ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕನ್ನಡ ಮಾಣಿಕ್ಯ ಪತ್ರಿಕೆ ಲಭ್ಯ

|
Google Oneindia Kannada News

ಬೆಂಗಳೂರು, ಡಿಸೆಂಬರ್ 15: ಕನ್ನಡ ಕೌಟುಂಬಿಕ ಮಾಸ ಪತ್ರಿಕೆ ''ಕನ್ನಡ ಮಾಣಿಕ್ಯ'' ಇದೀಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ ಎಂದು ಡಾ.ವಿಷ್ಣುಸೇನಾ ಸಮಿತಿಯ ಕಟ್ಟಾಳು ವೀರಕಪುತ್ರ ಶ್ರೀನಿವಾಸ್ ಅವರು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ.

ಇದೊಂದು ಅತ್ಯುತ್ತಮ ಬರಹಗಳ ಗುಚ್ಚ. ಕನ್ನಡ ಮಾಣಿಕ್ಯ ಸಂಚಿಕೆಯಿಂದ ಸಂಚಿಕೆಗೆ ತನ್ನ ಸತ್ವ ಹೆಚ್ಚಿಸಿಕೊಳ್ಳುತ್ತಲೇ ಇದೆ. ಅದಕ್ಕೆ ಕಾರಣ ನಮ್ಮ ಬರಹಗಾರರು. ಕನ್ನಡ ಮಾಣಿಕ್ಯದ ಬರಹಗಾರರ ಬಳಗ ಸಶಕ್ತ ಮತ್ತು ಸತ್ವಪೂರ್ಣವಾಗಿದೆ ಎಂದರು.

ಕವಿರತ್ನ ನಾಗೇಂದ್ರ ಪ್ರಸಾದ್, ಜೋಗಿ, ಎನ್. ಎಸ್. ಶ್ರೀಧರಮೂರ್ತಿ, ಗಣೇಶ್ ಕಾಸರಗೋಡು, ನವೀನ್ ಸಾಗರ್, ಪ್ರೊ.ಜಿ.ಹೆಚ್.ಹನ್ನೆರೆಡುಮಠ, ಲಕ್ಷ್ಮಣ್ ಕೊಡಸೆ ಕೊಡಸೆ, ದೀಪಾ ಹಿರೇಗುತ್ತಿ, ಅನಂತ್ ಹುದಂಗಜೆ, ಮಳವಳ್ಳಿ ಪ್ರಸನ್ನ, ರಾಹುಲ್ ಹಜಾರೆ, ರಾಘವೇಂದ್ರ ಮೆಣಸೆ, ಗುರುರಾಜ ಕೊಡ್ಕಣಿ, ಸ್ಮಿತಾ ಅಮೃತರಾಜ್, ಸುಜಾತ ಲಕ್ಮನೆ, ವಿದ್ಯಾ ಅರಮನೆ ಮುಂತಾದ ಜನಪ್ರಿಯ ಲೇಖಕರು, ಸಾಹಿತಿಗಳ ಲೇಖನಗಳನ್ನು ಕನ್ನಡ ಮಾಣಿಕ್ಯ ಹೊಂದಿದೆ.

You Can Find Kannada Manikya Paper In Google Play store

ಒಂದೇ ಮಾತಿನಲ್ಲಿ ಹೇಳುವುದಾದರೆ ಅನೇಕ ಪ್ರತಿಭಾವಂತ ಬರಹಗಾರರ ಸಮ್ಮಿಲನದ ಫಲ ಈ ಕನ್ನಡ ಮಾಣಿಕ್ಯ ಮಾಸಪತ್ರಿಕೆ.

Recommended Video

ಸಂಜನಾಗೆ ಜಾಮೀನು, ರಾಗಿಣಿಗೆ ತಪ್ಪದ ಟೆನ್ಷನ್ -ಸಿಸಿಬಿ ಜಂಟಿ ಆಯುಕ್ತರ ಭೇಟಿಯಾದ ರಾಗಿಣಿ ಪೋಷಕರು | Oneindia Kannada

ಮರೆಯದೆ ಮಿಸ್ ಮಾಡದೆ ಓದಿ ಆನಂದಿಸಿ. ನೀವು ನಿಮ್ಮ ಗೆಳೆಯರು ಗೂಗಲ್ play store ನಲ್ಲಿ ಕನ್ನಡ ಮಾಣಿಕ್ಯ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ಕೇವಲ 10 ರೂಪಾಯಿಗೆ ಸಂಚಿಕೆ ಪಡೆದುಕೊಳ್ಳಿ ಎಂದರು.

English summary
You Can Find Kannada Manikya paper in google play store and get addition in 10 rupees Only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X