• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಡಿಶಾದಲ್ಲಿ ನಕ್ಸಲರಿಂದ ಕರ್ತವ್ಯನಿರತ ಮಹಿಳಾ ಚುನಾವಣಾಧಿಕಾರಿ ಹತ್ಯೆ

|

ಒಡಿಶಾ, ಏ.18: ಒಡಿಶಾದಲ್ಲಿ ಕರ್ತವ್ಯನಿರತ ಚುನಾವಣಾಧಿಕಾರಿಯನ್ನು ನಕ್ಸಲರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಒಡಿಶಾಸ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ಘಟನೆ ನಡೆದಿದೆ. ಸಂಜುಕ್ತಾ ಕಂದಮಾಲ್ ಹತ್ಯೆಗೀಡಾದ ಚುನಾವಣಾ ಅಧಿಕಾರಿ.

ಲೋಕಸಭೆ ಚುನಾವಣೆ LIVE:ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ ಚಲಾವಣೆ

ಅಧಿಕಾರಿ ಮನೆಯಿಂದ ಚುನಾವಣಾ ಮತಗಟ್ಟೆಗೆ ತೆರಳುತ್ತಿದ್ದ ವೇಳೆ ಅವರ ವಾಹನವನ್ನು ಅಡ್ಡಗಟ್ಟಿದ ಬಂದೂಕುದಾರಿ ನಕ್ಸಲರು ವಾಹನಕ್ಕೆ ಬೆಂಕಿ ಹಚ್ಚಿ ಅಧಿಕಾರಿಯನ್ನು ಹತ್ಯೆಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Maoists kills polling official in Odisha

ಕಳೆದ ವರ್ಷ ನವೆಂಬರ್​ 11 ರಂದು ನಡೆಸಲಾಗಿದ್ದ ದಾಳಿಯಲ್ಲಿ ಬಿಎಸ್​ಎಫ್​ನ ಓರ್ವ ಸಬ್​ ಇನ್ಸ್​ಪೆಕ್ಟೆರ್​ ಮೃತಪಟ್ಟಿದ್ದರೆ ಹಲವರು ಗಾಯಗೊಂಡಿದ್ದರು. ಅಲ್ಲದೆ ಏಪ್ರಿಲ್ 9 ರಂದು ಛತ್ತೀಸ್​ಗಢದಲ್ಲೂ ನಕ್ಸಲರು ಬಾಂಬ್ ದಾಳಿ ನಡೆಸುವ ಮೂಲಕ ದಾಂತೇವಾಡದ ಕ್ಷೇತ್ರದ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿ 5 ಜನ ಪೊಲೀಸರನ್ನು ಹತ್ಯೆ ಮಾಡಿದ್ದರು.

ಮೋದಿ ಬೆಂಗಾವಲು ವಾಹನ ಪರಿಶೀಲನೆ; ಕರ್ನಾಟಕ ಕೇಡರ್ ಅಧಿಕಾರಿ ಸಸ್ಪೆಂಡ್

ಕರಪತ್ರ ಬ್ಯಾನರ್​ಗಳನ್ನು ಅಂಟಿಸಿ ಪ್ರತಿಭಟಿಸಿದ್ದಾರೆ. ಅಲ್ಲದೆ ಚುನಾವಣಾ ಅಧಿಸೂಚನೆ ಹೊರ ಬಿದ್ದ ನಂತರ ಈವರೆಗೆ ಒಡಿಶಾದಲ್ಲಿ ಸುಮಾರು 7ಕ್ಕೂ ಹೆಚ್ಚು ಬಾರಿ ಸುಧಾರಿತ ಸ್ಫೋಟಗಳನ್ನು ಬಳಸಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಕ್ಸಲ್​ ಪೀಡಿತ ಒಡಿಶಾ ರಾಜ್ಯದ 21 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೇ ಹಂತದಲ್ಲಿ ಅಸ್ಕಾ, ಬಾರಾಗಡ್, ಬೋಲಂಗೀರ್, ಸುದರ್​ಗಡ್​ ಹಾಗೂ ಕಂಧಮಲ್ ಸೇರಿದಂತೆ ಒಟ್ಟು 5 ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ನಡೆಯುತ್ತಿದೆ.

