ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ವಿಮಾನ ಟಿಕೆಟ್ ಬುಕ್ ಮಾಡ್ಲೇಬೇಡಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ವಿಮಾನ ಟಿಕೆಟ್ ಬುಕ್ ಮಾಡಿದರೆ ಪ್ರಯಾಣಿಕರು ಹೆಚ್ಚಿನ ಶುಲ್ಕ ಭರಿಸಬೇಕು.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಹೌದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್‌ಪೋರ್ಟ್‌ ಬಳಕೆದಾರರ ಶುಲ್ಕವನ್ನು 4 ತಿಂಗಳಿಗೆ ಹೆಚ್ಚಿಸಿದೆ. ಇಂದಿನಿಂದ ನಾಲ್ಕು ತಿಂಗಳಿಗೆ ಶೇ.120ರಷ್ಟು ಶುಲ್ಕವನ್ನು ಹೆಚ್ಚಳ ಮಾಡಿದೆ.

ಕೆಂಪೇಗೌಡ ಏರ್‌ಪೋರ್ಟ್ ಬಳಕೆದಾರರ ಶುಲ್ಕ ಸೆ.16ರಿಂದ ಕಡಿತ ಕೆಂಪೇಗೌಡ ಏರ್‌ಪೋರ್ಟ್ ಬಳಕೆದಾರರ ಶುಲ್ಕ ಸೆ.16ರಿಂದ ಕಡಿತ

ಏಪ್ರಿಲ್ 16ರಿಂದ ಯುಡಿಎಫ್ ಡೊಮೆಸ್ಟಿಕ್‌ಗೆ ಶುಲ್ಕ 139ರೂ ನಿಂದ 306ರೂಗಳಿಗೆ ಏರಿಕೆಯಾಗಿದೆ. ಇಂಟರ್‌ನ್ಯಾಷನಲ್ ಡಿಪಾರ್ಚರ್‌ಗೆ 558 ರೂನಿಂದ 1226ರೂಗೆ ಏರಿಕೆ ಮಾಡಲಾಗಿದೆ. ಆಗಸ್ಟ್ 15ರವರೆಗೆ ಇದೇ ದರ ಮುಂದುವರೆಯಲಿದೆ ಎಂದು ಬಿಐಎಎಲ್ ಸ್ಪಷ್ಟಪಡಿಸಿದೆ.

User development fee at KIA to go up by 120 percent for 4 months from today

2018ರ ಸೆಪ್ಟೆಂಬರ್‌ನಲ್ಲಿ ಬಳಕೆದಾರರ ಶುಲ್ಕವನ್ನು ಕಡಿತ ಮಾಡಲಾಗಿತ್ತು. ಈ ಮೊದಲಿದ್ದ 306ರೂನಿಂದ 139 ರೂಗೆ ಇಳಿಸಲಾಗಿತ್ತು, ಇಂಟರ್‌ನ್ಯಾಷನಲ್‌ ಡಿಪಾರ್ಚರ್‌ನಲ್ಲಿ 1226ರಿಂದ 558ರೂಗೆ ಇಳಿಕೆ ಮಾಡಲಾಗಿತ್ತು.

English summary
Passengers will have to shell out more money for air tickets booked between April 16, 2019 and August 15, 2019 with user development fee (UDF) at Kempegowda International Airport (KIA) being hiked by nearly 120percent for a period of four months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X