ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವ್ಯಾವ ಎಂಜಿನಿಯರಿಂಗ್ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಮಾನ್ಯತೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ರಾಜ್ಯದ ಪ್ರಮುಖ ಎಂಜಿನಿಯರಿಂಗ್ ಕಲೇಜುಗಳಿಗೆ ವಿಶ್ವವಿದ್ಯಾಲಯ ಮಾನ್ಯತೆ ನೀಡಬೇಕು ಎಂದು ಪಟ್ಟು ಹಿಡಿದಿವೆ.

ಮುಂದಿನ ಐದು ವರ್ಷದೊಳಗೆ ಯುಜಿಸಿ ಅಧೀನದಲ್ಲಿರುವ ಹಲವು ಎಂಜಿನಿಯರಿಂಗ್ ಕಾಲೇಜುಗಳು ವಿಶ್ವವಿದ್ಯಾಲಯ ಮಾನ್ಯತೆ ಪಡೆಯಲಿವೆ. ಇದರಿಂದ ಸರ್ಕಾರಿ ಕೋಟಾ ಸೀಟುಗಳು ಕಡಿಮೆಯಾಗಲಿವೆ.

ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್! ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್!

ಸಾಕಷ್ಟು ಸೀಟುಗಳು ಮ್ಯಾನೇಜ್‌ಮೆಂಟ್ ಕೋಟಾದಡಿ ಬರಲಿದೆ. ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 7 ಖಾಸಗಿ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಮಾನ್ಯತೆ ಸಿಗಲಿದೆ. ಈಗಾಗಲೇ ಮೂರು ಕಾಲೇಜುಗಳ ಅರ್ಜಿ ಹಾಗೆಯೇ ಇದೆ.

Top private engineering colleges want university status

ಎಂಜಿನಿಯರಿಂಗ್‌ ಶುಲ್ಕ ನಿಗದಿಯಾಯ್ತು: ವಾರ್ಷಿಕ ಶುಲ್ಕವೆಷ್ಟು? ಎಂಜಿನಿಯರಿಂಗ್‌ ಶುಲ್ಕ ನಿಗದಿಯಾಯ್ತು: ವಾರ್ಷಿಕ ಶುಲ್ಕವೆಷ್ಟು?

ಒಮ್ಮೆ ಕಾಲೇಜುಗಳಿಗೆ ಖಾಸಗಿ ವಿಶ್ವವಿದ್ಯಾಲಯ ಮಾನ್ಯತೆ ದೊರೆತರೆ ಅದನ್ನು ಯುಜಿಸಿ ಅಧೀನಕ್ಕೆ ಬರಲಿದ್ದು, ರಾಷ್ಟ್ರೀಯ ಮಟ್ಟದ ಪರೀಕ್ಷೆ ನಡೆಸಿ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ. ಪ್ರತಿಯೊಂದು ವಿಶ್ವವಿದ್ಯಾಲಯಗಳು ತಮ್ಮದೇ ಆದ ಕಾನೂನುಗಳನ್ನು ಹೊಂದಿರುತ್ತವೆ. ಯಾವ್ಯಾವ ಕಾಲೇಜುಗಳು ವಿಶ್ವವಿದ್ಯಾಲಯ ಮಾನ್ಯತೆ ಪಡೆಯುತ್ತಿವೆ.

-ಸಿಎಂಆರ್ ವಿಶ್ವವಿದ್ಯಾಲಯ
-ಪಿಇಎಸ್ ವಿಶ್ವವಿದ್ಯಾಲಯ
-ರೇವಾ ವಿಶ್ವವಿದ್ಯಾಲಯ
-ದಯಾನಂದ ಸಾಗರ್ ವಿಶ್ವವಿದ್ಯಾಲಯ
-ಜೆಎಸ್‌ಎಸ್‌ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯ
-ಆದಿಚುಂಚನಗಿರಿ ವಿಶ್ವವಿದ್ಯಾಲಯ
-ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ
-ಆರ್‌ವಿ ವಿಶ್ವವಿದ್ಯಾಲಯ
-ಮೈಸೂರು, ಎನ್‌ಐಇ ವಿಶ್ವವಿದ್ಯಾಲಯ

English summary
Top private engineering colleges in Karnataka will turn into private universities in the next few years. In the next five years, most of these colleges will get varsity status and function under the University Grants Commission (UGC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X