ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತನ್ನೊಂದಿಗೆ ಮಲಗು ಎಂದ ಸ್ವಿಗ್ಗಿ ಬಾಯ್, ದೂರು ನೀಡಿದ್ದಕ್ಕೆ ಸ್ವಿಗ್ಗಿ ಸಂಸ್ಥೆ ಮಾಡಿದ್ದೇನು?

|
Google Oneindia Kannada News

ಬೆಂಗಳೂರು, ಏ.1:ಆಹಾರ ಸರಬರಾಜು ಸಂಸ್ಥೆ ಸ್ವಿಗ್ಗಿ ಡೆಲಿವರಿ ಮಾಡುವವರ ಮೇಲೆ ದಿನೇ ದಿನೇ ಹೊಸ ಹೊಸ ಆರೋಪಗಳು ಕೇಳಿಬರುತ್ತಿದೆ.

ಆಹಾರ ಡೆಲಿವರಿ ಮಾಡಲು ಹೋಗಿದ್ದ ಯುವಕ ಮನೆಯ ಒಡತಿಯನ್ನೇ ಮಂಚಕ್ಕೆ ಕರೆದು ಕೆಟ್ಟದಾಗಿ ನಡೆದುಕೊಂಡಿದ್ದಾನೆಂದು ದೂರು ನೀಡಿದ್ದಕ್ಕೆ ಯುವತಿಗೆ 200ರೂ ಕೂಪನ್ ಕಳುಹಿಸಿಕೊಟ್ಟು ಸ್ವಿಗ್ಗಿ ಕೆಟ್ಟದಾಗಿ ನಡೆದುಕೊಂಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೊಟ್ಟೆ ಹಸಿದಿದ್ದ ಮಹಿಳೆಯೊಬ್ಬರು ಸ್ವಿಗ್ಗಿ ಆ್ಯಪ್​​ನಲ್ಲಿ ಊಟ ಆರ್ಡರ್​​ ಮಾಡಿದ್ದಾರೆ. ಬಳಿಕ ತನ್ನ ಗ್ರಾಹಕರಿಗೆ ಊಟ ತಲುಪಿಸಲು ಸ್ವಿಗ್ಗಿ ಕಂಪನಿ ಡೆಲಿವರಿ ಬಾಯ್​​ ಓರ್ವನನ್ನು ಕಳಿಸಿಕೊಟ್ಟಿದೆ. ಫುಡ್​​ ಪಾರ್ಸಲ್​​ ತೆಗೆದುಕೊಂಡು ಮಹಿಳೆ ಮನೆಗೆ ಬಂದ ಯುವಕ ಬಾಗಿಲು ಬಡಿದಿದ್ದಾನೆ.

ಬೆಂಗಳೂರು : ಎಂಪೈರ್ ಹೋಟೆಲ್, ಸ್ವಿಗ್ಗಿ ಡೆಲಿವರಿ ಬಾಯ್ಸ್‌ ಕಿತ್ತಾಟ ಬೆಂಗಳೂರು : ಎಂಪೈರ್ ಹೋಟೆಲ್, ಸ್ವಿಗ್ಗಿ ಡೆಲಿವರಿ ಬಾಯ್ಸ್‌ ಕಿತ್ತಾಟ

ಡೆಲಿವರಿ ಬಾಯ್​​ ತನ್ನ ಜತೆ ಮಲಗುವಂತೆ ಪೀಡಿಸಿದ. ಆತನಿಂದ ನಾನು ಆರ್ಡರ್​​ ಮಾಡಿದ್ದ ಫುಡ್​​ ಪ್ಯಾಕೇಟ್​​ ಕಿತ್ತುಕೊಂಡೆ. ಏನೂ ಮಾತಾಡದೇ ದಿಢೀರ್​​​ ಬಾಗಿಲು ಮುಚ್ಚಿದೆ. ಬಳಿಕ ಸ್ವಿಗ್ಗಿಗೆ ದೂರು ನೀಡಿದರೆ ಕ್ಷಮೆ ಕೇಳಿರುವ ಸ್ವಿಗ್ಗಿ 200ರೂ ಕೂಪನ್ ಪರಿಹಾರ ರೂಪದಲ್ಲಿ ಕಳುಹಿಸಿಕೊಟ್ಟು ಇನ್ನಷ್ಟು ಮುಜುಗರವನ್ನುಂಟು ಮಾಡಿದೆ.

Swiggy sends sorry note, Rs 200 coupon after girl alleges sexual harassment by delivery boy

ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬಾಯ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬಾಯ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಕೋಪದಿಂದ ಏನೂ ಮಾತನಾಡದೆ ಏನೂ ಮಾತಾಡದೇ ದಿಢೀರ್​​​ ಬಾಗಿಲು ಮುಚ್ಚಿದೆ. ಬಳಿಕ ಸ್ವಿಗ್ಗಿಗೆ ದೂರು ನೀಡಿದರೆ ಕ್ಷಮೆ ಕೇಳಿರುವ ಸ್ವಿಗ್ಗಿ 200ರೂ ಕೂಪನ್ ಪರಿಹಾರ ರೂಪದಲ್ಲಿ ಕಳುಹಿಸಿಕೊಟ್ಟು ಇನ್ನಷ್ಟು ಮುಜುಗರವನ್ನುಂಟು ಮಾಡಿದೆ.

English summary
A 'sorry' note and a Rs 200 was sent to a woman after she was abused by a Swiggy delivery boy. Following the apology, the woman decided to take action against the accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X