• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊವಿಡ್ 19 ಸೋಂಕಿತರಿಗೆ ಬೆಡ್, ಆಕ್ಸಿಜನ್ ರೆಮ್‌ಡೆಸಿವಿರ್ ಎಲ್ಲಿ ಸಿಗುತ್ತೆ?

|

ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಕರ್ನಾಟಕ ಸರ್ಕಾರ ವಿವಿಧ ಕ್ರಮಗಳನ್ನು ಜಾರಿಗೊಳಿಸಿದೆ. ಈ ನಡುವೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ಸಿಜನ್ ಸಿಲಿಂಡರ್, ಬೆಡ್, ಪ್ಲಾಸ್ಮಾ ದಾನಿಗಳು, ಜೀವ ರಕ್ಷಕ ಔಷಧಗಳ ಬೇಡಿಕೆ ಹೆಚ್ಚಾಗಿದೆ.

   ಆಕ್ಸಿಜನ್ ಸಿಲಿಂಡರ್ ಪೂರೈಕೆ ಸುಗಮಗೊಳಿಸಲು ವಾರ್ ರೂಮ್ ಸ್ಥಾಪನೆ | Oneindia Kannada

   ಬೇಡಿಕೆ ಹೆಚ್ಚಾಗಿರುವುದರಿಂದ ಕೊರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಆಮ್ಲಜನಕ ಪೂರೈಕೆಗೆ ವಾರ್ ರೂಮ್ ರಚಿಸಲಾಗಿದೆ.

   ರಾಜ್ಯದಲ್ಲಿ 800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡುವ ಶಕ್ತಿ ನಮ್ಮಲ್ಲಿದೆ. ಈಗಿನ ಪರಿಸ್ಥಿತಿಯಲ್ಲಿ 200ರಿಂದ 300 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ. ಕೇಂದ್ರದಿಂದ 300 ಮೆಟ್ರಿಕ್ ಟನ್ ವಿತರಣೆಯಾಗಿದೆ. ಇನ್ನೂ ಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ, ಹೀಗಾಗಿ ಸದ್ಯಕ್ಕೆ ಆಕ್ಸಿಜನ್ ಕೊರತೆ ಉಂಟಾಗುವುದಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

   ಆಕ್ಸಿಜನ್ ಸಿಲಿಂಡರ್ ಎಲ್ಲೆಲ್ಲಿ ಲಭ್ಯವಾಗಲಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ:

   ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊವಿಡ್ ಬೆಡ್ ಲಭ್ಯತೆ ಬಗ್ಗೆ ಹುಡುಕುವುದು ಹೇಗೆ?

   ಬಿಬಿಎಂಪಿ ತನ್ನ ಅಧಿಕೃತ ತಾಣದಲ್ಲಿ ಬೆಡ್ ಲಭ್ಯತೆ ಬಗ್ಗೆ ತಿಳಿಯಲು ಪ್ರತ್ಯೇಕ ಲಿಂಕ್ ನೀಡಿದೆ. ಅಗತ್ಯ ಬಿದ್ದಾಗ bbmpgov.com/chbms ಲಿಂಕ್ ಕ್ಲಿಕ್(https://bbmpgov.com/chbms/) ಮಾಡಿ ಲೈವ್ ಅಪ್ಡೇಟ್ ಪಡೆದುಕೊಳ್ಳಬಹುದು. ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜ್, ಕೋವಿಡ್ ಕೇರ್ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಸೋಂಕಿತರಿಗಾಗಿ ಮೀಸಲಿಟ್ಟಿರುವ ಬೆಡ್ ಲಭ್ಯತೆ ಬಗ್ಗೆ ಮಾಹಿತಿ ಸಿಗಲಿದೆ.

