ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತ, ಬಿರುಗಾಳಿ ಸಹಿತ ಮಳೆ

|
Google Oneindia Kannada News

Recommended Video

ಒಡಿಶಾಗೆ ಅಪ್ಪಳಿಸಿದ ಫ್ಯಾನಿ ಚಂಡಮಾರುತ | ಇದು ರಾಜ್ಯದ ಮೇಲೂ ಪರಿಣಾಮ ಬೀರುವುದೇ?

ಪುರಿ, ಮೇ 3: ಪ್ರಳಯಾಂತಕ ಚಂಡಮಾರುತ ಫೋನಿ ಒಡಿಶಾಕ್ಕೆ ಅಪ್ಪಳಿಸಿದೆ. ಒಡಿಶಾದ ಪುರಿ ಕರಾವಳಿಗೆ ಚಂಡಮಾರುತ ಅಪ್ಪಳಿಸಿದೆ.

ಚಂಡಮಾರುತದಿಂದ 14 ಜಿಲ್ಲೆ 10 ಸಾವಿರ ಗ್ರಾಮಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. 20 ವರ್ಷಗಳಲ್ಲೇ ಪ್ರಳಯಾಂತಕ ಚಂಡಮಾರುತ ಇದಾಗಿದೆ.

Cyclone Fani Makes Landfall In Odisha With Wind Speed Of Around 185 kmph

ಒಡಿಶಾದಲ್ಲಿ ಸೈಕ್ಲೋನ್ ಹೈ ಅಲರ್ಟ್: ಪುರಿಯಿಂದ ವಿಶೇಷ ರೈಲು ವ್ಯವಸ್ಥೆ ಒಡಿಶಾದಲ್ಲಿ ಸೈಕ್ಲೋನ್ ಹೈ ಅಲರ್ಟ್: ಪುರಿಯಿಂದ ವಿಶೇಷ ರೈಲು ವ್ಯವಸ್ಥೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಫೋನಿ ಚಂಡ ಮಾರುತ ಉದ್ಭವವಾಗಿದೆ. ಒಡಿಶಾದ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 147 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Cyclone Fani Makes Landfall In Odisha With Wind Speed Of Around 185 kmph

ಒಡಿಶಾದ ಹತ್ತಿರ ಬಂದೇ ಬಿಡ್ತು ಫ್ಯಾನಿ ಸೈಕ್ಲೋನ್, ಎಚ್ಚರವಾಗಿರಿ ಒಡಿಶಾದ ಹತ್ತಿರ ಬಂದೇ ಬಿಡ್ತು ಫ್ಯಾನಿ ಸೈಕ್ಲೋನ್, ಎಚ್ಚರವಾಗಿರಿ

ಕರಾವಳಿಗೆ ಬಂದು ಅಪ್ಪಳಿಸುತ್ತಿದ್ದಂತೆ ಧಾರಾಕಾರ ಮಳೆ ಆರಂಭವಾಗಿದೆ. ಗೋಪಾಲಪುರ, ಛಾಂದ್‌ಬಾಲಿ ಮಧ್ಯತೆ ಚಂಡಮಾರುತ ಅಪ್ಪಳಿಸಿದೆ. ಹಲವೆಡೆ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಗಂಟೆಗೆ 180 ಕಿ,ಮೀ ವೇಗದಲ್ಲಿ ಮಾರುತ ಗಾಳಿ ಬೀಸುತ್ತಿದೆ. ಒಡಿಶಾದಲ್ಲಿ ಹಲವೆಡೆ ಬಿರುಗಾಳಿ ಸಹಿತ ಮಳೆ ಆರಂಭವಾಗಿದೆ.

1999ರಲ್ಲಿ ಫೋನಿ ಚಂಡಮಾರುತ ತನ್ನ ರೌದ್ರಾವತಾರವನ್ನು ಒಡಿಶಾ ಜನರಿಗೆ ತೋರಿಸಿತ್ತು. ಆ ಸಮಯದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

English summary
Cyclone Fani made a landfall in Puri on Odisha coast around 8 am, triggering heavy rainfall coupled with high velocity winds with speed of 175 kmph in vast areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X