ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ ಬಿಐ ಸಭೆಗೂ ಮುನ್ನ ಬಡ್ಡಿದರ ಏರಿಸಿದ ಬ್ಯಾಂಕುಗಳು

By Mahesh
|
Google Oneindia Kannada News

ಮುಂಬೈ, ಜೂ.03 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ಸಮಿತಿ ಸಭೆಗೂ ಮುನ್ನ ಹಲವಾರು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರವನ್ನು 10 ಮೂಲ ಅಂಕಗಳಷ್ಟು ಹೆಚ್ಚಿಸಿವೆ. ಹೀಗಾಗಿ, ಪ್ರಮುಖ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆಯಿದೆ. ಜೂನ್ 06ರಂದು ಹಣಕಾಸು ಸಮಿತಿ ಸಭೆ ನಡೆಯಲಿದೆ.

ಈ ಸಭೆಗೂ ಮುನ್ನ ಎಸ್ ಬಿಐ, ಹೆಚ್ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್ , ಯೂನಿಯನ್ ಬ್ಯಾಂಕ್ ಹಾಗೂ ಪಂಜಾಬ್ ನ್ಯಾಷನಲ್ ಭ್ಯಾಂಕ್ ಗಳೂ ಸೇರದಂತೆ ಹಲವು ಬ್ಯಾಂಕುಗಳು ಬಡ್ಡಿ ದರ ಏರಿಕೆ ಮಾಡಿವೆ.

After SBI, Many banks hike loan interest rates

ಎಸ್ ಬಿಐನ ಒಂದು ವರ್ಷದ ಎಂಸಿಎಲ್ಆರ್ ದರವನ್ನು ಶೇ.8.15ರಿಂಡರಂದ ಶೇ.8.25ಕ್ಕೆ ಹೆಚ್ಚಿಸಲಾಗಿದೆ. 2018ರಲ್ಲೆ ಬ್ಯಾಂಕ್ ಎಂಸಿಎಲ್ಆರ್ ದರವನ್ನು ಹೆಚ್ಚಿಸಿರುವುದು ಎರಡನೇ ಬಾರಿಯಾಗಿದೆ. ಎಚ್ ಡಿಎಫ್ ಸಿಯ ಗೃಹಸಾಲಗಳ ದರ ಶೇ.8.5ರಂದ ಆರಂಭವಾಗಲಿದೆ. ಪಿಎನ್ ಬಿ ಸರ ಎಂಸಿಎಲ್ಆರ್ ದರವನ್ನು ಶೇ.8.3ರಂದ ಶೇ.8.4ಕ್ಕೆ ಹೆಚ್ಚಿಸಿವೆ.

ಎಚ್ ಡಿಎಫ್ ಸಿ ತನ್ನ ಗೃಹಸಾಲದ ರೀಟೈಲ್ ಪ್ರೈಮ್ ಲೆಂಡಿಂಗ್ ದರವನ್ನು 10 ಮೂಲಾಂಶವನ್ನು ಏರಿಕೆ. ಐಸಿಐಸಿಐ ತನ್ನ marginal cost of lending(MCLR) ಎಂಸಿಎಲ್ ಆರ್ ದರವನ್ನು 10 ಮೂಲಾಂಶ ಏರಿಕೆ ಮಾಡಿ ಶೇಕಡಾವಾರು 8.40ಏರಿಕೆ ಮಾಡಿದೆ.

English summary
State Bank of India (SBI), HDFC, ICICI Bank, Kotak Bank, Union Bank and Punjab National Bank (PNB) are among those who have hiked rates. The MPC will announce its decision on June 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X