ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರ್ನಾಬ್-ರಾಹುಲ್ ಸಕತ್ ಕಾಮಿಡಿ ಶೋ ಗುರು

By Mahesh
|
Google Oneindia Kannada News

ಬೆಂಗಳೂರು, ಜ.28: ಪ್ರಪ್ರಥಮ ಬಾರಿಗೆ ಟೈಮ್ಸ್ ನೌ ಗೆ ರಾಹುಲ್ ಗಾಂಧಿ ನೀಡಿದ ಸಂದರ್ಶನ ಸಾಮಾಜಿಕ ಜಾಲ ತಾಣಗಳಲ್ಲಿ ಕಿಚ್ಚೆಬ್ಬಿಸಿದೆ. ಮಂಗಳವಾರ ಕೂಡಾ ರಾಹುಲ್ ಸ್ಪೀಕ್ಸ್ ಟು ಅರ್ನಾಬ್ ಎಂಬ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿದೆ. ಕಾಂಗ್ರೆಸ್ಸಿನ ಯುವರಾಜ, ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಕರೆಸಿಕೊಳ್ಳುವ ರಾಹುಲ್ ಗಾಂಧಿ ಅವರಿಗೆ ಚಾಣಾಕ್ಷ ಮಾತುಗಾರ, ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ಯಾರ ರೀತಿ ಪ್ರಶ್ನೆ ಕೇಳಬಹುದು ಎಂಬುದರ ಬಗ್ಗೆ ಶುರುವಾದ ಚರ್ಚೆ ನಂತರ ಇದೊಂದು ಸಕತ್ ಕಾಮಿಡಿ ಶೋ ಎಂಬಲ್ಲಿಗೆ ಮುಕ್ತಾಯವಾಯಿತು.

ಅರ್ನಾಬ್ ಗೋಸ್ವಾಮಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಊರು ಹೊಡೆದಂತೆ ಉತ್ತರಿಸಿದ ರಾಹುಲ್ ಗಾಂಧಿ ಬಾಯಲ್ಲಿ ಆಗಾಗ ಕೇಳಿ ಬಂದ ಮಾತುಗಳು "Empowering the women", "including the youth", "I am not fighting a superficial battle", "I will take on the system", "the system needs to be opened up", ಮಾತ್ರ. [ಸಂದರ್ಶನದ ಸಾರಾಂಶ ಇಲ್ಲಿ ಓದಿ]

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅರ್ನಾಬ್ ಗೋಸ್ವಾಮಿ ಸಂದರ್ಶಿಸುವುದು ಈ ವರ್ಷದ ಅತ್ಯಂತ ಮಹತ್ವದ ರಾಜಕೀಯ ಸಂದರ್ಶನ ಎಂದೇ ಹೇಳಲಾಗಿತ್ತು ಆದರೆ, ರಾಹುಲ್ ಉತ್ತರಿಸಲು ಆಗದೆ ನಗೆಪಾಟಲಾಗಿದ್ದು ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಮಾನ ಹರಾಜಾಗಿದ ಪ್ರಸಂಗ ನಡೆಯುತ್ತಲೇ ಇದೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಂದ ಪ್ರತಿಕ್ರಿಯೆಗಳು, ಜೋಕುಗಳ ಸಾರಾ ಸಂಗ್ರಹ ಮುಂದಿದೆ ತಪ್ಪದೆ ಓದಿ [ರಾಹುಲ್ ಗಾಂಧಿ ಪೆದ್ದುತನ ಅನಾವರಣ : ಬಿಜೆಪಿ]

ಬಾಯ್ಬಿಟ್ಟು ಬಣ್ಣಕೆಡಿಸಿಕೊಂಡ ಯುವರಾಜ ರಾಹುಲ್

ಬಾಯ್ಬಿಟ್ಟು ಬಣ್ಣಕೆಡಿಸಿಕೊಂಡ ಯುವರಾಜ ರಾಹುಲ್

"Empowering the women", "including the youth", "I am not fighting a superficial battle", "I will take on the system", "the system needs to be opened up", ಬಿಟ್ಟು ಬೇರೆ ಮಾತು ರಾಹುಲ್ ಬಾಯಿಂದ ಬರಲಿಲ್ಲ.

