ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿವಿಎಸ್‌ ರೈಲ್ವೆ ಬಜೆಟ್‌ಗೆ ಟ್ವಿಟ್ಟರ್‌ ಮಂದಿ ಏನಂತಾರೆ?

By Ashwath
|
Google Oneindia Kannada News

ನವದೆಹಲಿ, ಜು.8: ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಮಂಡಿಸಿದ ರೈಲ್ವೆ ಬಜೆಟ್ ಪರ ವಿರೋಧ ಮಾತುಗಳು ಬರತೊಡಗಿದೆ. ಬಜೆಟ್ ಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರಿ ಹೊಗಳಿಕೆಯ ಮಾತುಗಳು ಕೇಳಿ ಬಂದಿದ್ದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇದು ಪ್ರಾಕ್ಟಿಕಲ್ ಬಜೆಟ್ ಅಲ್ಲ ಎಂದು ಟೀಕಿಸಿದ್ದಾರೆ. [ರೈಲ್ವೆ ಬಜೆಟ್ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?]

ರಾಜಕೀಯ ನಾಯಕರು ಯಾರು ಏನೇ ಹೇಳಲಿ ನಮ್ಮ ಸೋಷಿಯಲ್‌ ಮೀಡಿಯಾದ ಜನ ಅವರದ್ದೇ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಇಲ್ಲಿ ರೈಲ್ವೆ ಬಜೆಟ್‌ಗೆ ಸಂಬಂಧಿಸಿದ ಕೆಲವು ಟ್ವೀಟ್‌ಗಳನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ. [ಗೌಡರ ರೈಲ್ವೆ ಬಜೆಟ್ 2014: ಉಳಿದವರು ಕಂಡಂತೆ]

ರೈಲ್ವೆ ಬಜೆಟ್‌ಗೆ ಟ್ವೀಪಲ್ಸ್‌ ಏನಂತಾರೆ?

ಈ ಹಿಂದೆ
ಪಶ್ಚಿಮ ಬಂಗಾಳ ರೈಲ್ವೆ ಬಜೆಟ್‌
ಬಿಹಾರ ರೈಲ್ವೆ ಬಜೆಟ್‌
ಉತ್ತರ ಪ್ರದೇಶ ರೈಲ್ವೆ ಬಜೆಟ್‌
ಈಗ ಬೆಂಗಳೂರು- ಗುಜರಾತ್‌ ರೈಲು ಬಜೆಟ್‌

ಡಿವಿಎಸ್‌ ರೈಲ್ವೆ ಬಜೆಟ್‌ಗೆ ಟ್ವಿಟ್ಟರ್‌ ಮಂದಿ ಏನಂತಾರೆ?

ರೈಲ್ವೆ ಮಂತ್ರಿ ಡಿವಿ ಸದಾನಂದ ಗೌಡರು ಐಆರ್‌ಸಿಟಿಸಿ ಸರ್ವರ್‌ ಸುಧಾರಣೆ ಯೋಜನೆ ರೂಪಿಸಿದ್ದಕ್ಕೆ The UnReal Times ಕಾರ್ಟೂ‌ನ್‌

ರೈಲ್ವೆ ಬಜೆಟ್‌ಗೆ ಟ್ವಿಟ್ಟರ್‌ ಮಂದಿ ಏನಂತಾರೆ?

ಡಿವಿಎಸ್‌- ನರೇಂದ್ರ ಮೋದಿ ಬುಲೆಟ್‌ ಟ್ರೈನ್‌ ಕಾರ್ಟೂ‌ನ್‌

ಡಿವಿಎಸ್‌ ರೈಲ್ವೆ ಬಜೆಟ್‌ಗೆ ಟ್ವಿಟ್ಟರ್‌ ಮಂದಿ ಏನಂತಾರೆ?


Summary of #RailBudget
Current State: Sad
Future Prospects: Ananda
Railway Minister: Sadananda

ಡಿವಿಎಸ್‌ ರೈಲ್ವೆ ಬಜೆಟ್‌ಗೆ ಟ್ವಿಟ್ಟರ್‌ ಮಂದಿ ಏನಂತಾರೆ?

ರಾಹುಲ್‌ಗಾಂಧಿ ಪ್ರಕಾರ ಬುಲೆಟ್‌ ಟ್ರೈನ್‌ ಅಂದ್ರೆ ಹೀಗಿರುತ್ತಂತೆ!

ಡಿವಿಎಸ್‌ ರೈಲ್ವೆ ಬಜೆಟ್‌ಗೆ ಟ್ವಿಟ್ಟರ್‌ ಮಂದಿ ಏನಂತಾರೆ?

ಬುಲೆಟ್‌‌‌ ಟ್ರೈನ್‌ಗೆ 100 ಕೋಟಿ ನಿಗದಿ ಪಡಿಸಿದ್ದಾರೆ. 2050 ಇಸ್ವಿಗೆ ಬುಲೆಟ್‌ ಟ್ರೈನ್‌ ಓಡುತ್ತೆ!

ಡಿವಿಎಸ್‌ ರೈಲ್ವೆ ಬಜೆಟ್‌ಗೆ ಟ್ವಿಟ್ಟರ್‌ ಮಂದಿ ಏನಂತಾರೆ?

ಟ್ರೈನ್‌ನಲ್ಲಿ ವೈಫೈ ನೀಡಿದ್ರೆ ಆನ್‌ಲೈನ್‌‌‌ಲ್ಲಿ ಟಿ.ಸಿ ಲಂಚ ತೆಗೆದುಕೊಳ್ಳುತ್ತಾನೆ!

ಬಜೆಟ್‌ಗೆ ಟ್ವೀಪಲ್ಸ್‌ ಏನಂತಾರೆ?

ಬುಲೆಟ್‌ ರೈಲಿನಲ್ಲಿ ಚೈನ್‌ ಏಳೆಯಲು ಆಗುತ್ತಾ?

ಬಜೆಟ್‌ಗೆ ಟ್ವೀಪಲ್ಸ್‌ ಏನಂತಾರೆ?

ರೈಲ್ವೆಯಲ್ಲಿ ಎಫ್‌ಡಿಐಗೆ ವಿರೋಧವಿಲ್ಲ, ಆದರೆ ಯಾವ ಕ್ಷೇತ್ರದಲ್ಲಿ ಎಫ್‌ಡಿಐಗೆ ಅವಕಾಶ ನೀಡುತ್ತಾರೆ ಎನ್ನುವುದನ್ನು ಮಂತ್ರಿ ಹೇಳಿಲ್ಲ.

ರೈಲ್ವೆ ಬಜೆಟ್‌ಗೆ ಟ್ವೀಪಲ್ಸ್‌ ಏನಂತಾರೆ?

ಬಿಜೆಪಿ ಎಫ್‌ಡಿಐ ವಿರೋಧಿಸಿ ಭಾರತ್‌ ಬಂದ್‌ಗೆ ಕರೆ ನೀಡಿತ್ತು. ಈ ಹಿಂದೆ ಈ ನಾಟಕ ಏನಕ್ಕೆ ಮಾಡಿದ್ದು?

English summary
Railway Minister Sadananda Gowda goes social with maiden budget. He turned up at the Lok Sabha but continued to remain mum over what to expect from his maiden railway budget. Here we are showing some funny Tweeple reaction on Railway Budget 2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X