ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಯಲ್ಲಿ ಇರೀ, ಪೋಟೋ ಕಳಿಸಿ, ಕೊರೊನಾ ತಡೆಗೆ ಕೈ ಜೋಡಿಸಿ

|
Google Oneindia Kannada News

ಬೆಂಗಳೂರು, ಮಾರ್ಚ್ 25: ಕೇಂದ್ರ ಸರ್ಕಾರ 21 ದಿನಗಳ ಕಾಲ ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ. ಯಾರು ಬೀದಿಗೆ ಬರಬಾರದು, ಮನೆಯಲ್ಲಿಯೇ ಇರಬೇಕು ಎಂದು ಆದೇಶ ನೀಡಿದೆ. ಆದರೆ, ಮನೆಯಲ್ಲಿಯೇ ಇರುವುದು ಕೆಲವರಿಗೆ ಬೋರ್ ಎನಿಸಬಹುದು.

ಮನೆಯಲ್ಲಿ ಇರೀ, ಪೋಟೋ ಕಳಿಸಿ, ಕೊರೊನಾ ತಡೆಗೆ ಕೈ ಜೋಡಿಸಿ

ಇ-ಮೇಲ್ :- [email protected].

Recommended Video

ಇಂತಹ ಸಮಯದಲ್ಲಿ ಈ ಮಹಿಳೆ ಹೀಗಾ ಮಾಡೋದು | Oneindia Kannada

ಮನೆಯಲ್ಲಿಯೇ ಇದ್ದು, ನೀವು ಕೊರೊನಾ ತಡೆಗೆ ಕೈ ಜೋಡಿಸಬಹುದು. ಒನ್ ಇಂಡಿಯಾ ಕನ್ನಡ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಲು ಅಭಿಯಾನಯೊಂದನ್ನು ಪ್ರಾರಂಭ ಮಾಡಿದೆ. ನೀವು ನಿಮ್ಮ ಮನೆಯಲ್ಲಿ ಇರುವ ಫೋಟೋವನ್ನು ನಮಗೆ ಕಳುಹಿಸಬಹುದಾಗಿದೆ. ಇ-ಮೇಲ್ ಗೆ([email protected]) ಸೆಲ್ಫಿ ಕಳುಹಿಸಿ

21 ದಿನಗಳ Lockdown:ಅಗತ್ಯ ಸೇವೆ ಲಭ್ಯ, ಸಂಪೂರ್ಣ ವಿವರ ಇಲ್ಲಿದೆ21 ದಿನಗಳ Lockdown:ಅಗತ್ಯ ಸೇವೆ ಲಭ್ಯ, ಸಂಪೂರ್ಣ ವಿವರ ಇಲ್ಲಿದೆ

ನಿಮ್ಮ ಸೆಲ್ಫಿ ಫೋಟೋವನ್ನು ಕಳುಹಿಸುವ ಮೂಲಕ ಮನೆಯಲ್ಲಿಯೇ ಇರಬೇಕಾದ ಭಾರತೀಯರ ಜೊತೆ ಸೇರಬೇಕಿದೆ. ಈ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡಬಹುದಾಗಿದೆ. ಕೊರೊನಾ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ನಿಮ್ಮ ಬೆಂಬಲ ನೀಡಬಹುದಾಗಿದೆ.

Stay At Home Send Your Selfie And Support To Break The Chain Of Coronavirus.

ಮಧ್ಯರಾತ್ರಿ 12 ಗಂಟೆಯಿಂದ 21 ದಿನ ಭಾರತಕ್ಕೆ ಭಾರತವೇ ಬಂದ್! ಮಧ್ಯರಾತ್ರಿ 12 ಗಂಟೆಯಿಂದ 21 ದಿನ ಭಾರತಕ್ಕೆ ಭಾರತವೇ ಬಂದ್!

ಭಾರತದಲ್ಲಿ ಕೊರೊನಾ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಲೇ ಇವೆ. ಕರ್ನಾಟಕದಲ್ಲಿ 41 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಕೊರೊನಾ ವೈರಸ್‌ ಹರಡುವಿಕೆ ತಡೆಯಲು ಸರ್ಕಾರ ತೆಗೆದುಕೊಂಡಿರುವ ಲಾಕ್ ಡೌನ್ ಆದೇಶವನ್ನು ಪ್ರತಿ ನಾಗರಿಕನೂ ಪಾಲಿಸಬೇಕಿದೆ.

English summary
Stay at home and send your selfie. You would be supporting India's initiative of staying at home to break the chain of the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X