   ಬಿಬಿಎಂಪಿ ವಲಯವಾರು ಆರೈಕೆ ಕೇಂದ್ರ
   ಬೆಂಗಳೂರಿನಲ್ಲಿ ಒಟ್ಟು ಎಂಟು ವಲಯಗಳಲ್ಲಿ ಕೊರೊನಾವೈರಸ್ ಸೋಂಕಿತರ ಆರೈಕೆ ಕೇಂದ್ರಗಳನ್ನು ತೆರೆಯಲು ಸೂಚಿಸಲಾಗಿದೆ.
   ಬೆಂಗಳೂರಿನ ಪೂರ್ವ ವಲಯದಲ್ಲಿ 2 ಕೊವಿಡ್ ಕೇರ್ ಸೆಂಟರ್:
   * ಸರ್ಕಾರಿ ಬಾಲಕರ ಕಲಾ ಕಾಲೇಜು (210 ಸಾಮರ್ಥ್ಯ)
   * ಶ್ರೀ ಸಾಯಿ ಕಲ್ಯಾಣ ಮಂಟಪ (150 ಸಾಮರ್ಥ್ಯ)

   ದಕ್ಷಿಣ ವಲಯ ಕೇಂದ್ರ ಸಿಲಿಕಾನ್ ಸಿಟಿಯ ದಕ್ಷಿಣ ವಲಯ 2 ಕೊರೊನಾವೈರಸ್ ಆರೈಕೆ ಕೇಂದ್ರಗಳು

   * ಬಾಷ್ ಕೊವಿಡ್ ಕೇರ್ ಸೆಂಟರ್ (80 ಸಾಮರ್ಥ್ಯ)
   * ನ್ಯಾಷನಲ್ ಗೇಮ್ಸ್ ವಿಲೇಜ್, ಕೋರಮಂಗಲ (250 ಸಾಮರ್ಥ್ಯ)

   ಪಶ್ಚಿಮ ವಲಯ ಕೇಂದ್ರ 2 ಕೊವಿಡ್ ಆರೈಕೆ ಕೇಂದ್ರ
   * ಸರ್ಕಾರಿ ಆಯುರ್ವೇದ ಕಾಲೇಜು (200 ಸಾಮರ್ಥ್ಯ)

   ಇತರೆ ಕೊರೊನಾ ಸೇವಾ ಕೇಂದ್ರ

   * ಬೊಮ್ಮನಹಳ್ಳಿ(1) - ಬ್ಲಾಸಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ/ವಿಂಟೇಜ್ ಇನ್ ಹೋಟೆಲ್ (50 ಸಾಮರ್ಥ್ಯ)
   * ರಾಜರಾಜೇಶ್ವರಿ ನಗರ(1) - ನಾರ್ತ್ ಈಶ್ಟರ್ನ್ ಗರ್ಲ್ಸ್ ಹಾಸ್ಟೆಲ್ (370 ಸಾಮರ್ಥ್ಯ)
   * ಯಲಹಂಕ(1) - ಸರ್ಕಾರಿ ಮೆಟ್ರಿಕ್ ಗರ್ಲ್ಸ್ ಹಾಸ್ಟೆಲ್ (50 ಸಾಮರ್ಥ್ಯ)
   * ದಾಸರಹಳ್ಳಿ(1) - ಹೋಟೆಲ್ ರಾಜ್ ವಿಸ್ತಾ ಹೆಸರಘಟ್ಟ ಮುಖ್ಯರಸ್ತೆ, ಬೆಂಗಳೂರು (40 ಸಾಮರ್ಥ್ಯ)
   * ಮಹದೇವಪುರ(1) - ರಾಧಾ ಹೋಮ್ ಟೆಲ್ (105 ಸಾಮರ್ಥ್ಯ)

   **
   ಕೋವಿಡ್ 19ಕ್ಕೆ ಸಂಬಂಧಿಸಿದ ನೆರವಿಗಾಗಿ ಹೊಸ ಸಹಾಯವಾಣಿ

   ಕರ್ನಾಟಕ ಆರೋಗ್ಯ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೊರೊನಾ ವೈರಸ್ ಸಂಬಂಧಿಸಿದಂತೆ ನೂತನ ಸಹಾಯವಾಣಿ 1912 ಕ್ಕೆ ಚಾಲನೆ ನೀಡಿದೆ.

   ಇದಲ್ಲದೆ, ಕೋವಿಡ್ ಸಂಬಂಧಿಸಿದ ವಿಚಾರಣೆ, ಪರೀಕ್ಷಾ ಕೇಂದ್ರ, ಕೊರೊನಾ ಲಸಿಕೆ ನೀಡಿಕೆ, ಕೋವಿಡ್ 19 ಲಕ್ಷಣಗಳ ಬಗ್ಗೆ ವೈದ್ಯಕೀಯ ಸಲಹೆಗಾಗಿ ಆಪ್ತಮಿತ್ರ ಸಹಾಯವಾಣಿ 14419ಕ್ಕೆ ಕರೆ ಮಾಡಬಹುದು.

