ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಫೆ. 20ರಂದು ನೀರಿನ ಅದಾಲತ್

|
Google Oneindia Kannada News

ಬೆಂಗಳೂರು, ಫೆ. 18: ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ಮಾಡಲು ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್ ಇದೇ ಗುರುವಾರ ಬೆಂಗಳೂರಿನ ಉಪವಿಭಾಗಗಳಲ್ಲಿ ನಡೆಯಲಿದೆ.

ಬೆಂಗಳೂರು ಜಲ ಮಂಡಳಿಯು ಫೆ. 20ರಂದು ಬೆಳಗ್ಗೆ 9.30 ರಿಂದ 11ಗಂಟೆಯವರೆಗೆ ನೀರಿನ ಅದಾಲತ್ ನಡೆಸಲಿದ್ದು ಸಾರ್ವಜನಿಕರು ಉಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದೆ.

ಗಮನಿಸಿ.., ಬೆಂಗಳೂರಿನಲ್ಲಿ ಹೆಚ್ಚಾಗಲಿದೆ ವಾಟರ್ ಬಿಲ್ಗಮನಿಸಿ.., ಬೆಂಗಳೂರಿನಲ್ಲಿ ಹೆಚ್ಚಾಗಲಿದೆ ವಾಟರ್ ಬಿಲ್

ಬೆಂಗಳೂರು (ದಕ್ಷಿಣ-3), (ಪಶ್ಚಿಮ-3), (ನೈರುತ್ಯ-3), (ಕೇಂದ್ರ-3),(ಉತ್ತರ-3),(ಈಶಾನ್ಯ-2) ಮತ್ತು (ಪೂರ್ವ-3) ಉಪವಿಭಾಗಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಲಾಗುವುದು.

Water Adalat is organized by the BWSSB

ಅದಾಲತ್ ನಡೆಯುವ ಸ್ಥಳಗಳ ವಿವರ ಹೀಗಿದೆ:
ಉಪವಿಭಾಗದ ಹೆಸರು ವಿಳಾಸ ದೂರವಾಣಿ ಸಂಖ್ಯೆ
ದಕ್ಷಿಣ-3 #3, 9ನೇ ಮುಖ್ಯರಸ್ತೆ, ಬಿ.ಟಿ.ಎಂ. 2ನೇ ಹಂತ, ಬೆಂಗಳೂರು ದೂ. 22945392
ಪಶ್ಚಿಮ-3 5ನೇ ಹಂತ, 1ನೇ ಮುಖ್ಯರಸ್ತೆ, ಬಿ.ಇ.ಎಂ.ಎಲ್. ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರು ದೂ. 28611826
ನೈರುತ್ಯ-3 ಬಸವನಗುಡಿ, ಎಂ.ಎನ್.ಕೆ ಪಾರ್ಕ್, ಬೆಂಗಳೂರು ದೂ. 22945155
ಕೇಂದ್ರ-3 ನೇತಾಜಿ ರಸ್ತೆ, ಫ್ರೇಜರ್ ಟೌನ್, ಬೆಂಗಳೂರು ದೂ. 22945167
ಉತ್ತರ-3 8ನೇ ಮುಖ್ಯರಸ್ತೆ, ಡಿ ಬ್ಲಾಕ್, ಸಹಕಾರ ನಗರ, ಬೆಂಗಳೂರು ದೂ. 23621888
ಈಶಾನ್ಯ-2 #55, ಕುಮಾರ ಪಾರ್ಕ್ ಪಶ್ಚಿಮ, 8ನೇ & 9ನೇ ಅಡ್ಡ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಬೆಂಗಳೂರು ದೂ. 22945135
ಪೂರ್ವ-3 ಬಿ-31, ಐಟಿಐ ಕಾಲೋನಿ, ದೂರವಾಣಿ ನಗರ, ಬೆಂಗಳೂರು ದೂ. 25663688.

ಬೇಸಿಗೆ ಆರಂಭಕ್ಕೆ ಮುನ್ನಾ ಬೆಂಗಳೂರಿಗರಿಗೆ ನೆಮ್ಮದಿಯ ಸುದ್ದಿ ನೀಡಿದ ಜಲಮಂಡಳಿಬೇಸಿಗೆ ಆರಂಭಕ್ಕೆ ಮುನ್ನಾ ಬೆಂಗಳೂರಿಗರಿಗೆ ನೆಮ್ಮದಿಯ ಸುದ್ದಿ ನೀಡಿದ ಜಲಮಂಡಳಿ

ಈ ಉಪವಿಭಾಗಗಳ ವ್ಯಾಪ್ತಿಯಲ್ಲಿ ಬರುವ ಸೇವಾಠಾಣೆಗಳ ವಿವರ ಈ ಕೆಳಕಂಡಂತಿದೆ.
ದಕ್ಷಿಣ-3 : ಬಿ.ಟಿ.ಎಂ.ಲೇಔಟ್-1&2
ಪಶ್ಚಿಮ -3 : ಕೆಂಗೇರಿ, ಐಡಿಯಲ್ ಹೋಂ, ಬಿ.ಇ.ಎಂ.ಎಲ್. ಲೇಔಟ್, ಆರ್.ಆರ್.ನಗರ.
ನೈರುತ್ಯ-3 : ಎಂ.ಎನ್.ಕೆ.ಪಾರ್ಕ್, ಮೌಂಟ್‍ಜಾಯ್, ನಾಗೇಂದ್ರಬ್ಲಾಕ್, ಗಿರಿನಗರ, ಕತ್ರಿಗುಪ್ಪೆ
ಕೇಂದ್ರ-3 : ಪ್ರೇಜರ್ ಟೌನ್, ಮಚಲಿಬೆಟ್ಟ, ಪಿಳ್ಳಣ್ಣಗಾರ್ಡನ್, ಡಿ.ಜೆ.ಹಳ್ಳಿ
ಉತ್ತರ-3 : ಸಹಕಾರನಗರ, ಜಕ್ಕೂರು, ವಿದ್ಯಾರಣ್ಯಪುರ
ಈಶಾನ್ಯ-2 : ಕೆಂಪೇಗೌಡ ಟವರ್, ಕುಮಾರಪಾರ್ಕ್, ಜಯಮಹಲ್.
ಪೂರ್ವ-3 :ಕೆ.ಆರ್.ಪುರಂ, ಬಸವನಪುರ, ದೇವಸಂದ್ರ, ಬಿ.ನಾರಾಯಣಪುರ, ರಾಮಮೂರ್ತಿ ನಗರ,
ವಿಜಿನಾಪುರ, ಹೊರಮಾವು
ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ 24/7 ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ:22238888, ಸಹಾಯವಾಣಿ 1916 ಹಾಗೂ ವಾಟ್ಸ್ಆ್ಯಪ್ ಸಂಖ್ಯೆ:8762228888 ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅದಾಲತ್ ಸೌಲಭ್ಯ ಬಳಸಿಕೊಳ್ಳಲು ಬೆಂಗಳೂರು ಜಲ ಮಂಡಳಿ ಮನವಿ ಮಾಡಿಕೊಂಡಿದೆ.

English summary
The Water adalat is being organized by the Bangalore Water Board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X