ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

11ರಂದು ಬೆಂಗಳೂರಲ್ಲಿ ವಾರಸುದಾರರಿಲ್ಲದ ವಾಹನ ಹರಾಜು

By Kiran B Hegde
|
Google Oneindia Kannada News

ಬೆಂಗಳೂರು, ಡಿ. 9: ವಾರಸುದಾರರ ಪತ್ತೆಯಾಗದ ದ್ವಿ ಚಕ್ರ, ತ್ರಿ ಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳನ್ನು ಹರಾಜು ಹಾಕಲು ಯಲಹಂಕ ಠಾಣೆ ಪೊಲೀಸರು ನಿರ್ಧರಿಸಿದ್ದಾರೆ. [ಸಚಿನ್ ಬ್ಯಾಟು ಕನ್ನಡಿಗನ ಬಳಿ]

cars

ಒಟ್ಟು 102 ವಿವಿಧ ಮಾದರಿಗಳ ವಾಹನಗಳನ್ನು ಯಲಹಂಕ ಪೊಲೀಸ್ ಠಾಣೆ ಆವರಣದಲ್ಲಿ ಡಿ. 11ರಂದು ಬಹಿರಂಗ ರಾಜು ಹಾಕಲಾಗುವುದು. ಇದಕ್ಕೆ ಸಿಎಂಎಂ ನ್ಯಾಯಾಲಯ ಹಾಗೂ ಇಲಾಖೆ ಮೇಲಧಿಕಾರಿಗಳು ಅನುಮತಿ ನೀಡಿದ್ದಾರೆ. ಆಸಕ್ತರು ಭಾಗವಹಿಸಬಹುದು ಎಂದು ಯಲಹಂಕ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ. [ಸಾರ್ವಜನಿಕ ಕಣ್ಣು ಎಂದರೇನು?]

English summary
Vehicle auction is held at Yalahanka police station of Bengaluru on Dec. 11. Total 102 vehicles will be auctioned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X