ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏ.16ರಿಂದ ಪ್ರಥಮ ಪಿಯು ಪರೀಕ್ಷೆ: ಮೇ 4ಕ್ಕೆ ಫಲಿತಾಂಶ

|
Google Oneindia Kannada News

ಬೆಂಗಳೂರು, ಮಾರ್ಚ್ 14: ಪದವಿಪೂರ್ವ ಶಿಕ್ಷಣ ಇಲಾಖೆಯು 2017-18ನೇ ಸಾಲಿನ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ಏಪ್ರಿಲ್ 16 ರಿಂದ 28ರವರೆಗೆ ಪರೀಕ್ಷೆ ನಡೆಯಲಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪ್ರಥಮ ಪಿಯು ಪರೀಕ್ಷೆಗಳು ನಡೆಯಲಿದ್ದು, ಮಾ.31ರಂದು ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಪೂರಕ ಪರೀಕ್ಷೆ ಫಲಿತಾಂಶ ಮೇ.4ರಂದು ಪ್ರಕಟವಾಗಲಿದೆ.

Supplementary PU exams from April 16

ಪಿಯು ಪರೀಕ್ಷೆ: ಅರ್ಥಶಾಸ್ತ್ರ-ಭೌತಶಾಸ್ತ್ರ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹೇಳಿದ್ದೇನು?ಪಿಯು ಪರೀಕ್ಷೆ: ಅರ್ಥಶಾಸ್ತ್ರ-ಭೌತಶಾಸ್ತ್ರ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹೇಳಿದ್ದೇನು?

ಪರೀಕ್ಷಾ ಶುಲ್ಕ: ಒಂದು ವಿಷಯಕ್ಕೆ 101, ಎರಡು ವಿಷಯಕ್ಕೆ 201, ಮೂರು ಮತ್ತು ಹೆಚ್ಚಿನ ವಿಷಯಕ್ಕೆ 302 ರೂ ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ.

ವೇಳಾಪಟ್ಟಿ

ದಿನಾಂಕ ವಿಷಯ
ಏ.16 ಸಮಾಜಶಾಸ್ತ್ರ, ರಸಾಯನಶಾಸ್ತ್ರ
ಏ.17 ಇಂಗ್ಲಿಷ್
ಏ.20 ಇತಿಹಾಸ, ಭೂಗರ್ಭಶಾಸ್ತ್ರ,ಎಲೆಕ್ಟ್ರಾನಿಕ್ಸ್,ಗಣಕ ವಿಜ್ಞಾನ
ಏ.21 ತರ್ಕಶಾಸ್ತ್ರ,ಬಿಸಿನೆಸ್ ಸ್ಟಡೀಸ್, ಗಣಿತ,ಶಿಕ್ಷಣ
ಏ.23 ಅರ್ಥಶಾಸ್ತ್ರ
ಏ.24 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ
ಏ.25 ರಾಜ್ಯಶಾಸ್ತ್ರ,ಸಂಖ್ಯಾಶಾಸ್ತ್ರ,ಗೃಹ ವಿಜ್ಞಾನ
ಏ.26 ಭೂಗೋಳಶಾಸ್ತ್ರ,ಜೀವಶಾಸ್ತ್ರ,ಬೇಸಿಕ್ ಮ್ಯಾಥ್ಸ್
ಏ.27 ಹಿಂದಿ, ಸಂಸ್ಕೃತ
ಏ.28 ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಅರೇಬಿಕ್, ಫ್ರೆಂಚ್
English summary
Department of Pre University has declared calendar of events for the PU second year supplementary exams which will be held from April 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X