿಎಸ್‌ಎನ್‌ಎಲ್‌ನ 108 ರೂಪಾಯಿ ಯೋಜನೆಯು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ವಾಯ್ಸ್ ಕಾಲ್ ಮಾಡುವ ಅವಕಾಶವಿದೆ. ಇದಲ್ಲದೆ 80 ಕೆಬಿಪಿಎಸ್ ವೇಗದೊಂದಿಗೆ 1 ಜಿಬಿ ಡೇಟಾವನ್ನು ಪಡೆಯಬಹುದು. ಯಾವುದೇ ನೆಟ್‌ವರ್ಕ್ ಕರೆಗಾಗಿ 250 ನಿಮಿಷಗಳನ್ನು ಪಡೆಯಲಿದ್ದಾರೆ. ಪ್ರತಿದಿನ 100 ಎಸ್‌ಎಂಎಸ್ ಸಿಗಲಿದೆ.

ದಿನಕ್ಕೆ 5ಜಿಬಿ ಡೇಟಾ ಯೋಜನೆ: ವಿಶೇಷ ಪ್ರತಿದಿನದ ಯೋಜನೆ ರೂಪದಲ್ಲಿ 548 ರುಪಾಯಿಯಲ್ಲಿ ಬಿಎಸ್ಎನ್ಎಲ್ ಪರಿಚಯಿಸಿದ್ದು, ದಿನಕ್ಕೆ 5ಜಿಬಿ ತನಕ ಡೇಟಾ ಸಿಗಲಿದೆ. 90 ದಿನಗಳ ವ್ಯಾಲಿಡಿಟಿಯಲ್ಲಿದೆ. ಡೇಟಾ ಮಿತಿ ಮುಗಿಯುತ್ತಿದ್ದಂತೆ 80 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸಿಗಲಿದೆ. ಆದರೆ ಉಚಿತ ಎಸ್ಎಂಎಸ್ ಸೌಲಭ್ಯ

English summary
BSNL is offering the best data plan to the users, new pre paid plan is offering data up to 5 GB daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X