ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಬಳಿಕ ಬೀದರ್‌ನಲ್ಲಿಯೂ ಕೊರೊನಾ ವೈರಸ್ ಪತ್ತೆ

|
Google Oneindia Kannada News

ಬೀದರ್, ಮಾರ್ಚ್ 4: ಬೆಂಗಳೂರಿಗೆ ಹಬ್ಬಿದ್ದ ಕೊರೊನಾ ವೈರಸ್ ಈಗ ಬೀದರ್‌ನಲ್ಲಿಯೂ ಪತ್ತೆಯಾಗಿದೆ. 14 ವರ್ಷದ ಒಬ್ಬ ಹುಡುಗನಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಶಂಕೆ ವ್ಯಕ್ತವಾಗಿದೆ.

ಬೀದರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ಟೀಚಿಂಗ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಅನುಮಾನ ಮೂಡಿದೆ. ವೈದ್ಯರು ರೋಗಿ ವಿವರದ ಚೀಟಿಯಲ್ಲಿ ''Suspected Coronavirus Infection'' (ಕೊರೊನಾ ವೈರಸ್ ಇರುವ ಶಂಕಿಸಲಾಗಿದೆ) ಎಂದು ಬರೆದಿದ್ದಾರೆ.

ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?

ಬೀದರ್ ನ ಈ ರೋಗಿ ಎರಡ್ಮೂರು ದಿನಗಳಿಂದ ಕೆಮ್ಮು, ಜ್ವರ, ಶೀತದಿಂದ ಬಳಲುತ್ತಿದ್ದರು. ಹೀಗಾಗಿ ಪೋಷಕರು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದಾರೆ. ಕೆಮ್ಮು, ಜ್ವರ, ಶೀತ ಕೊರೊನಾ ವೈರಸ್ ಲಕ್ಷಣ ಇರುವ ಕಾರಣ ವೈದ್ಯರು ಪರೀಕ್ಷೆ ನಡೆಸಿದ್ದಾರೆ.

Suspected Coronavirus Infection in Bidar

ವೈದ್ಯರ ತಪಾಸಣೆಯಲ್ಲಿ 14 ವರ್ಷದ ಹುಡುಗಿನಿಗೆ ಕೊರೊನಾ ವೈರಸ್ ಶಂಕೆಯಾಗಿದೆ. ಬೆಂಗಳೂರಿನ ನಂತರ ಬೀದರ್ ನಲ್ಲಿ ಕೊರೊನಾ ಕಾಣಿಸಿಕೊಂಡಿದೆ.

English summary
Bidar doctor suspected coronavirus infection for a 14 years boy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X