ಭುವನೇಶ್ವರ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2019
ಅಪರಾಜಿತಾ ಸಾರಂಗಿ ಬಿ ಜೆ ಪಿ ಗೆದ್ದವರು 4,86,991 48% 23,839
ಅರುಪ್ ಪಾಟ್ನಾಯಕ್ ಬಿ ಜೆ ಡಿ ರನ್ನರ್ ಅಪ್ 4,63,152 46% 23,839
2014
ಪ್ರಸನ್ನ ಕುಮಾರ ಪಟಸಾನಿ ಬಿ ಜೆ ಡಿ ಗೆದ್ದವರು 4,39,252 50% 1,89,477
ಪೃಥ್ವಿರಾಜ ಹರಿಚಂದನ ಬಿ ಜೆ ಪಿ ರನ್ನರ್ ಅಪ್ 2,49,775 28% 0
2009
ಪ್ರಸನ್ನ ಕುಮಾರ ಪಟಸಾನಿ ಬಿ ಜೆ ಡಿ ಗೆದ್ದವರು 4,00,472 56% 2,52,760
ಸಂತೋಷ ಮೊಹಂತಿ ಐ ಎನ್ ಸಿ ರನ್ನರ್ ಅಪ್ 1,47,712 21% 0
2004
ಪ್ರಸನ್ನ ಕುಮಾರ ಪಟಸಾನಿ ಬಿ ಜೆ ಡಿ ಗೆದ್ದವರು 4,37,762 51% 1,12,279
ಸೌಮ್ಯ ರಂಜನ ಪಟ್ನಾಯಕ ಐ ಎನ್ ಸಿ ರನ್ನರ್ ಅಪ್ 3,25,483 38% 0
1999
ಪ್ರಸನ್ನ ಕುಮಾರ ಪಟಸಾನಿ ಬಿ ಜೆ ಡಿ ಗೆದ್ದವರು 4,14,429 66% 2,33,961
ಬಿಭೂತಿ ಭೂಷಣ ಸಿಂಗ ಮರ್ದರಾಜ ಐ ಎನ್ ಸಿ ರನ್ನರ್ ಅಪ್ 1,80,468 29% 0
1998
Prasamna Kumar Patasani ಬಿ ಜೆ ಡಿ ಗೆದ್ದವರು 3,78,849 58% 1,27,908
ಸೌಮ್ಯ ರಂಜನ ಪಟ್ಟನಾಯಿಕ ಐ ಎನ್ ಸಿ ರನ್ನರ್ ಅಪ್ 2,50,941 38% 0
1996
ಸೌಮ್ಯ ರಂಜನ ಪಟ್ನಾಯಿಕ ಐ ಎನ್ ಸಿ ಗೆದ್ದವರು 2,98,289 47% 78,419
ಸಿವಾಜಿ ಪಟ್ನಾಯಕ ಸಿ ಪಿ ಎಂ ರನ್ನರ್ ಅಪ್ 2,19,870 35% 0
1991
ಶಿವಾಜಿ ಪಟ್ನಾಯಕ ಸಿ ಪಿ ಎಂ ಗೆದ್ದವರು 2,14,429 43% 7,981
ಮನ್ಮಥ ನಾಥ ದಾಸ ಐ ಎನ್ ಸಿ ರನ್ನರ್ ಅಪ್ 2,06,448 42% 0
1989
ಸಿವಾಜಿ ಪಟ್ನಾಯಕ ಸಿ ಪಿ ಎಂ ಗೆದ್ದವರು 3,32,005 59% 1,45,346
ಬಿಪಿನ ದಾಶ ಐ ಎನ್ ಸಿ ರನ್ನರ್ ಅಪ್ 1,86,659 33% 0
1984
ಚಿಂತಾಮೋನಿ ಪಾಣಿಗ್ರಾಹಿ ಐ ಎನ್ ಸಿ ಗೆದ್ದವರು 2,37,716 60% 89,854
ಸಿವಾಜಿ ಪಟ್ನಾಯಕ ಸಿ ಪಿ ಎಂ ರನ್ನರ್ ಅಪ್ 1,47,862 37% 0
1980
ಚಿಂತಾಮಣಿ ಪಾಣಿಗ್ರಾಹಿ ಐ ಎನ್ ಸಿ (ಐ) ಗೆದ್ದವರು 1,87,144 63% 1,32,617
ಶಿವಾಜಿ ಪಟ್ಟನಾಯಿಕ ಸಿ ಪಿ ಎಂ ರನ್ನರ್ ಅಪ್ 54,527 18% 0
1977
ಸಿವಾಜಿ ಪಟ್ನಾಯಕ ಸಿ ಪಿ ಎಂ ಗೆದ್ದವರು 1,06,960 45% 5,469
ಚಿಂತಾಮಣಿ ಪಾಣಿಗ್ರಾಹಿ ಐ ಎನ್ ಸಿ ರನ್ನರ್ ಅಪ್ 1,01,491 43% 0
1971
ಚಿಂತಾಮಣಿ ಪಾಣಿಗ್ರಾಹಿ ಐ ಎನ್ ಸಿ ಗೆದ್ದವರು 1,25,646 50% 73,694
ಬಿಬುಧೇಂದ್ರ ಮಿಶ್ರಾ ಯು ಟಿ ಸಿ ರನ್ನರ್ ಅಪ್ 51,952 21% 0
1967
ಸಿ. ಪಾಣಿಗ್ರಾಹಿ ಐ ಎನ್ ಸಿ ಗೆದ್ದವರು 79,899 35% 20,731
ಪಿ. ಪಟ್ನಾಯಕ ಸಿ ಪಿ ಐ ರನ್ನರ್ ಅಪ್ 59,168 26% 0
1962
ರಾಜ ಪೂರ್ಣಾ ಚಂದ್ರ ದೇವ ಭಾಂಜ ಐ ಎನ್ ಸಿ ಗೆದ್ದವರು 83,788 64% 37,494
ಪ್ರಾಣನಾಥ ಪಟ್ನಾಯಕ ಸಿ ಪಿ ಐ ರನ್ನರ್ ಅಪ್ 46,294 36% 0
1957
ನರಸಿಂಹ ಚರಣ ಸಮಂತಾಶಿನ್ಹಾರ ಐ ಎನ್ ಸಿ ಗೆದ್ದವರು 86,487 53% 27,348
ರಾಮಚಂದ್ರ ರಾಮ ಸಿ ಪಿ ಐ ರನ್ನರ್ ಅಪ್ 59,139 36% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Maoists kills polling official in Odisha torch vehicles ahead of 2nd phase of LS polls.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more