ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗರಿಷ್ಠ ತಾಪಮಾನ 99 ಡಿಗ್ರಿಗೆ ಏರುತ್ತೆ ಎಂದ ಹವಾಮಾನ ಇಲಾಖೆ, ಸತ್ಯವೆಷ್ಟು, ಸುಳ್ಳೆಷ್ಟು?

|
Google Oneindia Kannada News

ಬೆಂಗಳೂರು, ಮಾರ್ಚ್ 30: ಹವಾಮಾನ ಇಲಾಖೆಯ ಒಂದು ಕಣ್ತಪ್ಪಿನಿಂದ ಜನರ ಹೃದಯಯ ಬಡಿತವೇ ನಿಂತಂತಾಗಿತ್ತು.

ಹಾಗಾದರೆ ಹವಾಮಾನ ಇಲಾಖೆ ವೆಬ್‌ಸೈಟ್‌ನಲ್ಲಿ ಸೋಮವಾರ ಗರಿಷ್ಠ ತಾಪಮಾನ 99.9ಡಿಗ್ರಿಗೆ ತಲುಪಲಿದೆ ಎಂದು ನಮೂದಿಸಲಾಗಿತ್ತು. ಇವತ್ತಿನ ತಾಪಮಾನ ಎಷ್ಟಿದೆ ಎಂದು ನೋಡಲು ವೆಬ್‌ಸೈಟ್ ವೀಕ್ಷಿಸಿದವರಿಗೆ ಆಘಾತವೇ ಕಾದಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದೀಗ ಹವಾಮಾನ ಇಲಾಖೆ ಸ್ಪಷ್ಟನೆ ನೀಡಿದ್ದು, ಕಣ್ತಪ್ಪಿನಿಂದ ಆಗಿದ್ದು ತಪ್ಪು ಯಾರೂ ತಾನೇ ಮಾಡಲ್ಲ ಬಿಡಿ ಎಂದು ಉತ್ತರ ನೀಡಿದ್ದಾರೆ. ಅಡ್ವಾನ್ಸ್ ಆಗಿಯೇ ಹವಾಮಾನ ಇಲಾಖೆ ಏಪ್ರಿಲ್ ಫೂಲ್ ಮಾಡಿತ್ತು.

ಶಿವಮೊಗ್ಗ, ಗದಗ, ಬಳ್ಳಾರಿಯಲ್ಲಿ ಸುರಿದ ಆಲಿಕಲ್ಲು ಮಳೆ, 2 ದಿನ ಮಳೆ ಶಿವಮೊಗ್ಗ, ಗದಗ, ಬಳ್ಳಾರಿಯಲ್ಲಿ ಸುರಿದ ಆಲಿಕಲ್ಲು ಮಳೆ, 2 ದಿನ ಮಳೆ

ಇದೇ ಬರುವ ಸೋಮವಾರ ಬೆಂಗಳೂರು ಉಷ್ಣಾಂಶ ಶೇ 99.99 ಡಿಗ್ರಿ ಸೆಲ್ಸಿಯಸ್‍ನಷ್ಟು ಇರುತ್ತದೆ ಎಂದು ವೆಬ್‍ಸೈಟ್‍ನಲ್ಲಿ ಹಾಕಿದೆ. ಜನ ಈ ಸುದ್ದಿ ನೋಡಿ ಗಾಬರಿಗೊಂಡಿದ್ದರು.

Weather department clarifies about false information given by website

ಅಲ್ಲದೆ ಬೆಂಗಳೂರಿನ ಉಷ್ಣಾಂಶ 35 ರಿಂದ 36 ಡಿಗ್ರಿ ಸೆಲ್ಸಿಯಸ್ ಇದೆ. ಈ ಬಿಸಿಲನ್ನೇ ನಮ್ಮ ಕೈಯಲ್ಲಿ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತದ್ರಲ್ಲಿ ಇಲಾಖೆಯ ಈ ಸುದ್ದಿ ನೋಡಿ ಶಾಕ್ ಆಗಿದ್ದರು.

English summary
Meteorological centre clarified that Maximum temperature will not increases to 99 degree celsius. This is the false information given by the website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X