ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲೇ 262 ಮಿಲಿಯನ್ ಜಾಕ್ ಪಾಟ್ ಗೆಲ್ಲಲು ಅವಕಾಶ!

Google Oneindia Kannada News

ಈ ವಾರ: ವಿಶ್ವದ ಅತ್ಯಂತ ಜನಪ್ರಿಯ ಲಾಟರಿ ಆಟವಾಗಿರುವ ಯುಎಸ್ ಪವರ್‌ಬಾಲ್ ಭಾರತಕ್ಕೆ ಬರುತ್ತಿದ್ದು, 243,000,000 ಡಾಲರ್ ದೊಡ್ಡ ಜಾಕ್‌ಪಾಟ್‌ ಗೆಲ್ಲಬಹುದು.

ಯುಎಸ್ಎ ಪವರ್‌ಬಾಲ್ ವಿಶ್ವದ ಅತ್ಯಂತ ಜನಪ್ರಿಯ ಲಾಟರಿ ಆಟವಾಗಿದ್ದು, 2016ರ ಜನವರಿಯಲ್ಲಿ 1,586 ಬಿಲಿಯನ್ ಡಾಲರ್ ಜಾಕ್‌ಪಾಟ್ ಅನ್ನು ನೀಡಿ ದಾಖಲೆ ಬರೆದಿತ್ತು. ನಂತರ ಪವರ್‌ಬಾಲ್ ಆಟದ ಕಾವು ಜಗತ್ತಿನೆಲ್ಲೆಡೆ ಆವರಿಸಿಕೊಂಡಿತು ಎನ್ನಬಹುದು. ಈ ಹಿಂದೆ ಲಾಟರಿ ಆಟವಾಡದವರು ಕೂಡಾ ಟಿಕೆಟ್ ಖರೀದಿಸಲು ಧಾವಿಸಿದರು. ನಿಮ್ಮ ಅದೃಷ್ಟಕ್ಕೆ ಈಗ ನೀವು ಎಲ್ಲೇ ಇದ್ದರೂ ಸಹ ಪವರ್‌ಬಾಲ್ ಆಡಬಹುದು, ನಿಮ್ಮ ಪವರ್‌ಬಾಲ್ ಟಿಕೆಟ್‌ಗಳನ್ನು ಲೊಟ್ಟೋಸ್ಮೈಲ್‌ನಲ್ಲಿ ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಕಳೆದ ಎರಡು ತಿಂಗಳಿನಿಂದ ಯುಎಸ್ ಪವರ್‌ಬಾಲ್ ಜಾಕ್‌ಪಾಟ್ ಯಾರೂ ಗೆದ್ದಿಲ್ಲ. ಆದರೆ ಮುಂಬರುವ ಡ್ರಾದಲ್ಲಿ ಜಾಕ್‌ಪಾಟ್ ಗೆಲ್ಲುವ ಅವಕಾಶವಿದೆ. ಪವರ್‌ಬಾಲ್ ಒಂಬತ್ತು ಅಂಕಿಗಳ ಬೃಹತ್ ಜಾಕ್‌ಪಾಟ್ ಘೋಷಿಸಿದೆ. 243,000,000 ಡಾಲರ್ ಮೊತ್ತವನ್ನು ನೀವು ಭಾರತದಿಂದಲೇ ಗೆಲ್ಲಬಹುದು!

Nyone Can Become An American Lottery Crorepati With A Massive $231 Million Jackpot

ಯುಎಸ್ ಲಾಟರಿಯನ್ನು ಭಾರತದಲ್ಲಿ ಆಡುವುದು ಕಾನೂನುಬದ್ಧವೇ?

ಪವರ್‌ಬಾಲ್ ಜಾಕ್‌ಪಾಟ್‌ ಆಡಲು ಭಾರತೀಯರು ಲೊಟ್ಟೊಸ್ಮೈಲ್ ಸೇವೆಯ ಲಾಭವನ್ನು ಪಡೆಯಬಹುದು, ಮತ್ತು ಪವರ್‌ಬಾಲ್ ನಿಯಮಗಳು ಮತ್ತು ನಿಬಂಧನೆಗಳನ್ನು ಒಳಗೊಂಡಂತೆ ಲಾಟರಿ ಆಟವನ್ನು ರೂಪಿಸಲಾಗಿದೆ.

