• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದ ಅತ್ಯಂತ ದುಬಾರಿ ಯೂರೋಮಿಲಿಯನ್ ಲಾಟರಿ ಈಗ ಭಾರತದಲ್ಲೂ ಲಭ್ಯ

ಬರೋಬ್ಬರಿ 1220 ಕೋಟಿ ಬಹುಮಾನ ಗೆಲ್ಲಬಹುದಾದ ಯುರೋಮಿಲಿಯನ್ ಲೊಟ್ಟೊ ಲಾಟರಿ ಈಗ ಭಾರತದಲ್ಲೂ ಲಭ್ಯವಾಗುತ್ತಿದೆ.

1200 ಕೋಟಿಗೂ ಅಧಿಕ ಮೊತ್ತದ ಈ ಲಾಟರಿ ವಿಶ್ವದಲ್ಲೇ ಅತ್ಯಂತ ದುಬಾರಿ ಬಹುಮಾನದ ಲಾಟರಿಯಾಗಿದೆ. ಅಮೆರಿಕದ ಖ್ಯಾತ ಲಾಟರಿಗಿಂತಲೂ ಇದು ಪ್ರತಿಷ್ಠಿತ, ಮಿಲಿಯನ್ ಗಟ್ಟಲೆ ಹಣ ಗಳಿಸಲು ಇದೊಂದು ಅವಕಾಶ ಎನ್ನಲಾಗುತ್ತಿದೆ.

ಇಲ್ಲಿಯವರೆಗೆ ಯುರೋಪ್‌ನಲ್ಲಿ ಮಾತ್ರ ಲೊಟ್ಟೊ ಲಾಟರಿ ದೊರೆಯುತ್ತಿತ್ತು. ಸ್ಥಳೀಯವಾಗಿ ಲಭ್ಯವಿರಲಿಲ್ಲ. ಈಗ ಯೂರೋ ಮಿಲಿಯನ್‌ ಅನ್ನು ಭಾರತದಲ್ಲೂ ಆಡಲು ಅವಕಾಶ ಲಭ್ಯವಾಗಿದೆ. Lottosmile.in ಇನ್ ವೆಬ್‌ಸೈಟ್‌ನ ಡ್ರಾನಲ್ಲಿ ಟಿಕೆಟ್‌ನ್ನು ಖರೀದಿಸಿ ನೀವು ಭಾಗವಹಿಸಬಹುದಾಗಿದೆ.

12.2 Billion Rupees Euromillions Jockpot Available In India

ಇದು ವಿಶ್ವದ ಅತ್ಯಂತ ದೊಡ್ಡ ಲಾಟರಿ ಟಿಕೆಟ್ ಖರೀದಿ ಕೇಂದ್ರವಾಗಿದೆ. ಕಂಪನಿಯ ವಕ್ತಾರ ಆಡ್ರಿಯನ್ ಕೋರೆಮನ್ಸ್ ಭಾರತದಲ್ಲಿನ ಆಟಗಾರರಿಗೆ ಸೇವೆಯನ್ನು ಒದಗಿಸುತ್ತಿರುವುದು ನಮ್ಮ ಹೆಮ್ಮೆ ಎಂದು ಹೇಳಿದ್ದಾರೆ.

ವಕ್ತಾರರ ಪ್ರಕಾರ ಸ್ಪೇನ್‌ನಲ್ಲಿರುವ ಲೊಟ್ಟೋ ಸ್ಮೈಲ್‌ನ ಸ್ಥಳೀಯ ಏಜೆಂಟ್‌ಗಳು ನಿಮ್ಮ ಪರವಾಗಿ ಟಿಕೆಟ್ ಖರೀದಿಸುತ್ತಾರೆ. ಇದಕ್ಕಾಗಿ ಆಟಗಾರರಿಗೆ ಹಣಕಾಸು ವ್ಯವಹಾರದ ಶುಲ್ಕ ಪಡೆದು ಡ್ರಾಗಿಂತ ಮುನ್ನ ಸ್ಕ್ಯಾನ್ ಮಾಡಿದ ಟಿಕೆಟ್‌ನ್ನು ನೀಡಲಾಗುತ್ತದೆ. ನೀವು ಬಹುಮಾನ ಗೆದ್ದರೆ ಸಂಪೂರ್ಣ ಮೊತ್ತ ನಿಮ್ಮದಾಗುತ್ತದೆ. ಯಾವುದೇ ಕಮಿಷನ್ ಪಡೆಯಲಾಗುವುದಿಲ್ಲ.

ಯೂರೋ ಮಿಲಿಯನ್ ನ 1220 ಕೋಟಿಯನ್ನು ಒಂದು ಮೌಸ್ ಕ್ಲಿಕ್ ಮಾಡುವ ಮೂಲಕ ಗಳಿಸಬಹುದಾಗಿದೆ. Lottosmile.in ನಲ್ಲಿ ಸುಲಭವಾಗಿ ಸೈನ್ ಅಪ್ ಆಗಿ ವೆಬ್‌ಸೈಟ್‌ ಯೂರೋಮಿಲಿಯನ್‌ನ ಐವತ್ತೂ ಅಧಿಕ ಟಿಕೆಟ್‌ನ್ನು ಪಡೆಯಬಹುದಾಗಿದೆ.