   ತುರ್ತು ಪ್ರಕರಣಗಳಿಗಾಗಿ ಆಂಬ್ಯುಲೆನ್ಸ್ ಸೌಲಭ್ಯ ಹಾಗೂ ಕೋವಿಡ್ 19 ರೋಗಿಗಳನ್ನು ಅಂತರ್ ಆಸ್ಪತ್ರೆಗೆ ಸ್ಥಳಾಂತರಿಸಲು 108ಗೆ ಕರೆ ಮಾಡಬಹುದು.

   ಬಿಬಿಎಂಪಿ ವಲಯವಾರು ಸಹಾಯವಾಣಿ
   ಪೂರ್ವ ವಲಯ: 7411038024/ 9886496295
   ಪಶ್ಚಿಮ ವಲಯ: 080-68248454
   ದಕ್ಷಿಣ ವಲಯ: 8431816718
   ಮಹದೇವಪುರ ವಲಯ: 080-23010101/23010102
   ಬೊಮ್ಮನಹಳ್ಳಿ ವಲಯ: 8884666670
   ಯಲಹಂಕ ವಲಯ: 9480685964
   ರಾಜರಾಜೇಶ್ವರಿ ನಗರ ವಲಯ: 080-28601050
   ದಾಸರಹಳ್ಳಿ ವಲಯ: 080-29590057/29635904/5906.

   ***
   ಯಾವ ಯಾವ ನೆರವು ಪಡೆಯಬಹುದು:
   * ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸುವುದು ಮತ್ತು ಆಡ್ಮಿಟ್ ಆಗುವುದು.
   * ಕೋವಿಡ್ ಆರೈಕೆ ಕೇಂದ್ರದಲ್ಲಿ ಹಾಸಿಗೆ ಕಾಯ್ದಿರಿಸುವುದು.
   * ಬಿಬಿಎಂಪಿ ಆಂಬ್ಯುಲೆನ್ಸ್ ಸೌಲಭ್ಯ,
   * ಮನೆಯಲ್ಲೇ ಪ್ರತ್ಯೇಕವಾಗಿರಿಸಲು ನೆರವು.
   * ಆಕ್ಸಿಜಿನ್ ಸಿಲಿಂಡರ್ ಲಭ್ಯತೆ ಬಗ್ಗೆ ಮಾಹಿತಿ.
   * ಜೀವರಕ್ಷಕ ಔಷಧಿ ರೆಮ್ಡಿಸಿವಿರ್ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

   ಕೊವಿಡ್ ಪ್ರತಿದಿನದ ಬುಲೆಟಿನ್, ಲಸಿಕೆ ವಿವರ, ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರ, ಖಾಸಗಿ ಪ್ರಯೋಗಾಲಯ ಕುರಿತ ಪಟ್ಟಿಯನ್ನು ಕೊವಿಡ್ 19 ಅಧಿಕೃತ ಡ್ಯಾಶ್ ಬೋರ್ಡ್ ಮೂಲಕ ಪಡೆದುಕೊಳ್ಳಬಹುದು
   ***
   ರೆಮ್‌ಡೆಸಿವಿರ್ ಚುಚ್ಚು ಮದ್ದು ಯಾವ ಯಾವ ಆಸ್ಪತ್ರೆಗಳಲ್ಲಿ ಲಭ್ಯ
   ರೆಮ್‌ಡೆಸಿವಿರ್ಚುಚ್ಚುಮದ್ದು 100mg/Vial 2,800 ರು ನಿಂದ 5,400 ರು ತನಕ ಬೆಲೆ ನಿಗದಿಯಾಗಿತ್ತು. ಆದರೆ, ಈಗ 899 ರು ನಿಂದ 3,490 ರು ನಂತೆ ಸಿಗಲಿದೆ. ಖಾಸಗಿ ಔಷಧಿ ಉತ್ಪಾದನಾ ಸಂಸ್ಥೆಗಳಾದ ಕ್ಯಾಡಿಲಾ, ಸಿಂಜೆನ್, ಡಾ. ರೆಡ್ಡಿಸ್, ಸಿಪ್ಲಾ, ಮೈಲಾನ್, ಜ್ಯುಬಿಲೆಂಟ್, ಹೆಟೆರೋ ಮುಂತಾದವು ಸ್ವಯಂಪ್ರೇರಿತರಾಗಿ ದರ ಇಳಿಕೆ ಮಾಡಿವೆ.

