ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆ ಮಟ್ಟ ಮುಟ್ಟಿದ ಬಿಟ್ ಕಾಯಿನ್ ಮೌಲ್ಯ ಭಾರಿ ಕುಸಿತ

|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್ ಕಳೆದ ಕೆಲ ದಿನಗಳಲ್ಲಿ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿತ್ತು. ಸೋಮವಾರದಂದು ಬಿಟ್ ಕಾಯಿನ್ ಬೆಲೆ 58, 354 ಡಾಲರ್‌ಗೆ ಕುಸಿತ ಕಂಡಿದೆ.

ಅತ್ಯಂತ ಜನಪ್ರಿಯ ಡಿಜಿಟಲ್ ಕರೆನ್ಸಿ ಬಿಟ್ ಕಾಯಿನ್ ಸೋಮವಾರದಂದು ಶೇ 6ರಷ್ಟು ಕುಸಿತ ಕಂಡಿದೆ. ಇತ್ತೀಚೆಗೆ 58. 640.77 ಡಾಲರ್ ಮುಟ್ಟಿತ್ತು. ಕಳೆದ ಶುಕ್ರವಾರ 1 ಟ್ರಿಲಿಯನ್ ಡಾಲರ್ ದಾಟಿತ್ತು. ಟೆಸ್ಲಾ, ಮಾಸ್ಟರ್ ಕಾರ್ಡ್, ಪೇಪಾಲ್, ಬ್ಲಾಕ್ ರಾಕ್ ಗಮನ ಸೆಳೆದಿತ್ತು.

Bitcoin slips sharply from record highs

ಆಪಲ್, ಮೈಕ್ರೋಸಾಫ್ಟ್, ಗೂಗಲ್ ನಂಥ ಸಂಸ್ಥೆಗಳು ದಶಕಗಳ ನಂತರ ಮುಟ್ಟಿದ್ದ ದಾಖಲೆ ಮೌಲ್ಯವನ್ನು ಬಿಟ್ ಕಾಯಿನ್ 12 ವರ್ಷಗಳಲ್ಲಿ ಸಾಧಿಸಿದೆ. ಇದು ಹೂಡಿಕೆದಾರರ ಗಮನ ಸೆಳೆದಿದೆ ಎಂದು ಜೆಬ್ ಪೇ ಸಿಎಂಒ ಹೇಳಿದ್ದಾರೆ. ಎಲ್ಲಾ ಕ್ರಿಪ್ಟೋಕರೆನ್ಸಿಗಳ (ಡಿಜಿಟಲ್ ನಾಣ್ಯಗಳು) ಮಾರುಕಟ್ಟೆ ಬಂಡವಾಳೀಕರಣವು 1.7 ಟ್ರಿಲಿಯನ್ ಡಾಲರ್‌ನಷ್ಟಿದೆ. ಇದು ಬಿಟ್‌ಕಾಯಿನ್‌ನ 1 ಟ್ರಿಲಿಯನ್‌ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಇನ್ನೊಂದೆಡೆ ಇತರೆ ಕ್ರಿಪ್ಟೋಕರೆನ್ಸಿಗಳಾದ ಈಥರ್, ಟೆಥರ್, ರಿಪ್ಲ್ ಶೇ 0.20ರಷ್ಟು ಕುಸಿತ ಕಂಡಿವೆ.

English summary
Prices of bitcoin traded flat on Monday as investors looked for more clues after the recent rally in the digital asset took it past the $58,000 level for the first time on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X