ಮಹಿಳಾ ಸಬಲೀಕರಣದ ಬಗ್ಗೆ ರಾಹುಲ್ ಕಳಕಳಿ

ಮಹಿಳಾ ಸಬಲೀಕರಣದ ಬಗ್ಗೆ ರಾಹುಲ್ ಕಳಕಳಿಗೆ ಟಾಂಗ್ ನೀಡಿದ ಟ್ವೀಟ್

ಪಾಪ ರಾಹುಲ್ ಬೇರೆ ಶೋಗೆ ತಯಾರಾಗಿದ್ದ

ಪಾಪ ರಾಹುಲ್ ಕಾಫಿ ವಿಥ್ ಕರಣ್ ಶೋಗೆ ತಯಾರಾಗಿದ್ದ ಅರ್ನಾಬ್ ಕೈಲಿ ಸಿಲುಕಿ ನಲುಗಿದ

ಕುಟುಂಬ ರಾಜಕಾರಣದ ಬಗ್ಗೆ ರಾಹುಲ್ ನೇರ ನುಡಿ

ನಾನು ಬಯಸಿ ಈ ಕುಟುಂಬದಲ್ಲಿ ಜನಿಸಿಲ್ಲ. ಕುಟುಂಬ ರಾಜಕೀಯ ಎಲ್ಲಾ ಪಕ್ಷಗಳಲ್ಲಿದೆ. ಭಾರತದಲ್ಲಿ ಇದು ಸಾಮಾನ್ಯವಾಗಿದೆ. ನಾನು ಬಯಸಿ ಕುಟುಂಬ ರಾಜಕೀಯ ಮಾಡುತ್ತಿಲ್ಲ.

ಆರ್ನಾಬ್ ಗೆ ಪ್ರಶ್ನೆ ಎಸೆಯಲು ಯತ್ನಿಸಿದ ರಾಹುಲ್

ಆರ್ನಾಬ್ ಗೆ ಪ್ರಶ್ನೆ ಎಸೆಯಲು ಯತ್ನಿಸಿದ ರಾಹುಲ್ ಗಾಂಧಿಯನ್ನು ತಡೆದ ಅರ್ನಾಬ್ ಇದು ನನ್ನ ಶೋ.. ನಾನು ಸೀರಿಯಸ್ ಜರ್ನಲಿಸ್ಟ್ ಎಂದಿದ್ದು ಸಕತ್ ಕಿಕ್ ನೀಡಿತು

ಪಾಪ ರಾಹುಲ್ ಸರಿಯಾಗಿ ತಯಾರಿ ನಡೆಸಿರಲಿಲ್ಲ

ಪಾಪ ರಾಹುಲ್ ಸರಿಯಾಗಿ ತಯಾರಿ ನಡೆಸಿರಲಿಲ್ಲ ಎಂದು ಕಾಣುತ್ತದೆ. ಅದಕ್ಕೆ ತಡವರಿಸಿದ.

ರಾಹುಲ್ ಗೆ ಅಮ್ಮ ಸರಿಯಾಗಿ ಗ್ಲೂಕೋಸ್ ಕೊಟ್ಟಿರಲಿಲ್ಲ

ರಾಹುಲ್ ಗೆ ಸೋನಿಯಾ ಅವರು ಸರಿಯಾಗಿ ಗ್ಲೂಕೋಸ್ ಕೊಟ್ಟಿರಲಿಲ್ಲ

ಎಲ್ಲಕ್ಕೂ ಆರ್ ಟಿಐನಲ್ಲಿ ಉತ್ತರ ಸಿಗುತ್ತೆ: ರಾಹುಲ್

2+2=? ಎಂದು ಪ್ರಶ್ನಿಸಿದರೆ ಎಲ್ಲಕ್ಕೂ ಆರ್ ಟಿಐನಲ್ಲಿ ಉತ್ತರ ಸಿಗುತ್ತೆ ಎನ್ನುವ ರಾಹುಲ್

ರಾಹುಲ್ ಮೂರನೇ ವ್ಯಕ್ತಿ ಎಂದು ಪದೇ ಪದೇ ಹೇಳಿದ್ದೇಕೆ?

ರಾಹುಲ್ ಮೂರನೇ ವ್ಯಕ್ತಿ ಎಂದು ಪದೇ ಪದೇ ಹೇಳಿದ್ದೇಕೆ? ಮೋದಿ ಹಾಗೂ ಕೇಜ್ರಿವಾಲ್ ಆತನಿಗಿಂತ ಮುಂದಿದ್ದಾರೆ ಎಂದೇ?

ರಾಹುಲ್-ಅರ್ನಾಬ್ ಇಬ್ಬರಲ್ಲಿ ಸೀರಿಯಸ್ ಯಾರು?

ಸಂದರ್ಶನದ ನಡುವೆ ಸೀರಿಯಸ್ ಪ್ರಶ್ನೋತ್ತರ ನಡುವಾಗ ಕೇಳಿ ಬಂದಿದ್ದು

ಎಲ್ಲಾ ಪ್ರಶ್ನೆಗೂ ಒಂದೇ ರೀತಿ ಉತ್ತರಿಸುತ್ತಿದ್ದ ರಾಹುಲ್

ಎಲ್ಲಾ ಪ್ರಶ್ನೆಗೂ ಒಂದೇ ರೀತಿ ಉತ್ತರಿಸುತ್ತಿದ್ದ ರಾಹುಲ್ ಗಾಂಧಿ ಬಗ್ಗೆ ಟ್ವೀಟ್

Array

ಪ್ರತಿ ಬಾರಿ ಕಾಂಗ್ರೆಸ್ ಹಳ್ಳ ತೋಡಿದಾಗ ಆಗುವ ದುರಂತ

ಪ್ರತಿ ಬಾರಿ ಕಾಂಗ್ರೆಸ್ ಹಳ್ಳ ತೋಡಿದಾಗ ಆಗುವ ದುರಂತ ಎಂದರೆ ರಾಹುಲ್ ಜಾರಿ ಬೀಳುತ್ತಾನೆ. "Every time congress tries to dig a grave for Narendra Modi, Rahul Gandhi jumps into it" #RahulSpeaksToArnab #ArnabVsRahul

