ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಆವೃತ್ತಿಯ ಬಜಾಜ್ KTM 250 ಡ್ಯೂಕ್‌ ಬೈಕ್ ಬಿಡುಗಡೆ

|
Google Oneindia Kannada News

ನವದೆಹಲಿ, ಆಗಸ್ಟ್‌ 05: ಪ್ರೀಮಿಯಂ ಮೋಟಾರ್‌ಸೈಕಲ್ ಕೆಟಿಎಂ 250 ಡ್ಯೂಕ್ ನವೀಕರಿಸಿದ ಬೈಕ್ ಅನ್ನು 2.09 ಲಕ್ಷ (ಎಕ್ಸ್ ಶೋರೂಂ ದೆಹಲಿ) ರೂಪಾಯಿ ಬೆಲೆಗೆ ಬಿಡುಗಡೆ ಮಾಡಿದೆ ಎಂದು ಬಜಾಜ್ ಆಟೋ ಬುಧವಾರ ತಿಳಿಸಿದೆ.

ಈ ಹೊಸ ಬೈಕು ಈಗ ಡಿಆರ್‌ಎಲ್‌ಗಳೊಂದಿಗೆ ಪೂರ್ಣ ತಾಜಾ ಎಲ್‌ಇಡಿ ಹೆಡ್‌ಲ್ಯಾಂಪ್ ಘಟಕ, ಡ್ಯುಯಲ್-ಚಾನೆಲ್ ಎಬಿಎಸ್ 'ಸೂಪರ್‌ಮೊಟೊ' ಮೋಡ್ ಮತ್ತು ಒಂದು ಟಚ್ ಸ್ಟಾರ್ಟ್ ಕಾರ್ಯವನ್ನು ಹೊಂದಿದೆ ಎಂದು ಬಜಾಜ್ ಆಟೋ ಪ್ರಕಟಣೆಯಲ್ಲಿ ತಿಳಿಸಿದೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ 300 ಕಿ.ಮೀ ವೇಗ: ಬೈಕ್ ಸವಾರ ಅರೆಸ್ಟ್ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ 300 ಕಿ.ಮೀ ವೇಗ: ಬೈಕ್ ಸವಾರ ಅರೆಸ್ಟ್

"ಈ ವಾಹನವು ಕೆಟಿಎಂನ ಸುಧಾರಿತ ರೇಸಿಂಗ್ ಪರಂಪರೆಯಿಂದ ಹೆಚ್ಚು ಸ್ಫೂರ್ತಿ ಪಡೆದಿದೆ ಮತ್ತು ಹೈಟೆಕ್ ರೇಸ್ ರೆಡಿ ಎಂಜಿನ್ ಮತ್ತು ಘಟಕಗಳೊಂದಿಗೆ ಬರುತ್ತದೆ. ಕೆಟಿಎಂ 250 ಡ್ಯೂಕ್‌ನಲ್ಲಿನ ಈ ನವೀಕರಣಗಳು ಕೋರ್ ಬೈಕಿಂಗ್ ಉತ್ಸಾಹಿಗಳಲ್ಲಿ ತನ್ನ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ" ಎಂದು ಬಜಾಜ್ ಆಟೋ ಅಧ್ಯಕ್ಷ (ಪ್ರೊಬೈಕಿಂಗ್) ಸುಮೀತ್ ನಾರಂಗ್ ಹೇಳಿದರು.

Bajaj Auto Launches Upgraded Version Of KTM 250 DUKE Bike

2012 ರಲ್ಲಿ ಭಾರತಕ್ಕೆ ಪ್ರವೇಶಿಸಿದಾಗಿನಿಂದ, ಕೆಟಿಎಂ 365 ನಗರಗಳಲ್ಲಿ ಮತ್ತು 460 ಮಳಿಗೆಗಳಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿದೆ. ಕೆಟಿಎಂ 2.7 ಲಕ್ಷ ಯೂನಿಟ್‌ಗಳ ಗ್ರಾಹಕರ ಸಂಖ್ಯೆಯನ್ನು ಹೊಂದಿದೆ.

English summary
Bajaj Auto on Wednesday said it has launched an upgraded version of premium motorcycle KTM 250 DUKE priced at ₹2.09 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X