   Hospital Address Phone
   Trinity Hospital And Heart Foundation Trinity Hospital And Heart Foundation,No 27 Sri Rama Mandir Road ,Bangalore South-560004 +91-80-4150-3434
   M S Ramaiah Narayana Heart, Centre MSR IT Post,MSR Nagar,New Bel Road +91-99800-21380
   Medihope Hospitals And Research Centre Pvt Ltd Medihope Hospitals And Research Centre Pvt Ltd, No 114 1, Malleshpalya Main Road ,New Thippasandra,Bangalore-560075 +91-80-3343-1000
   Rajarajeswari Medicalcollege And Hospital Rajarajeswari Medicalcollege And Hospital Kambipura Mysore Road Bangalore 560074 +91-80-2843-7888
   Nu Hospitals Pvt Ltd Nu Hospitals Pvt Ltd ,C A 6 15Th Main, 11Th Cross, Padmanabhanagar Bangalore 560070 +91-80-4248-9966
   Bangalore Cancer Centre Private Limited 118 1 2,Mookambika Temple Road, Machohalli Forest Gate, Magadi Main Road, Bangalore-560091 +91-80-2853-6767
   Leena Multispeciality Hospital S Narasimhaiah Lay Out Budigere Road, Devanahalli Town +91-95350-00622
   Manasa Hospital Manasa Hospital D Cross Main Road, Doddaballapur 561203 +91-80-2762-2162
   Spine Care And Ortho Care Hospital Spine Care And Ortho Care Hospital No 14 1 6Th Block Police Quarters Junction Tollgate Magadi Road Rajajinagar Bangalore 560023 +91-80-2338-9357
   Tathagat Heart Care Centre Llp No 31 32 Mallige Medical Centre Premises, Crescent Road Bangalore +91-80-2235-7777
   Raksha Multispeciality Hospital No141 142 1st Main Khb Colony Krishnanda Nagarpolice Quarters Nandini Layout +91-81529-76976
   Ramaiah Harsha Hospital 93 4 Sondekoppa Circle Nelamagnala +91-98868-09595
   New Varalakshmi Hospital No 2 Mahakavi Kuvempu Road 2nd Stage, Rajajinagar Bangalore +91-98453-90002
   Santosh Hospital Promenade Road Bengaluru North +91-98453-06703
   Prashanth Hospital No 90 d Hosur road Bommanahalli circle +91-91827-59767
   Nagappa Hadli Hospital Sambhram College Road MS Palya, Vidyaranyapura Bangalore +91-99647-41909
   Bms Hospital Bull Temple Road Basavanagudi Bangalore, 560004 +91-99000-13238
   Akash Medical College Akash Hospital Near Kempegowda International Airport Devanahalli Bangalore, Rural 562110 +91-80-7115-9900
   Aster Cmi Aster Cmi Hospital 43 2 Nh 7 Sahakarnagar, Bengaluru 560092 +91-80-4342-0100
   Bhagvan Mahaveer Jain, Hospital Bhagwan Mahaveer Jain Hospital Millers, Road Vasanthnaga Bangalore 560052 +91-80-4087-5555
   East Point Medical College East Point Hospital 113 Bidarahalli, Virgonagara Bangalore East 560049 +91-80-2847-2999
   Kims K R Road V V Puram Bangalore 560004 +91-95351-79666
   M.S. Ramaiah Medical College M S Ramaiah Hospital Msr Nagar Msrit Post, Bangalore North 560054 +91-80-2360-8888
   Mvj Medical College Mvj Medical College And Research Hospital 30Th Km Milestone National Highway 04, Hoskote Dandupalya 562114 +91-80-2806-0251
   Narayana Hrudayalaya Private Limited. Narayana Hrudayalaya Private Limited 258 A Bommasandra Industrial Area Anekal Taluk, Bangalore 560099 +91-80-2215-2215
   Oxford Medical College Yadavanahalli NH 7 Hosur main road Attibele, Anekal TalukBengaluru Rural +91-98809-29398
   P M Santosh Hospital 1344 1 63 3 Himigepura Ward No 193 Behind Bgs Global Hospital Next To Galaxy Apts +91-94483-75528
