ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇ ಮೇಲ್ ಬೆದರಿಕೆ: ಬೆಂಗಳೂರು ವಿಪ್ರೋ ಕಂಪನಿಗಳಿಗೆ ಹದ್ದಿನ ಕಣ್ಣು

|
Google Oneindia Kannada News

ಬೆಂಗಳೂರು, ಮೇ 07 : ವಿಪ್ರೋ ಸಂಸ್ಥೆಗೆ ಇ-ಮೇಲ್ ಮೂಲಕ ಸಂಸ್ಥೆಯ ಬೆದರಿಕೆ ಹಾಕಿ 500 ಕೋಟಿ ರುಪಾಯಿಗೆ ಬೇಡಿಕೆಯಿಟ್ಟಿದ್ದ ಹಿನ್ನೆಲೆಯಲ್ಲಿ ವಿಪ್ರೋ ಕಂಪನಿಗೆ ಭದ್ರತೆ ಹೆಚ್ಚಿಸಲಾಗಿದೆ.

ವಿಪ್ರೋ ಕಂಪನಿ ಅನಾಮಧೇಯ ಈ-ಮೇಲ್ ಮೂಲಕ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ದೂರು ದಾಖಲಿಸಿಲಾಗಿದ್ದು, ಕಂಪನಿಯ ಎಲ್ಲಾ ಸ್ಥಳಗಳಿಗೂ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ವಿಪ್ರೋ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.[500 ಕೋಟಿ ರು. ನೀಡುವಂತೆ ವಿಪ್ರೋಗೆ ಬೆದರಿಕೆ ಇ ಮೇಲ್]

Wipro steps up security at all offices after receiving threat mail

ಸರ್ಜಾಪುರದಲ್ಲಿರುವ ವಿಪ್ರೋ ಕಂಪನಿಗೆ ಬೆದರಿಕೆ ಈ-ಮೇಲ್ ಬಂದಿದ್ದು, ಸ್ಥಳೀಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

[email protected] ಮೇಲ್ ಐಡಿಯಿಂದ ಬೆದರಿಕೆ ಮೇಲ್ ಬಂದಿದ್ದು, ಈಗಾಗಲೇ ಒಂದು ಕೆ.ಜಿ. ವಿಷಕಾರಿ ರಿಸಿನ್ ಸಂಗ್ರಹಿಸಲಾಗಿದೆ.

ಈ ಬಗ್ಗೆ ತನಿಖೆ ಆರಂಭಿಸಿದ್ದು, ಐಪಿ ಅಡ್ರೆಸ್ ಪತ್ತೆ ಹಚ್ಚಿದ್ದೇವೆ, ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುವವರು ಅಥವಾ ಕಂಪನಿ ಮಾಜಿ ಉದ್ಯೋಗಿಗಳು ಇದರಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಡಿಸಿಪಿ ಆನಂದ್ ಕುಮಾರ್ ತಿಳಿಸಿದ್ದಾರೆ.

English summary
Software major Wipro stepped up security at all its offices following an e-mail threat to send a toxic drug to its campus in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X