ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀನು ನೋಡಲು ಚೆನ್ನಾಗಿಲ್ಲ:ವಾಟ್ಸ್‌ಆಪ್‌ನಲ್ಲೇ ಹೆಂಡತಿಗೆ ತಲಾಖ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 28; ತ್ರಿವಳಿ ತಲಾಖ್ ಮಸೂದೆ ಮಂಡನೆಯಾಗಿದ್ದರೂ ಕೂಡ ಮುಸ್ಲಿಂ ಸಮುದಾಯದ ಮೇಲೆ ಯಾವುದೇ ಪರಿಣಾಮ ಬಿದ್ದಂತೆ ಕಾಣುತ್ತಿಲ್ಲ.

ಒಂದೆಡೆ ಮಸೂದೆ ಮಂಡನೆಯಾಗಿದೆ ಇನ್ನೊಂದೆಡೆ ನೀನು ನೋಡಲು ಚೆನ್ನಾಗಿಲ್ಲ ಅದಕ್ಕೆ ತಲಾಖ್ ನೀಡುತ್ತಿದ್ದೇನೆ ಎಂದು ವೈದ್ಯನೊಬ್ಬ ಹೆಂಡತಿಗೆ ವಾಟ್ಸಪ್‌ನಲ್ಲೇ ತಲಾಖ್ ನೀಡಿದ್ದಾನೆ.

ಲೋಕಸಭೆಯಲ್ಲಿ ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ

ಬೆಂಗಳೂರು ಮೂಲದ ವೈದ್ಯರಾಗಿರುವ ಜಾವೇದ್ ಅಮೆರಿಕದಲ್ಲಿ ದೊಡ್ಡ ಸರ್ಜನ್ ಆಗಿದ್ದಾರೆ. ನಗರದ ಮಲ್ಲೇಶ್ವರದ ರೇಷ್ಮಾ ಅಜೀದ್ ಎಂಬ ಮಹಿಳೆಯೊಂದಿಗೆ ಕಳೆದ 16 ವರ್ಷಗಳ ಹಿಂದೆ ಮದುವೆ ಆಗಿದ್ದರು. ಇಬ್ಬರು ಮಕ್ಕಳು ಕೂಡ ಇದ್ದಾರೆ. ಈಗ ಏಕಾಏಕಿ ತಲಾಖ್ ಸಂದೇಶವನ್ನು ಕಳುಹಿಸಿದ್ದಾರೆ.

Woman Alleges Triple Talaq Over WhatsApp From Husband In America

ಅಮೆರಿಕಕ್ಕೆ ಹೋಗುತ್ತಂತೆ ಹೆಂಡತಿಗೆ ಕರೆ ಮಾಡಿದ ಅವರು ವಾಟ್ಸಪ್ ವಾಯ್ಸ್ ಕಾಲ್‌ನಲ್ಲಿ ಮೂರು ಬಾರಿ ತಲಾಖ್ ಹೇಳಿದ್ದಾರೆ.ಅಲ್ಲದೆ ವಾಟ್ಸಪ್ ಮೆಸೇಜ್ ಮಾಡಿ ಸಂದೇಶ ರವಾನಿಸಿದ್ದಾರೆ. ನಿನಗೆ ವಯಸ್ಸಾಗಿದೆ ನೋಡಲು ಚೆನ್ನಾಗಿಲ್ಲ.

ಏನಿದು ತ್ರಿವಳಿ ತಲಾಖ್ ಕಾಯ್ದೆ: ಪ್ರಸ್ತುತ ತಿದ್ದುಪಡಿಯಲ್ಲೇನಿದೆ?ಏನಿದು ತ್ರಿವಳಿ ತಲಾಖ್ ಕಾಯ್ದೆ: ಪ್ರಸ್ತುತ ತಿದ್ದುಪಡಿಯಲ್ಲೇನಿದೆ?

ಇದಕ್ಕಾಗಿ ನೀನು ನನಗೆ ಬೇಡ ಎಂದು ಹೇಳಿದ್ದಾರೆ. ಅನೇಕ ವರ್ಷಗಳಿಂದ ಪತಿ ಕಿರುಕುಳ ನೀಡುತ್ತಿದ್ದ, ನನ್ನಿಂದ ನನ್ನ ಮಗಳನ್ನು ಕಿತ್ತುಕೊಂಡಿದ್ದಾರೆ. ಕಾನೂನು ಪ್ರಕಾರ ವಿಚ್ಛೇದನ, ಪರಿಹಾರ, ಜೀವನಾಂಶ ನೀಡಬೇಕು ಎಂದು ಹೇಳಿದ್ದಾರೆ.

English summary
A woman Bengaluru has accused her husband of giving Triple Talaq on WhatsApp. The woman said her husband, who lives in America and he is a doctor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X