   Sanjeevini Hospital No 760 7th Main Last Bus Stop Mahalaxmi, Layout +91-70220-23351
   Sapthagiri Sapthagiri Super Speciality Hospital No 15 Chikkasandra Hesargatta Road Bangalore, 560090 +91-80-2218-8999
   St. Johns Institute Of Medical, Sciences Sarjapur Road John Nagar Koramangala +91-80-2206-5324
   St. Martha'S Hospital St Marthas Heart Centre No 05 Nrupathunga, Road Bangalore 560001 +91-80-2227-5044
   Vydehi Institute Of Medical Sciences & Research Centre. Vydehi Hospital 82 Epip Area Whitefield Bangalore 560066 +91-80-2841-3381
   SI Vega Hospital Private Limited Regal Hospital No 30 Cmr Complex Chokkanahalli Hegdenagar Main Road Bangalore 560064 +91-99020-11037
   The Eye Foundation 79 5 Outer Ring Road BellandurBangalore, 560103 +91-99011-07032
   Sagar Hospitals Sagar Hospitals Shavige Malleshwara Hills Kumarswamy Layout Banashankari, Bangalore South 560078 +91-80-42999-999
   Nethrakashi Eye Hospital And Micro Surgical Center Nethrakashi Eye Hospital And Micro Surgical Center No 33 1St Main Subramanya Pura Main Road Telecom Layout Padmanabhanagar Bangalore South 560061 +91-80-2639-3739
   B W Lions Superspeciality Eye Hospital B W Lions Super speciality Eye Hospital 05 Lions Eye Hospital Road Off J C Road, Bangalore South 560002 +91-80-2212-1253
   Rainbow Childrens Medicare Private Limited Sy No 8 5 Marathalli Kr Puram Outer Ring Road Doddanekundi Marathalli Bengaluru, 560037 +91-88844-36033
   Specialist Health System Pvt Limited Specialist Health System Pvt Limited No 216 7, Th Main 80 Ft Road 1 St Block Hrbr Layout Kalayanagar Bangalore 560043 +91-80-4252-2322
   Bangalore Nethralaya Bangalore Nethralaya 946 21St Main Near, Bda Complex Banashankari 2Nd Stage Bangalore Urban 560070 +91-80-6537-5566
   Healthcare Global Enterprises Ltd Healthcare Global Enterprises Ltd No44 45 2 2Nd Cross Raja Rammohan Roy Extn Off Lalbagh Double Road Bangalore 560027 +91-80-4020-6000
   Vittala International Institute Of Ophthalmology Vittala International Institute Of Ophthalmology C A Site No 1 2Nd Cross 2Nd Main 7Th Block Banashankari 3Rd Stage, Hosakerehalli Bangalore 560085 +91-80-2672-2214
   SSNMC Super Specialty Hospital No 8 Ideal Homes HBCS Layout Rajarajeshwari Nagar Bangalore South, 560098 +91-80-6766-6766
   The Heart Center No3 Millers Tank Bund Road Cunningham Road Opp To Fortune Hotel Vasanth Nagar, Bangalore 560052 +91-80-5008-9110
   Samrudhi Eye Hospital Samrudhi Eye Hospital No 2 Near Fortuna Vista Apt Kodigehalli Main Road Thindlu Vidyaranyapura Post Bangalore West 560097 +91-80-4207-5944
   HBS Hospital Trust No 58 Cockburn road shivajinagar +91-98451-54577
   Rainbow Childrens Medicare, Private Limited Janardhan towers Billekahalli Bannerghatta, Road Bangalore +91-97277-50540
   BGS Global Institute of Medical Science and Hospital No 67 BGS health and education city uttarahalli main road kengeri Bangalore +91-80-2698-4812

   English summary
   There is a growing demand for where to find ventilator-supported beds, oxygen cylinders, plasma donors, and drugs like Remdesivir and Tocilizumab, among others in Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X