ಜಬಾಂಗ್ ನಲ್ಲಿಯೇ ಖರೀದಿಸಲು 10 ಕಾರಣಗಳು

Posted By:
Subscribe to Oneindia Kannada

ಬೆಂಗಳೂರು, ಮೇ 17 : ದೇಶದ ಪ್ರಮುಖ ಬ್ರ್ಯಾಂಡ್ ಪ್ಯಾಷನ್ ಅಂತರ್ಜಾಲ ತಾಣ ಜಬಾಂಗ್ ಜನರಿಗೆ ವಿವಿಧ ಬ್ರ್ಯಾಂಡೆಡ್ ಪ್ಯಾಷನ್ ಮತ್ತು ಜೀವನಶೈಲಿ ವಸ್ತುಗಳನ್ನು ಮಾರಾಟ ಮಾಡುವುದರಲ್ಲಿ ತನ್ನದೆ ಜನಪ್ರಿಯತೆಯನ್ನು ಗಳಿಸಿದೆ.

2012ರಲ್ಲಿ ಹುಟ್ಟಿಕೊಂಡಿರುವ ಜಬಾಂಗ್ ಅಲ್ಪ ಸಮಯದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇದನ್ನು ಗಮನಿಸಿದ ಫ್ಲಿಪ್ ಕಾರ್ಟ್ ತನ್ನ ಒಡೆತನಕ್ಕೆ ತೆಗೆದುಕೊಂಡಿದೆ. ಇನ್ನು ಮುಖ್ಯವಾಗಿ ನೀವು ಜಬಾಂಗ್ ನಲ್ಲೇ ಖರೀದಿಸಬೇಕೆಕೆ ಎನ್ನುವುದಕ್ಕೆ ಕೆಲ ಕಾರಣಗಳು ಇವೆ. ಆ ಎಲ್ಲಾ ಕಾರಣಗಳನ್ನು ತಿಳಿಯಲು ಮುಂದೆ ಓದಿ.

10 Reasons Why Jabong is Better Than The Best To Shop Right Now

ಜಬಾಂಗ್ ನಲ್ಲಿಯೇ ಏಕೆ ಖರೀದಿಸಬೇಕು ಎನ್ನುವುದಕ್ಕೆ 10 ಕಾರಣಗಳು:
* ಅಡಿಡಾಸ್, ಪೂಮಾ ಸೇರಿದಂತೆ ಇತರೆ ಬ್ರ್ಯಾಂಡ್ ಪ್ಯಾಷನ್ ಗುಣ ಮಟ್ಟ ವಸ್ತುಗಳನ್ನು ಗ್ರಾಹಕರಿಗೆ ನೀಡುತ್ತಿದೆ.
* ಜಬಾಂಗ್ ಬಗ್ಗೆ ನೀವು ತಿಳಿದಿರಿ. ಈ ತಾಣ ಗುಣಮಟ್ಟ, ಸುರಕ್ಷತೆ ಮತ್ತು ವೇಗವಾಗಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುತ್ತದೆ.
* ಜಬಾಂಗ್ ಅದ್ಭುತ ಗ್ರಾಹಕ ಆರೈಕೆ ತಂಡವನ್ನು ಹೊಂದಿದ್ದು, ಅವರು ಪೋಸ್ಟ್ ಮಾರಾಟದ ಕಾಳಜಿಯೊಂದಿಗೆ ವ್ಯವಹರಿಸುತ್ತಾರೆ.
* ಕೇವಲ ಪ್ಯಾಷನ್ ಮತ್ತು ಜೀವನಶೈಲಿ ವಸ್ತುಗಳನ್ನು ಮಾರಾಟ ಮಾಡುವುದು ಮಾತ್ರವಲ್ಲದೆ ಟ್ರಾವೆಲ್, ಕ್ರೀಡೆಗಳಲ್ಲಿ ಜಬಾಂಬ್ ವೈವಿಧ್ಯಮಯವಾಗಿದೆ.
* ಜಬಾಂಗ್ ಫ್ಲಿಪ್ ಕಾರ್ಟ್ ಒಡೆತನಕ್ಕೆ ಸೇರದ ಬಳಿಕ ಪೋನ್ ಸೇರಿದಂತೆ ಇತರೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.
* Puma, Crocs, Wrangler ಸೇರಿದಂತೆ ಇತರೆ ಬ್ರ್ಯಾಂಡ್ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತದೆ.
* ಗ್ರಾಹರನ್ನು ಸೆಳೆಯಲು ಜಬಾಂಗ್ 'ಬ್ರ್ಯಾಂಡ್ ಸೇಲ್ ಡೇ' ಅಥವಾ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ನೀಡುತ್ತದೆ.
* ಪ್ರತಿ ಉತ್ಪನ್ನಗಳನ್ನು ತನ್ನ ಗ್ರಾಹರಿಗೆ ಗುಣಮಟ್ಟದ ವಸ್ತುಗಳನ್ನು ನಿಷ್ಠೆಯಿಂದ ತಲುಪಿಸುತ್ತದೆ.
* ತನ್ನ ಗ್ರಾಹರ ಹಿತಾಸಕ್ತಿಯೇ ತನ್ನ ಹಿತ ಎಂಬ ಭಾವನೆಯೊಂದಿಗೆ ಜಬಾಂಗ್ ವ್ಯವಹಾರ ಮಾಡುತ್ತಿದೆ.

ಇನ್ನೇಕೆ ತಡ ನಿಮ್ಮ ಇಷ್ಟದ ವಸ್ತುವನ್ನು ಕೈಗೆಟಕುವ ದರಗಳಲ್ಲಿ jabong ನಲ್ಲಿ ಖರೀದಿಸಿ. ಕೂಡಲೇ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಳ್ಳಿ. ಆ ಮೂಲಕ ಆನ್ ಲೈನ್ ಶಾಪಿಂಗ್ ನ ನಿಜವಾದ ಮಜಾ ಅನುಭವಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jabong is one of the most trustable online retailers in India to shop all your fashion needs, featuring the top brands and private label brands it came to life in the year 2012, Not to forget its now owned by the biggest online store in India Flipkart, below are the 10 reasons why you should try Jabong right now to pick your fashion essentials
Please Wait while comments are loading...