• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಂತಕುಮಾರ್ ಹೆಸರಿನೊಂದಿಗೆ ಹೊಸ ಟ್ವಿಟ್ಟರ್ ಖಾತೆ ಆರಂಭಿಸಿದ ತೇಜಸ್ವಿನಿ

|
   ಹೊಸ ಟ್ವಿಟ್ಟರ್ ಅಕೌಂಟ್ ಶುರು ಮಾಡಿದ್ದಾರೆ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ | Oneindia Kannada

   ಬೆಂಗಳೂರು, ಡಿಸೆಂಬರ್ 4: ತೇಜಸ್ವಿನಿ ಅನಂತ ಕುಮಾರ್ ಅವರು ಇತ್ತೀಚೆಗೆ ನಿಧನರಾದ ತಮ್ಮ ಪತಿ ಕೇಂದ್ರ ಸಚಿವ ದಿವಂಗತ ಅನಂತ ಕುಮಾರ್ ಹೆಸರಿನಲ್ಲಿ ಹೊಸ ಟ್ವಿಟ್ಟರ್ ಖಾತೆ ಆರಂಭಿಸಿದ್ದಾರೆ.

   ಇಷ್ಟು ವರ್ಷ ತಜಸ್ವಿನಿ ಎಸಿಎಫ್ ಎಂಬ ಖಾತೆ ಬದಲಿಗೆ ತೇಜ್ ಅನಂತಕುಮಾರ್ ಎಂಬ ಹೆಸರಿನಲ್ಲಿ ಖಾತೆಯನ್ನು ಬಳಸುವುದಾಗಿ ಹಳೆಯ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅನೇಕ ವರ್ಷಗಳಿಂ ಸಾಮಾಜಿಕ, ಪರಿಸರ ಕುರಿತು ತೇಜಸ್ವನಿ ಅವರು ತೇಜಸ್ವಿನಿ ಎಸಿಎಫ್ ಎಂಬ ಟ್ವಿಟ್ಟರ್ ಖಾತೆ ಬಳಕೆ ಮಾಡುತ್ತಿದ್ದರು.

   ಇದಕ್ಕಿಂತ ಶ್ರದ್ಧಾಂಜಲಿ ಬೇರೇನಿದೆ? ಹೆಮ್ಮೆ ಮೂಡಿಸಿದ ತೇಜಸ್ವಿನಿ ನಡೆ

   ಹೊಸ ಖಾತೆಯಲ್ಲಿ ಕೇವಲ ಗಿಡಮರಗಳ ಚಿತ್ರವನ್ನು ಪರಿಚಯವಾಗಿ ನಮೂದಿಸಿದ್ದಾರೆ, ಅನಂತ ಕುಮಾರ್ ಜೊತೆಗೆ ಮತ್ತೊಬ್ಬ ಬಿಜೆಪಿ ಶಾಸಕ ದಿವಂಗತ ವಿಜಯ್ ಕುಮಾರ್ ಜೊತೆಗಿರುವ ಫೋಟೊವನ್ನು ಬಳಕೆ ಮಾಡಿದ್ದಾರೆ.

   ಅನಂತ ಕುಮಾರ್ ಅವರ ನಿಧನದ ಬಳಿಕ ದೂರವಾಣಿ ಹಾಗೂ ಪತ್ರದ ಮೂಲಕ ಸಾಂತ್ವನ ಹೇಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ , ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅನಂತ ಕುಮಾರ್ ಹೆಸರಿನ ಹೊಸ ಟ್ವಿಟ್ಟರ್ ಖಾತೆಗೆ ಈಗಾಗಲೇ 319 ಜನ ಫಾಲೋವರ್‌ಗಳಿದ್ದಾರೆ. ಅವರು 5 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.

   English summary
   Tejaswini Ananth kumar who wife of Late Ananth kumar has been opened new twitter account as Tej Ananth kumar along with profile photo of Ananth kumar and former MLA late Vijay kumar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X