• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

5 ಸಾವಿರ ಕೊಟ್ರೆ ಬೆಂಗಳೂರಿನ ಮೇಲೆ ಹಾರಾಡಬಹುದು

By Srinath
|
ಬೆಂಗಳೂರು, ಜೂನ್ 12: ತೀರಾ ಬೇಜಾರಾಗಿದೆಯಾ? ಅಥವಾ ಸುಮ್ಮನೆ ಹಾಗೆ ಜಮ್ಮ್ ಅಂತ ಮಜಾ ಮಾಡೋ ಆಸೆಯಿದೆಯಾ? ದುಡ್ಡು ಜಾಸ್ತಿ ಇದೆಯಾ? ಹಾಗಾದರೆ ತಡವೇಕೆ ನಿಮ್ಮ ಮನದನ್ನೆಯನ್ನು ವಿಮಾನದಲ್ಲಿ ಕೂರಿಸಿಕೊಂಡು ಬೆಂಗಳೂರಿನ ಮೇಲೆ ಒಂದ್ ರೌಂಡ್ ಸುತ್ತು ಹೊಡೆದುಬನ್ನಿ.

ಹೌದು, Uber Cab service ಸಂಸ್ಥೆಯು ಪ್ರಾಚಾರಕ್ಕಾಗಿ ಇಂತಹದೊಂದು ವ್ಯವಸ್ಥೆಯನ್ನು ಬೆಂಗಳೂರಿನ ಜನಕ್ಕೆ ಕಲ್ಪಿಸಿಕೊಡುತ್ತಿದೆ. ಈ ವಾರಾಂತ್ಯ ಜೂನ್ 15ರಂದು ಭಾನುವಾರ (Father's Day) ಚಾಪರ್ ನಲ್ಲಿ ಈ ಹಾರಾಟ ವ್ಯವಸ್ಥೆ ಕಲ್ಪಿಸಲಾಗುವುದು.

ಇದಕ್ಕೆ ನೀವು ಜಸ್ಟ್ 4,999 ರೂ ಕೊಟ್ಟರೆ ಸಾಕು. ಮನೆಯಿಂದ ಕಾರಿನಲ್ಲಿ ಪಿಕ್ ಅಪ್ ಡ್ರಾಪ್ ವ್ಯವಸ್ಥೆ ಸೇರಿ Deccan Charters ಚಾಪರ್ ನಲ್ಲಿ ಬೆಂಗಳೂರಿನ ಮೇಲೆ ಸುಮಾರು 30 ನಿಮಿಷ ಕಾಲ ಹಾರಾಡಬಹುದು ಎಂದು ಬೆಂಗಳೂರಿನಲ್ಲಿರುವ Uber Cab service ವ್ಯವಸ್ಥಾಪಕ ಭಾವಿಕ್ ರಾಥೋಡ್ ತಿಳಿಸಿದ್ದಾರೆ.

ಅಮೆರಿಕ ಮೂಲದ ಯೂಬರ್ ಕ್ಯಾಬ್ ಸರ್ವಿಸ್ ಕಂಪನಿಯಲ್ಲಿ TPG ಮತ್ತು Google Ventures ಕಂಪನಿಗಳು ಹಣ ತೊಡಗಿಸಿವೆ. ಭಾನುವಾರ ಅಪ್ಪಂದಿರ ದಿನದಂದು ಮುಂಬೈನಲ್ಲೂ ಇಂತಹುದೆ 30 ನಿಮಿಷಗಳ ಹಾರಾಟ ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
US Uber cab service chopper tours for 30 min on Father's Day June 15 in Bangalore. San Francisco-based taxi-hailing mobile app Uber is giving a chance to Mumbai and Bangalore residents to take a tour of their city in a chopper this weekend for Rs 4,999.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more