ಒಂದರಿಂದ ಐವತ್ತರೊಳಗಿನ ಐದು ಸಂಖ್ಯೆಗಳನ್ನು ನೀವು ಆರಿಸಿ ಒಂದರಿಂದ 12ರ ಒಳಗಿನ ಎರಡು ಲಕ್ಕಿ ಸ್ಟಾರ್‌ಗಳನ್ನು ಆಯ್ಕೆ ಮಾಡಬೇಕು. ಕೊನೆಗೆ ಎಲ್ಲಾ ಸಂಖ್ಯೆಗಳನ್ನು ಹೊಂದಿಸಿದಾಗ ಅದು ಲಾಟರಿಗೆ ಸರಿ ಹೊಂದಿದರೆ ನೀವು 1220 ಕೋಟಿ ಗಳಿಸಬಹುದು.

ಲೊಟ್ಟೊಸ್ಮೈಲ್‌ನಲ್ಲಿ ಖಾತೆ ತೆರೆದು ಅಧಿಕೃತ ಯೂರೋ ಮಿಲಿಯನ್ ಲಾಟರಿ ಪಡೆದು ಡ್ರಾ ಆಗುವವರೆಗೂ ಸುರಕ್ಷಿತವಾಗಿರಿಸಿಕೊಳ್ಳಿ. ಒಂದೊಮ್ಮೆ ಲಾಟರಿ ಗೆದ್ದರೆ ಬಹುಮಾನದ ಎಲ್ಲಾ ಮೊತ್ತವನ್ನು ವರ್ಗಾವಣೆ ಮಾಡಲಾಗುವುದು. ಅದಂತೆ ಜಾಕ್‌ಪಾಟ್‌ನ ಸಂಪೂರ್ಣ ಹಣ ನಿಮ್ಮದಾಗಿರಲಿದೆ.

ಒಂದೊಮ್ಮೆ ನಿಮ್ಮ ಟಿಕೆಟ್‌ನಲ್ಲಿರುವ ಸಂಖ್ಯೆಯು ಭಾಗಶಃ ಹೊಂದಿಕೆಯಾದರೆ ಯೂರೋ ಮಿಲಿಯನ್‌ನ 12 ಎರಡನೇ ಹಂತದ ಪ್ರಶಸ್ತಿ ಗೆಲ್ಲುವ ಅವಕಾಶ ನಿಮ್ಮದಾಗಲಿದೆ. 55 ಲಕ್ಷಕ್ಕೂ ಅಧಿಕ ಮಂದಿ ನೂರು ಮಿಲಿಯನ್ ಯೂರೋಗೂ ಹೆಚ್ಚು ಬಹುಮಾನವನ್ನು ಗೆದ್ದಿದ್ದಾರೆ. ಲೊಟ್ಟೊ ಸ್ಮೈಲ್‌ನಲ್ಲಿರುವ ಇವತ್ತಿನವರೆಗಿನ ಅತಿ ಹೆಚ್ಚು ಮೊತ್ತದ ಬಹುಮಾನ ಗೆದ್ದವರು ಪನಾಮಾದ ಮಹಿಳೆ 30 ಮಿಲಿಯನ್ ಯೂರೋ ಗೆದ್ದಿದ್ದಾರೆ.

ಇವರು 2017ರ ಜುಲೈನಲ್ಲಿ ಫ್ಲೋರಿಡೋ ಲೊಟ್ಟೊ ಆಡಿದ್ದರು, ಹಾಗೆಯೇ ಬಾಗ್ದಾದ್‌ನ ವ್ಯಕ್ತಿಯೊಬ್ಬರು ಆಗಸ್ಟ್ 2015ರಲ್ಲಿ ಒರೆಜಾನ್ ಮೆಗಾಬಕ್ಸ್ ಜಾಕ್‌ಪಾಟ್ ಆಡಿ 6.4 ಮಿಲಿಯನ್ ಯೂರೋ ಗೆದ್ದಿದ್ದರು.

12.2 Billion Rupees Euromillions Jockpot Ticket Available In India

ಮುಂದಿನ ಯೂರೋ ಮಿಲಿಯನ್ ಜಾಕ್‌ಪಾಟ್‌ನಲ್ಲಿ ನೀವು ಕೋಟ್ಯಂತರ ಮೊತ್ತದ ಲಾಟರಿ ಗೆಲ್ಲುತ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ಒಂದು ಮಾತ್ರ ನಿಶ್ಚಿತ, ನೀವು ಆಟವಾಡದಿದ್ದರೆ ಗೆಲ್ಲಲು ಸಾಧ್ಯವೇ ಇಲ್ಲ.

ಲೊಟ್ಟೊ ಸ್ಮೈಲ್ .ಇನ್ ನಲ್ಲಿ ಸುರಕ್ಷಿತವಾಗಿ ಆನ್‌ಲೈನ್ ಜಾಕ್‌ಪಾಟ್‌ ಆಟ ಆಡುವುದು ತಿಳಿದುಕೊಂಡರೆ ಕೋಟ್ಯಂತರ ಮೊತ್ತದ ಜಾಕ್‌ಪಾಟ್ ಗೆಲ್ಲುವುದು ಕೆಲವೇ ಕ್ಲಿಕ್‌ಗಳ ಅಂತರದಲ್ಲಿದೆ. ಹೆಚ್ಚಿನ ಮಾಹಿತಿಗಾಗಿ Lottosmile.inಗೆ ಭೇಟಿ ನೀಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X