• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ನ ಹೊಸ ಸಭಾಂಗಣ ಉದ್ಘಾಟನೆ

|
Google Oneindia Kannada News

ಬೆಂಗಳೂರು, ನವೆಂಬರ್ 02: ದಿ ನ್ಯಾಷನಲ್ ಕೋ ಆಪರೇಟಿವ್‌ ಬ್ಯಾಂಕ್‌ನ ಹೊಸ ಸಭಾಂಗಣದ ಉದ್ಘಾಟನೆ ನವೆಂಬರ್ 1 ರಂದು ನೆರವೇರಿತು.

ಅಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಬ್ಯಾಂಕ್‌ನ ಸಂಸ್ಥಾಪಕರಾದ ವೈ.ವಿ ಕೇಶವಮೂರ್ತಿಯವರ ಪುತ್ಥಳಿ ಅನಾವರಣಗೊಳಿಸಿದರು. ಹಾಗೆಯೇ ನಗದು ಮರುಬಳಕೆ ಯಂತ್ರದ ಉದ್ಘಾಟನಾ ಕಾರ್ಯಕ್ರಮವೂ ಕೂಡ ನಡೆಯಿತು. ನವೀಕರಿಸಿದ ಟಿ.ಆರ್. ಶಾಮಣ್ಣ ಸಭಾಂಗಣವನ್ನು ಕೂಡ ಉದ್ಘಾಟಿಸಲಾಯಿತು.

   MuniRathna RRNagar : ನಾನು ಜನರಲ್ಲಿ ಮತ ಭಿಕ್ಷೆ ಬೇಡಿದ್ದೆನೆ, ಮತದಾರನ ನಿರ್ಧಾರಕ್ಕೆ ಬದ್ಧ | Oneindia Kannada

   ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಕೆಎನ್ ವೆಂಕಟನಾರಾಯಣ, ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಎಚ್‌ಸಿ ಕೃಷ್ಣ ಉಪಸ್ಥಿತರಿದ್ದರು.

   English summary
   Subrahmanya Mutt Shree Vidya Prasanna Swamiji Inaugurated the National Co-Operative Bank New Auditorium And also the Statue Of YV Keshavamurthy, the founder of the Bank.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X