ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಹಾಗೂ ಬಂಗಾರಪೇಟೆ ನಡುವೆ ಮೆಮು ರೈಲು ಸಂಚಾರ

|
Google Oneindia Kannada News

ಬೆಂಗಳೂರು,ಫೆಬ್ರವರಿ 01: ಸಾರ್ವಜನಿಕರಿಗೆ ಪ್ರಯಾಣದ ಅನುಕೂಲಕ್ಕಾಗಿ ಬೆಂಗಳೂರು ಮತ್ತು ಬಂಗಾರಪೇಟೆ ನಡುವೆ ಮೆಮು ರೈಲು ಫೆಬ್ರವರಿ 1 ರಿಂದ ಆರಂಭವಾಗಿದೆ.

ವಾರಕ್ಕೆ ಆರು ದಿನಗಳು ಕಾರ್ಯನಿರ್ವಹಿಸಲಿದೆ. ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಂಟು ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ಮೆಮು ಮತ್ತು ಡೆಮು ರೈಲು ಸೇವೆಗಳು ಡಿಸೆಂಬರ್ 8 ರಿಂದ ಪುನಾರಂಭಗೊಂಡಿತ್ತು.

ಬಜೆಟ್ 2021: ರೈಲ್ವೆ ವಲಯದ ಅಭಿವೃದ್ಧಿಗೆ 110,055 ಕೋಟಿ ರೂಬಜೆಟ್ 2021: ರೈಲ್ವೆ ವಲಯದ ಅಭಿವೃದ್ಧಿಗೆ 110,055 ಕೋಟಿ ರೂ

. ಮೈಸೂರು-ಬೆಂಗಳೂರು ಹಾಗೂ ಬೆಂಗಳೂರು-ಬಂಗಾರಪೇಟೆ ನಡುವೆ ಈ ರೈಲುಗಳು ಸಂಚರಿಸಲಿವೆ.ಪ್ರತಿ ದಿನ ಬೆಂಗಳೂರಿಗೆ ಕೆಲಸಕ್ಕೆ ಆಗಮಿಸುವ ನೌಕರರಿಗೆ ಈ ರೈಲು ಸೇವೆಯಿಂದ ಹೆಚ್ಚಿನ ಅನುಕೂಲವಾಗಲಿದೆ.

The MEMU Train Between Bengaluru And Bangarapet Has Started From February 1

ಕಳೆದ ಮಾರ್ಚ್ 25ರಿಂದ ಡೆಮು ಹಾಗೂ ಮೆಮು ರೈಲುಗಳ ಸಂಚಾರ ಬಂದ್‌ ಮಾಡಲಾಗಿತ್ತು. ಲಾಕ್‌ಡೌನ್‌ ತೆರವುಗೊಂಡ ಬಳಿಕ ಸಾಮಾನ್ಯ ರೈಲುಗಳ ಸಂಚಾರ ಆರಂಭಗೊಂಡರೂ ಡೆಮು ಮತ್ತು ಮೆಮು ರೈಲು ಸೇವೆ ಆರಂಭಿಸಿರಲಿಲ್ಲ.

Recommended Video

Union Budget : ನಮ್ಮ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ಆಗತ್ತೆ | R Ashok | Oneindia Kannada

ಸುತ್ತಮುತ್ತಲ ಊರುಗಳಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರು ಮೆಮು ಹಾಗೂ ಡೆಮು ರೈಲು ಆರಂಭಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ರೈಲ್ವೆ ಇಲಾಖೆ ರೈಲುಗಳ ಸಂಚಾರ ಆರಂಭಿಸಿತ್ತು.

English summary
The MEMU train between Bengaluru and Bangarapet has started from February 1 for the convenience of the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X