• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆಯಲ್ಲಿ ಇರೀ, ಪೋಟೋ ಕಳಿಸಿ, ಕೊರೊನಾ ತಡೆಗೆ ಕೈ ಜೋಡಿಸಿ

|

ಬೆಂಗಳೂರು, ಮಾರ್ಚ್ 25: ಕೇಂದ್ರ ಸರ್ಕಾರ 21 ದಿನಗಳ ಕಾಲ ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ. ಯಾರು ಬೀದಿಗೆ ಬರಬಾರದು, ಮನೆಯಲ್ಲಿಯೇ ಇರಬೇಕು ಎಂದು ಆದೇಶ ನೀಡಿದೆ. ಆದರೆ, ಮನೆಯಲ್ಲಿಯೇ ಇರುವುದು ಕೆಲವರಿಗೆ ಬೋರ್ ಎನಿಸಬಹುದು.

ಮನೆಯಲ್ಲಿ ಇರೀ, ಪೋಟೋ ಕಳಿಸಿ, ಕೊರೊನಾ ತಡೆಗೆ ಕೈ ಜೋಡಿಸಿ

ಇ-ಮೇಲ್ :- photo.oneindia@gmail.com.

      ಇಂತಹ ಸಮಯದಲ್ಲಿ ಈ ಮಹಿಳೆ ಹೀಗಾ ಮಾಡೋದು | Oneindia Kannada

      ಮನೆಯಲ್ಲಿಯೇ ಇದ್ದು, ನೀವು ಕೊರೊನಾ ತಡೆಗೆ ಕೈ ಜೋಡಿಸಬಹುದು. ಒನ್ ಇಂಡಿಯಾ ಕನ್ನಡ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಲು ಅಭಿಯಾನಯೊಂದನ್ನು ಪ್ರಾರಂಭ ಮಾಡಿದೆ. ನೀವು ನಿಮ್ಮ ಮನೆಯಲ್ಲಿ ಇರುವ ಫೋಟೋವನ್ನು ನಮಗೆ ಕಳುಹಿಸಬಹುದಾಗಿದೆ. ಇ-ಮೇಲ್ ಗೆ(photo.oneindia@gmail.com) ಸೆಲ್ಫಿ ಕಳುಹಿಸಿ

      21 ದಿನಗಳ Lockdown:ಅಗತ್ಯ ಸೇವೆ ಲಭ್ಯ, ಸಂಪೂರ್ಣ ವಿವರ ಇಲ್ಲಿದೆ

      ನಿಮ್ಮ ಸೆಲ್ಫಿ ಫೋಟೋವನ್ನು ಕಳುಹಿಸುವ ಮೂಲಕ ಮನೆಯಲ್ಲಿಯೇ ಇರಬೇಕಾದ ಭಾರತೀಯರ ಜೊತೆ ಸೇರಬೇಕಿದೆ. ಈ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡಬಹುದಾಗಿದೆ. ಕೊರೊನಾ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ನಿಮ್ಮ ಬೆಂಬಲ ನೀಡಬಹುದಾಗಿದೆ.

      ಮಧ್ಯರಾತ್ರಿ 12 ಗಂಟೆಯಿಂದ 21 ದಿನ ಭಾರತಕ್ಕೆ ಭಾರತವೇ ಬಂದ್!

      ಭಾರತದಲ್ಲಿ ಕೊರೊನಾ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಲೇ ಇವೆ. ಕರ್ನಾಟಕದಲ್ಲಿ 41 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಕೊರೊನಾ ವೈರಸ್‌ ಹರಡುವಿಕೆ ತಡೆಯಲು ಸರ್ಕಾರ ತೆಗೆದುಕೊಂಡಿರುವ ಲಾಕ್ ಡೌನ್ ಆದೇಶವನ್ನು ಪ್ರತಿ ನಾಗರಿಕನೂ ಪಾಲಿಸಬೇಕಿದೆ.

      English summary
      Stay at home and send your selfie. You would be supporting India's initiative of staying at home to break the chain of the coronavirus.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more