ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋನಿ ನಂತರ ಒಡಿಶಾ ಹೇಗಾಗಿದೆ ನೋಡಿ: ವೈಮಾನಿಕ ವಿಡಿಯೋ

|
Google Oneindia Kannada News

ಭುವನೇಶ್ವರ, ಮೇ 04: ಫ್ಯಾನಿ ಚಂಡಮಾರುತದ ಅಬ್ಬರಕ್ಕೆ ಸಾಕ್ಷಿಯಾಗುವ ವೈಮಾನಿಕ ವಿಡಿಯೋವನ್ನುಾಲ್ ಇಂಡಿಯಾ ರೇಡಿಯೋ ನ್ಯೂಸ್ ಟ್ವೀಟ್ ಮಾಡಿದ್ದು, ಚಂಡಮಾರುತದ ಭಯಂಕರ ಪರಿಣಾಮವನ್ನು ಈ ವಿಡಿಯೋ ತೋರಿಸಿದೆ.

ಒಡಿಶಾ ಕರಾವಳಿಯ ಬಹುತೇಕ ಸ್ಥಳಗಳು ಸಂಪೂರ್ಣ ಜಲಾವೃತವಾಗಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.

ತಗ್ಗಿಲ್ಲ 'ಫೋನಿ' ಅಬ್ಬರ: ಮೃತರ ಸಂಖ್ಯೆ 15 ಕ್ಕೆ ಏರಿಕೆತಗ್ಗಿಲ್ಲ 'ಫೋನಿ' ಅಬ್ಬರ: ಮೃತರ ಸಂಖ್ಯೆ 15 ಕ್ಕೆ ಏರಿಕೆ

ಈಗಾಗಲೇ ಫೋನಿ ಚಂಡಮಾರುತದ ಅಬ್ಬರ ಪಶ್ಚಿಮ ಬಂಗಾಳದಲ್ಲೂ ಹೆಚ್ಚಿದ್ದು, ಸುಮಾರು 15 ಜನ ಮೃತರಾಗಿದ್ದಾರೆ.

ರಸ್ತೆಯಲ್ಲಿ ನೋಡು ನೋಡುತ್ತಿದ್ದಂತೆಯೇ ವಿದ್ಯುತ್ ಕಂಬಗಳು ಬೀಳುತ್ತಿರುವ, ಬಹುಮಹಡಿ ಕಟ್ಟದ ಪಕ್ಕ ಇದ್ದ ದೈತ್ಯ ಕ್ರೇನ್ ಉರುಳಿಬೀಳುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗಿದೆ.

ವೈಮಾನಿಕ ವಿಡಿಯೋ

ಸೈಕ್ಲೋನ್ ಫ್ಯಾನಿಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು, ಕರಾವಳಿಯ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಹೊಲ-ಗದ್ದೆಗಳಲ್ಲಿ ನೀರು ತುಂಬಿದ್ದು, ರೈತರು ಕಂಗಾಲಾಗಿದ್ದಾರೆ.

Array

ನಿಂತಿದ್ದ ಬಸ್ಸನ್ನೂ ಬಿಡಿದ ಫೋನಿ

ಫೋನಿ ಚಂಡಮಾರುತ್ಕ್ಕೆ ನಿಂತಿದ್ದ ಬಸ್ಸೇ ಉರುಳಲಿ ಬೀರುತ್ತಿರುವ ದೃಶ್ಯ ಫೋನಿಯ ಕರಾಳತೆಗೆ ಸಾಕ್ಷಿಯಾಗಿದೆ.

'ಫೋನಿ' ರುದ್ರನರ್ತನ: ಭಯಾನಕ ಚಂಡಮಾರುತದ ವಿಡಿಯೋ'ಫೋನಿ' ರುದ್ರನರ್ತನ: ಭಯಾನಕ ಚಂಡಮಾರುತದ ವಿಡಿಯೋ

ಮಕಾಡೆ ಮಲಗಿದ ವಿದ್ಯುತ್ ಕಂಬ

ನೋಡು ನೋಡುತ್ತಿದ್ದಂತೆಯೇ ಭಾರೀ ಗಾಳಿಗೆ ವಿದ್ಯುತ್ ಕಂಬವೂ ಮಕಾಡೆ ಮಲಗಿದ ದೃಶ್ಯ ಬೆಚ್ಚಿಬೀಳಿಸುತ್ತದೆ.

ಉದುರಿಬಿದ್ದ ಕ್ರೇನ್

ಬಹುಮಹಡಿ ಕಟ್ಟಡ ಕಟ್ಟುವುದಕ್ಕೆಂದು ಪಕ್ಕದಲ್ಲಿ ಇಡಲಾಗಿದ್ದ ಕ್ರೇನ್ ಸಹ ನೋಡು ನೋಡುತ್ತಿದ್ದಂತೆಯೇ ಉದುರಿಬೀಳುತ್ತಿರುವ ವಿಡಿಯೋ ಭಯ ಹುಟ್ಟಿಸುತ್ತದೆ.

English summary
An aerial video which shows havoc created by Cyclone Fani in Odisha circulated on Social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X