ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಆಫ್ ಬರೋಡಾ ತ್ರೈಮಾಸಿಕ ಲಾಭ ಏರಿಕೆ, 1,061 ಕೋಟಿ ನಿವ್ವಳ ಲಾಭ

|
Google Oneindia Kannada News

ನವದೆಹಲಿ, ಜನವರಿ 27: ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್ 31 ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್ ಆಫ್ ಬರೋಡಾವು 1,061 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ.

ಬ್ಯಾಂಕ್ ಆಫ್ ಬರೋಡ ಬ್ಯಾಂಕ್‌ನ ಏಕೀಕೃತ ನಿವ್ವಳ ಲಾಭ 1,196 ಕೋಟಿ. ರೂಪಾಯಿ ದಾಖಲಾಗಿದ್ದು, ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್ ಆಫ್ ಬರೋಡಾ 1,407 ಕೋಟಿ ನಷ್ಟವನ್ನು ವರದಿ ಮಾಡಿದೆ.

 ಯೆಸ್‌ ಬ್ಯಾಂಕ್ ತ್ರೈಮಾಸಿಕ ನಿವ್ವಳ ಲಾಭ 151 ಕೋಟಿ ರೂಪಾಯಿ ಯೆಸ್‌ ಬ್ಯಾಂಕ್ ತ್ರೈಮಾಸಿಕ ನಿವ್ವಳ ಲಾಭ 151 ಕೋಟಿ ರೂಪಾಯಿ

ಸಾವಯವ ಚಿಲ್ಲರೆ ಮತ್ತು ಕೃಷಿ ಸಾಲಗಳ ನೇತೃತ್ವದಲ್ಲಿ ದೇಶೀಯ ಬ್ಯಾಂಕ್ ಪ್ರಗತಿಯು ಕ್ರಮವಾಗಿ ಶೇಕಡಾ 13.78 ಮತ್ತು ಶೇಕಡಾ 14.08ರಷ್ಟು ಹೆಚ್ಚಾಗಿದೆ. ಕ್ರೆಡಿಟ್ ಠೇವಣಿ ಅನುಪಾತವು ಡಿಸೆಂಬರ್ 20 ರ ವೇಳೆಗೆ ಶೇಕಡಾ 81.5ಕ್ಕೆ ಏರಿದೆ.

Bank Of Baroda Q3 Result: Net Profit Rise To Rs 1061 Crore

ಇನ್ನು ಡಿಸೆಂಬರ್ ತ್ರೈಮಾಸಿಕದಲ್ಲಿ ಪ್ರಮುಖ ಖಾಸಗಿ ಬ್ಯಾಂಕ್ ಆ್ಯಕ್ಸಿಸ್ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 36ರಷ್ಟು ಕುಸಿತವನ್ನು ಕಂಡು 1,116.6 ಕೋಟಿಗೆ ತಲುಪಿದೆ. ಆಕ್ಸಿಸ್ ಬ್ಯಾಂಕ್ ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 3.015 ಕೋಟಿ ರೂಪಾಯಿ ನಿವ್ವಳ ಲಾಭವನ್ನು ವರದಿ ಮಾಡಿದೆ.

ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 14ರಷ್ಟು ಏರಿಕೆಯಾಗಿ, 7,372.7 ಕೋಟಿ ರೂಪಾಯಿಗೆ ತಲುಪಿದೆ.

English summary
Public sector lender Bank of Baroda (BoB) on Wednesday reported a standalone net profit of Rs 1,061 crore for the three months to December
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X