ಲೊಟ್ಟೊಸ್ಮೈಲ್‌ನ ವಕ್ತಾರ ಆಡ್ರಿಯನ್ ಕೂರ್‌ಮ್ಯಾನ್ಸ್ ಪ್ರಕಾರ, ''ಪವರ್‌ಬಾಲ್ ನಿಯಮಗಳ ಪ್ರಕಾರ ಆಟವಾಡಲು ನೀವು ಯುನೈಟೆಡ್ ಸ್ಟೇಟ್ಸ್ ನಾಗರಿಕ ಅಥವಾ ನಿವಾಸಿಗಳಾಗಬೇಕಾಗಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ, ಅಥವಾ ಯುನೈಟೆಡ್ ಸ್ಟೇಟ್ಸ್‌ನ ಯಾವುದೇ ಕಾನೂನು ವಿದೇಶಿಯರಿಗೆ ಲಾಟರಿ ಗೆಲ್ಲುವುದಕ್ಕೆ ನಿರ್ಬಂಧ ವಿಧಿಸಿಲ್ಲ.

ಪವರ್‌ಬಾಲ್ ವೆಬ್‌ಸೈಟ್ ಪ್ರಕಾರ, ಯಾರಾದರೂ "ಪವರ್‌ಬಾಲ್ ಟಿಕೆಟ್ ಖರೀದಿಸಬಹುದು ... ಆಟವನ್ನು ಆಡಬಹುದು ಮತ್ತು ಬಹುಮಾನಗಳನ್ನು ಸಂಗ್ರಹಿಸಬಹುದು" ಎಂದು ಖಚಿತಪಡಿಸುತ್ತದೆ. ಹಾಗಾದರೆ, ಭಾರತದಿಂದ ಯಾರಾದರೂ ಯಾಕೆ ಗೆಲ್ಲಬಾರದು?

243 ಮಿಲಿಯನ್ ಯುಎಸ್ ಡಾಲರ್ ಜಾಕ್ ಪಾಟ್ ಗೆಲ್ಲಲು ನೀವು 6 ಹಂತಗಳನ್ನು ತೆಗೆದುಕೊಳ್ಳಬಹುದು.

1. ಲೊಟ್ಟೊಸ್ಮೈಲ್‌ನಲ್ಲಿ ನಿಮ್ಮ ಉಚಿತ ಖಾತೆಯನ್ನು ರಚಿಸಿ ಮತ್ತು ವೆಬ್ ತಾಣದಲ್ಲಿ ವಿಶ್ವಾದ್ಯಂತ ಲಭ್ಯವಿರುವ 50ಕ್ಕೂ ಹೆಚ್ಚು ಲಾಟರಿಗಳಿದ್ದು, ಇದರಲ್ಲಿ ಪವರ್‌ಬಾಲ್ ಆಯ್ಕೆಮಾಡಿ.
2. ಆನ್‌ಲೈನ್ ಟಿಕೆಟ್ ಖರೀದಿಸಿ ಅಲ್ಲಿರುವ ಅರ್ಜಿಯಲ್ಲಿ 1-69 ರಿಂದ ಐದು ಮುಖ್ಯ ಸಂಖ್ಯೆಗಳು ಮತ್ತು 1-26 ರಿಂದ ಒಂದೇ ಪವರ್‌ಬಾಲ್ ಸಂಖ್ಯೆಯನ್ನು ಆಯ್ಕೆ ಮಾಡಿ.
3. ನಿಮ್ಮ ಖರೀದಿಯನ್ನು ದೃಢೀಕರಿಸಿ. ಆನ್‌ಲೈನ್ ಲಾಟರಿ ಆಟಕ್ಕೆ ವೀಸಾ ಭಾರತದ ಪ್ರಮುಖ ಪಾವತಿ ವಿಧಾನವಾಗಿದೆ.
4. ಯುಎಸ್ಎಯ ಲೊಟ್ಟೊಸ್ಮೈಲ್ ಸ್ಥಳೀಯ ಏಜೆಂಟರುಗಳು ನಿಮಗಾಗಿ ಅಧಿಕೃತ ಟಿಕೆಟ್ ಖರೀದಿಸುತ್ತಾರೆ.
5. ನಿಮ್ಮ ವೈಯಕ್ತಿಕ ಖಾತೆಯಲ್ಲಿ ಸ್ಕ್ಯಾನ್ ಮಾಡಿದ ಟಿಕೆಟ್ ನೀವು ನೋಡುತ್ತೀರಿ.
6. ನೀವು ಪ್ರತಿ ಗೆದ್ದಾಗಲೆಲ್ಲಾ ನೀವು ಅಧಿಸೂಚನೆಯನ್ನು ಪಡೆಯುತ್ತೀರಿ.

"ಹಲೋ, ನೀವು ಲಾಟರಿಯನ್ನು ಗೆದ್ದಿದ್ದೀರಿ!" ಎಂದು 2002 ರಿಂದ ಲೊಟ್ಟೊಸ್ಮೈಲ್ ಅದೃಷ್ಟ ಆಟಗಾರರಿಗೆ ಕರೆ ನೀಡುತ್ತಿದೆ.

