ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 18 ವರ್ಷದೊಳಿಗಿನ ಮಕ್ಕಳು ಇಷ್ಟೊಂದು ಸಿಗರೇಟು ಸೇದ್ತಾರಾ?

|
Google Oneindia Kannada News

ಬೆಂಗಳೂರು, ಮೇ 30: ಹದಿನೆಂಟು ವರ್ಷದೊಳಗಿನ ಹುಡುಗರು ಧೂಮಪಾನ ಚಟವನ್ನು ಅಂಟಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳು ದಿನಕ್ಕೆ 5ರಿಂದ 20 ಸಿಗರೇಟು ಸೇದುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಬೆಂಗಳೂರಲ್ಲಿ 27.4 ಕೋಟಿ ಜನಸಂಖ್ಯೆಯಿದೆ. ಅದರಲ್ಲಿ ತಂಬಾಕು ಸೇವನೆಯಿಂದ ವರ್ಷಕ್ಕೆ ಸುಮಾರು10 ಲಕ್ಷ ಜನರು ಸಾಯುತ್ತಿದ್ದಾರೆ. ಕರ್ನಾಟಕದಲ್ಲಿ 1.5 ಕೋಟಿಯಷ್ಟು ತಂಬಾಕು ಬಳಕೆ ಮಾಡುವವರಿದ್ದಾರೆ ಎನ್ನುವುದು ಆತಂಕದ ಸಂಗತಿ.

ವಿಶ್ವ ತಂಬಾಕು ರಹಿತ ದಿನ: ತಂಬಾಕು ನಿಮ್ಮ ಬದುಕು ಕಸಿಯದಿರಲಿ... ವಿಶ್ವ ತಂಬಾಕು ರಹಿತ ದಿನ: ತಂಬಾಕು ನಿಮ್ಮ ಬದುಕು ಕಸಿಯದಿರಲಿ...

ಮೇ 31ರಂದು ವಿಶ್ವ ತಂಬಾಕು ರಹಿತ ದಿನ ಆಚರಣೆ ಮಾಡಲಾಗುತ್ತಿದ್ದು, ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. 15-18 ವರ್ಷದ ಮಕ್ಕಳು ಡಿ ಅಡಿಕ್ಷನ್ ಕೇಂದ್ರಗಳಿಗೆ ಹೋಗಿ ಸೇರಿಕೊಳ್ಳುತ್ತಿದ್ದಾರೆ.

Smoking rise in under 18 age group in Bengaluru

ತಂಬಾಕು ಸೇವನೆಯನ್ನು ಯಾವಾಗ ಆರಂಭಿಸುತ್ತಾರೋ ಮೊದಲು ಕಫ ಕಟ್ಟಿಕೊಳ್ಳುವುದು, ಎದೆಯಲ್ಲಿ ಇನ್‌ಫೆಕ್ಷನ್, ದೀರ್ಘಕಾಲದ ತಂಬಾಕು ಸೇವನೆಯಿಂದ ಶ್ವಾಸಕೋಶ,ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಆರಂಭವಾಗುತ್ತದೆ.

ದಂಡ ಕಟ್ಟುವ ಭಯಕ್ಕಾದರೂ ಧೂಮಪಾನ ತ್ಯಜಿಸಿ!ದಂಡ ಕಟ್ಟುವ ಭಯಕ್ಕಾದರೂ ಧೂಮಪಾನ ತ್ಯಜಿಸಿ!

ಬಿಜಿಎಸ್ ಆಸ್ಪತ್ರೆ ವೈದ್ಯರು ಹೇಳುವ ಪ್ರಕಾರ ಒಂದು ತಿಂಗಳಿಗೆ ಸುಮಾರು 5 ಪ್ರಕರಣವನ್ನಾದರೂ ನೋಡುತ್ತೇವೆ. ಶಿಕ್ಷಕರು, ಪೋಷಕರು ಮಕ್ಕಳು ಇಂಥಾ ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು.

English summary
Did you know that in India tobacco is used in one or the other form by 27.4 crore population, and over 10 lakh deaths occur annually due to tobacco consumption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X