ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ 2 ದ್ವಾರ ಮಾತ್ರ ಮಹಿಳೆಯರಿಗೆ ಮೀಸಲು:ಗೊಂದಲ ಬೇಡ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ನಮ್ಮ ಮೆಟ್ರೋದ ಮೊದಲ ಬೋಗಿಯೇ ಮಹಿಳೆಯರಿಗೆ ಮೀಸಲು ಎಂಬ ತಪ್ಪು ಕಲ್ಪನೆ ಋಷ್ಟಿಯಾಗಿದೆ. ನಮ್ಮ ಮೆಟ್ರೋ ಬೋಗಿಯಲ್ಲಿ ಎರಡು ಪ್ರವೇಶ ಸ್ವಾರಗಳನ್ನು ಮಹಿಳೆಯರಿಇಗೆ ಮೀಸಲಿಡಲಾಗಿದೆ. ಆದರೆ ಅದರ ಕುರಿತು ಸ್ಪಷ್ಟ ಮಾಹಿತಿ ಫಲಕವನ್ನು ಎಲ್ಲಿಯೂ ಅಳವಡಿಸಿಲ್ಲ.

ಬಿಇಎಂಎಲ್ ನಿಂದ ಮೂರು ಬೋಗಿ ಪಡೆದು ಆರು ಬೋಗಿಯ ರೈಲನ್ನು ರೂಪಿಸಿದ ಬಳಿಕ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. ಆರು ಬೋಗಿಯ ರೈಲನ್ನು ರೂಪಿಸಿದ ಬಳಿಕ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತದೆ.

ಹಳಿಗಿಳಿದ 6 ಬೋಗಿಯ ಮೆಟ್ರೋ: ಅಧಿಕೃತ ಸಂಚಾರ ಜೂನ್‌ನಿಂದ ಆರಂಭಹಳಿಗಿಳಿದ 6 ಬೋಗಿಯ ಮೆಟ್ರೋ: ಅಧಿಕೃತ ಸಂಚಾರ ಜೂನ್‌ನಿಂದ ಆರಂಭ

ಆರು ಬೋಗಿಯ ರೈಲಿನಲ್ಲಿ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಡಲಿರಿಸಲಾಗುತ್ತದೆ. ಆರು ಬೋಗಿಯ ರೈಲು ಬಂದ ನಂತರ ಮೊದಲ ಬೋಗಿಯಲ್ಲಿ ಮಹಿಳೆಯರು ಮಾತ್ರ ಹೋಗುವಂತೆ ಹಾಗೂ ಅಲ್ಲಿನ ಆಸನಗಳಲ್ಲಿ ಮಹಿಳೆಯರು ಮಾತ್ರ ಕೂರುವಂತೆ ಮಾಡಬೇಕಾಗುತ್ತದೆ.

Women still struggling for exclusice coach in Namma Metro!

ಇದಕ್ಕಾಗಿ ಸಿಬ್ಬಂದಿಗೆ ತರಬೇತಿ ನೀಡಲೆಂದು ಈಗ ಕಾರ್ಯಾಚರಿಸುತ್ತಿರುವ ಮೂರು ಬೋಗಿ ರೈಲಿನ ಮೊದಲ ಎರಡು ಪ್ರವೇಶ ದ್ವಾರಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಆದರೆ. ಮೊದಲ ಬೋಗಿಯಲ್ಲಿನ ಆಸನಗಳಲ್ಲಿ ಯಾರು ಬೇಕಾದರೂ ಕುಳಿತುಕೊಳ್ಳಬಹುದು.

ಬೈಯಪ್ಪನಹಳ್ಳಿಯಲ್ಲಿ ಮೆಟ್ರೋ ರೈಲು ಅಪಘಾತ ಬೈಯಪ್ಪನಹಳ್ಳಿಯಲ್ಲಿ ಮೆಟ್ರೋ ರೈಲು ಅಪಘಾತ

ಏರ್‌ಕಂಡೀಶನಿಂಗ್ ವ್ಯವಸ್ಥೆ ಸಮಸ್ಯೆ: ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸಂಜೆಯ ಪೀಕ್ ಅವಧಿಯಲ್ಲಿ ಕೊನೆ ಬೋಗಿಯಲ್ಲಿ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿದೆ. ಬೋಗಿಯಲ್ಲಿ೯ ಜನ ಸಂಖ್ಯೆ ಹೆಚ್ಚಾದಾಗ ಎಸಿಯಿಂದ ಬರುವ ಗಾಳಿಯ ಪ್ರಮಾಣವನ್ನು ಹೆಚ್ಚಿಸಬೇಕು. ಬೋಗಿ ಖಾಲಿ ಇದ್ದಾಗ ಹಾಗೂ ಜನರು ತುಂಬಿದಾಗ ಒಂದೇ ಪ್ರಮಾಣದಲ್ಲಿ ಗಾಳಿ ಬರುತ್ತದೆ ಇದು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.

ಇದರ ಬಗ್ಗೆ ಮಹಿಳಾ ಪ್ರಯಾಣಿಕರಲ್ಲಿ ಗೊಂದಲ ಇರುವುದರಿಂದ ಕೆಲ ಮಹಿಳಾ ಪ್ರಯಾಣಿಕರು ಹಾಗೂ ಪುರುಷ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಹಲವರು ಈ ಕುರಿತು ನಿಲ್ದಾಣದ ನಿರ್ವಾಹಕರಿಗೆ ದೂರು ಸಲ್ಲಿಸಿದ್ದಾರೆ.

English summary
Even after BMRCL has reserved an exclusive coach for women in Namma Metro, men passengers acquiring the space in these women coaches as there was no separation between other coaches with women coaches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X