ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌರ ವಿದ್ಯುತ್ ಕಂಪನಿಯೊಂದರ ಶೇ. 5.2ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದೆ ಏರ್‌ಟೆಲ್

|
Google Oneindia Kannada News

ನವದೆಹಲಿ, ನವೆಂಬರ್ 21: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್‌, ಸೌರ ವಿದ್ಯುತ್ ಕಂಪನಿ ಅವಾಡಾ ಎಂ.ಎಚ್.ಬುಲ್ಖಾನಾದಲ್ಲಿ ಶೇ 5.2 ರಷ್ಟು ಪಾಲನ್ನು 4.55 ಕೋಟಿ ರೂ.ಗೆ ನಗದು ವ್ಯವಹಾರದಲ್ಲಿ ಸ್ವಾಧೀನಪಡಿಸಿಕೊಳ್ಳುವುದಾಗಿ ಶುಕ್ರವಾರ ತಿಳಿಸಿದೆ.

ಅವಾಡಾ ಎಂ.ಎಚ್.ಬುಲ್ಖಾನಾ ಪ್ರೈವೇಟ್ ಲಿಮಿಟೆಡ್ ಹೊಸದಾಗಿ ರೂಪುಗೊಂಡ ಕಂಪನಿಯಾಗಿದ್ದು, ಮಹಾರಾಷ್ಟ್ರದಲ್ಲಿ ಸೌರ ವಿದ್ಯುತ್ ಸ್ಥಾವರವನ್ನು ಅಭಿವೃದ್ಧಿಪಡಿಸುತ್ತಿದೆ. ಅಲ್ಲದೆ ಇದು ಮಾರ್ಚ್ 2021 ರ ವೇಳೆಗೆ ಕಾರ್ಯರೂಪಕ್ಕೆ ಬರಲಿದೆ. ಜೊತೆಗೆ ಇದು ಅವಾಡಾ ಎನರ್ಜಿ ಪ್ರೈವೇಟ್ ಲಿಮಿಟೆಡ್ (ಎಇಪಿಎಲ್) ನ ಅಂಗಸಂಸ್ಥೆಯಾಗಿದೆ.

Bharti Airtel To Acquire 5.2 Percent Stake In Avaada MHbuldhana For Rs 4.45 Crore

ಜಿಯೋ, ಏರ್‌ಟೆಲ್, VI: ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?ಜಿಯೋ, ಏರ್‌ಟೆಲ್, VI: ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?

ಎಇಪಿಎಲ್ ದೇಶಾದ್ಯಂತ 1 ಗಿಗಾವ್ಯಾಟ್ ಸೌರ ಮತ್ತು ಗಾಳಿ ಮೂಲಕ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಅವಾಡಾ ಎಂ.ಎಚ್.ಬುಲ್ಖಾನಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಈಕ್ವಿಟಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಏರ್‌ಟೆಲ್ ಕಂಪನಿಯು ನವೆಂಬರ್ 19 ರಂದು ಒಪ್ಪಂದ ಮಾಡಿಕೊಂಡಿದೆ. ಮಾರ್ಚ್ 31, 2021 ರೊಳಗೆ ವಹಿವಾಟು ಮುಗಿಯುವ ನಿರೀಕ್ಷೆಯಿದೆ.

English summary
Bharti Airtel Friday said it will acquire 5.2 per cent stake in solar power company Avaada MHBuldhana for Rs 4.55 crore in an all-cash deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X