ಲೊಟ್ಟೊಸ್ಮೈಲ್‌ನ ವಕ್ತಾರ ಆಡ್ರಿಯನ್ ಕೂರ್‌ಮ್ಯಾನ್ಸ್ ವಿವರಿಸಿ, "ವಿಶ್ವದ ಅತಿದೊಡ್ಡ ಮತ್ತು ರೋಚಕ ಲಾಟರಿಗಳಲ್ಲಿ ಭಾಗವಹಿಸಲು ನಾವು ಆಟಗಾರರಿಗೆ ಅವಕಾಶವನ್ನು ನೀಡುತ್ತೇವೆ. ಮತ್ತು ಉತ್ತಮ ಅಂಶವೆಂದರೆ ಇಲ್ಲಿ ನಮ್ಮ ಗ್ರಾಹಕರು ಕೇವಲ ಲಾಟರಿಗಳನ್ನು ಆಡುವುದಿಲ್ಲ - ಅವರು ಅವುಗಳನ್ನು ಗೆಲ್ಲುತ್ತಾರೆ!

ಲೊಟ್ಟೊಸ್ಮೈಲ್ ಒಂದು ಸಣ್ಣ ಸೇವಾ ಶುಲ್ಕವನ್ನು ವಿಧಿಸುತ್ತದೆ, ಆದರೆ ಒಳ್ಳೆಯ ಸುದ್ದಿ ಎಂದರೆ "ಬಹುಮಾನ ಎಷ್ಟು ದೊಡ್ಡದಾದರೂ ಅಥವಾ ಚಿಕ್ಕದಾಗಿದ್ದರೂ ನೀವು ಗೆದ್ದಾಗ ನಾವು ಬಹುಮಾನದ ಮೊತ್ತದಲ್ಲಿ ಕಮಿಷನ್ ಪಡೆದುಕೊಳ್ಳುವುದಿಲ್ಲ " ಎಂದು ಕೂರ್‌ಮ್ಯಾನ್ಸ್ ವಿವರಿಸಿದರು.

ಅಧಿಕೃತ ಲಾಟರಿ ಆಪರೇಟರ್‌ನಿಂದ ಸಣ್ಣ ಮೊತ್ತದ ಬಹುಮಾನಗಳನ್ನು ಸ್ವೀಕರಿಸಿದ ಸ್ವಲ್ಪ ಸಮಯದ ನಂತರ ಲೊಟ್ಟೊಸ್ಮೈಲ್‌ನಲ್ಲಿರುವ ನಿಮ್ಮ ಖಾಸಗಿ ಖಾತೆಗೆ ವರ್ಗಾಯಿಸಲಾಗುತ್ತದೆ. ಆದರೆ ಜಾಕ್‌ಪಾಟ್ ಬಹುಮಾನಗಳನ್ನು ವೈಯಕ್ತಿಕವಾಗಿ ಸಂಗ್ರಹಿಸಬೇಕಾಗುತ್ತದೆ.

"ಅಂಥ ಅಗಾಧ ಬಹುಮಾನವನ್ನು ಸಂಗ್ರಹಿಸಲು ಲೊಟ್ಟೊಸ್ಮೈಲ್ ನಿಮಗೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲಾ ನೆರವನ್ನು ನೀಡಲಿದೆ" ಎಂದು ಕೂರೆಮನ್ಸ್ ಹೇಳಿದರು.

"ಲಾಟರಿ ಜಾಕ್‌ಪಾಟ್ ಗೆಲ್ಲುವುದು ಅದೃಷ್ಟದ ವಿಷಯ" ಎಂದು ಅವರು ಹೇಳಿದರು, "ಆದರೆ ನೀವು ನಿಮ್ಮ ಸ್ವಂತ ಅದೃಷ್ಟವನ್ನು ಬರೆಯಲು ಬಯಸಿದರೆ, ಒಂದು ವಿಷಯವಂತೂ ನಿಶ್ಚಿತ, ಲಾಟರಿ ಗೆಲ್ಲುವ ಅವಕಾಶ ಬೇಕಾದರೆ ನೀವು ಲಾಟರಿ ಆಟವನ್ನು ಆಡಬೇಕು''

ನೀವು ಇಲ್ಲಿಯೇ 243 ಮಿಲಿಯನ್‌ ಡಾಲರ್ ಮೊತ್ತದ ಪವರ್‌ಬಾಲ್ ಡ್ರಾ ಆಡಲು ಪ್ರವೇಶಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X