Array

ರಾಹುಲ್ ಗೆ ಹೊಸ ಮನೆ ಪಾಠ ಶುರುವಾಗಬೇಕಿದೆ

ರಾಹುಲ್ ಗೆ ಹೊಸ ಮನೆ ಪಾಠ ಶುರು ಮಾಡಲು ಸೋನಿಯಾ ಸಿದ್ಧತೆ. Sonia gandhi looking for private tutors for Rahul saying "mere masoom bache ke saath ye anyay dobara nai hone dungi"!!!#ArnabVsRahul

Array

ನಿಮ್ಮ ಭವಿಷ್ಯದ ಯೋಜನೆಗಳು ಏನು ರಾಹುಲ್?

ಭವಿಷ್ಯದ ಯೋಜನೆ ಏನು? ಮಹಿಳಾ ಸಬಲೀಕರಣ: ರಾಹುಲ್
Q: what are your future plans A: women empowerment
Q: spell empowerment A: Errrr ummmmm ... #ArnabVsRahul #RahulSpeaksToArnab

Array

ರಾಹುಲ್ ಸಂದರ್ಶನ ನೋಡಿ ನಮ್ಮಪ್ಪ ಹೇಳಿದ್ದು

ರಾಹುಲ್ ಸಂದರ್ಶನ ನೋಡಿ ನಮ್ಮಪ್ಪ ಹೇಳಿದ್ದು ಹೀಗಿತ್ತು:

*My dad after watching RaGa's interview*
"Yaar bande me dum hai.. warna aise hi koi ek ghante comedy nhi kr sakta."
#ArnabVsRahul

Array

ಕಾಲೇಜಿನ ಮೌಖಿಕ ಪರೀಕ್ಷೆ ನಕಲು ರಾಹುಲ್ ಸಂದರ್ಶನ

I could so easily correlate the Rahul Gandhi interview with the vivas I gave in school. #RahulSpeaksToArnab #ArnabVsRahul

Array

ಮನಮೋಹನ್ ಹಾಗೂ ರಾಹುಲ್ ಸಮತೋಲನ

ಮನಮೋಹನ್ ಹಾಗೂ ರಾಹುಲ್ ನಡುವೆ ಸಮತೋಲನ ಕಾಯ್ದುಕೊಳ್ಳಲಾಗಿದೆ

Congress always tried to maintain a balance. Manmohan have to be silent when u have someone like #pappu talking nonsence. #ArnabVsRahul

Array

ಕೋಳಿ ಮೊದಲಾ? ಮೊಟ್ಟೆ ಮೊದಲಾ? ಪ್ರಶ್ನೆ

Arnab: What came first? The chicken or the egg?? RaGa: We want to empower the chicken and give RTI to the egg. :-D
#ArnabVsRahul

Array

ಸಿಲಬಸ್ಸೇ ಸರಿ ಇಲ್ಲಮ್ಮ ರಾಹುಲ್ ಟು ಸೋನಿಯಾ

ಸಂದರ್ಶನದ ನಂತರ ಸೋನಿಯಾ ಜತೆ ರಾಹುಲ್ ಸಂವಾದ

After Interview. Sonia: Beta! Interview kaisa tha?
Rahul: Mummy, Saare questions syllabus se bahar the

Array

ಗಜಿನಿ ಕೂಡಾ empower women ಟ್ಯಾಟೋ

ಗಜಿನಿ ಕೂಡಾ empower women ಟ್ಯಾಟೋ ಹಾಕಿಕೊಂಡಿದ್ದಾನಂತೆ

Rahul Gandhi Times Now interview is like interviewing Ghajini who has tattooed "empower women" on his arm.
#RahulSpeaksToArnab
#ArnabVsRahul

Array

ದ್ರಾವಿಡ್ ಇಸ್ ನಾಟ್ ಎ ಗಾಂಧಿ

I heard this long ago. So true after I watched #ArnabVsRahul.'When life throws u a Rahul, make it a Dravid not a Gandhi."#RahulSpeaksToArnab

English summary
Tweeples react to Rahul Gandhi Interview by Arnab Goswami "Empowering the women", "including the youth", "I am not fighting a superficial battle", "I will take on the system", "the system needs to be opened up", etc were words that were flung around during the interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X