• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಿಳೆಯ ಕೂದಲನ್ನೇ ಕಿತ್ತ ಗೋ ಕಾರ್ಟಿಂಗ್ ಕಾರು ರೇಸ್

|

ಬೆಂಗಳೂರು, ಜೂನ್ 19: ಗೋ ಕಾರ್ಟಿಂಗ್ ಕಾರ್ ರೇಸ್ ಮಾಡುವ ವೇಳೆ ಎಷ್ಟೋ ಮಹಿಳೆಯರು ಪ್ರಾಣವನ್ನೇ ಕಳೆದುಕೊಂಡ ನಿದರ್ಶನಗಳಿವೆ. ಹೀಗೆ ಗೋ ಕಾರ್ಟಿಂಗ್ ಕಾರು ಚಕ್ರಕ್ಕೆ ಸಿಲುಕಿ ಮಹಿಳೆಯ ಕೂದಲು ಕಿತ್ತುಬಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯತನದಿಂದ ಜೀವಕ್ಕೆ ಅಪಾಯ ಉಂಟು ಮಾಡಿದ ಆರೋಪದಲ್ಲಿ ಹೊರ ವರ್ತುಲ ರಸ್ತೆ ಹೇಮಂತ್ ನಗರದಲ್ಲಿರುವ ಈಜೋನ್ ಕ್ಲಬ್‌ನ ಮೇಲ್ವಿಚಾರಕರ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುಷ್ಪಲತಾ ಎನ್ನುವವರು ಗಾಯಗೊಂಡವರು, ಅವರು ಬಿ ನಾರಾಯಣಪುರ ನಿವಾಸಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ಶಸ್ತ್ರ ಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.ಹಡ್ ಸ್ಕಲ್ ಕ್ಯಾಪ್ ಮತ್ತು ಬೆಲ್ಟ್ ಹಾಕಿಕೊಂಡು ಒಂದು ಸುತ್ತು ಹೋಗಿದ್ದೆ, ಎರಡನೇ ಸುತ್ತಿನಲ್ಲಿ ಹೋಗುತ್ತಿದ್ದಾಗ ತಲೆಗೆ ಹಾಕಿದ್ದ ಸ್ಕಲ್ ಕ್ಯಾಪ್ ಕಳಚಿಕೊಂಡಿತ್ತು.

ಸಂಜೆ 7.30ರ ಸುಮಾರಿಗೆ ಈಜೋನ್ ಕ್ಲಬ್ ನಲ್ಲಿರುವ ಟಾರ್ಕ್ -03 ಸ್ಪೋರ್ಟ್ಸ್‌ ಕಲ್ಬ್ ನಲ್ಲಿ ಗೋ ಕಾರ್ಟಿಂಗ್ ಕಾರ್‌ನಲ್ಲಿ ರೇಸ್ ಮಾಡುತ್ತಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
woman hair gets caught in motor while go Karting, Pushpalatha with her family at a local go kart track in the Bengaluru club when the horrofic incident occured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more