ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಮುನ್ನ ಮೆಟ್ರೋ ಕೊಡುಗೆ: 2ನೇ ಸಿಕ್ಸ್ ಕೋಚ್ ಸೇವೆ ಆರಂಭ

|
Google Oneindia Kannada News

Recommended Video

ನಮ್ಮಮೆಟ್ರೋದಲ್ಲಿ ಮತ್ತೊಂದು ೬ ಕೋಚಿನ ಬೋಗಿ ಗುರುವಾರದಿಂದ ಆರಂಭ | Oneindia Kannada

ಬೆಂಗಳೂರು, ಅ.3: ಎರಡನೇ ಹಂತದ ಆರು ಬೋಗಿಯ ನಮ್ಮ ಮೆಟ್ರೋ ಗುರುವಾರ(ಅ.4)ರಂದು ಹಸಿರು ನಿಶಾನೆ ದೊರೆಯಲಿದೆ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

ಈ ಬಾರಿ ಆರು ಬೋಗಿಯ ಮೆಟ್ರೋ ಹಸಿರು ಮಾರ್ಗ ಯಲಚೇನಹಳ್ಳಿಯಿಂದ ನಾಗಸಂಧ್ರ ಮಾರ್ಗವಾಗಿ ಸಂಚರಿಸಲಿದೆ, ಮೊದಲ ಆರು ಬೋಗಿಯ ಮೆಟ್ರೋ ಮೈಸೂರು ರಸ್ತೆ ಹಾಗೂ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ.

ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ: ಗಾಬರಿಗೊಂಡ ಪ್ರಯಾಣಿಕರು ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ: ಗಾಬರಿಗೊಂಡ ಪ್ರಯಾಣಿಕರು

ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಮೈಸೂರು ರಸ್ತೆ ಅಥವಾ ಯಲಚೇನಹಳ್ಳಿ ಮಾರ್ಗದಲ್ಲಿ ಸಂಚಾರ ಆರಂಭಿಸುವ ಬಗ್ಗೆ ಬಿಎಂಆರ್ ಸಿಎಲ್ ನಿರ್ಧಾರ ತೆಗೆದುಕೊಳ್ಳಲಿದೆ.

Second six coaches metro train runs from Thursday

ಆರು ಬೋಗಿಯ ಮೆಟ್ರೋ ರೈಲು ಇಂದಿನಿಂದ ಕಾರ್ಯಾರಂಭ ಆರು ಬೋಗಿಯ ಮೆಟ್ರೋ ರೈಲು ಇಂದಿನಿಂದ ಕಾರ್ಯಾರಂಭ

ಬೈಯಪ್ಪನಹಳ್ಳಿ ಹಾಗೂ ಮೈಸೂರು ರಸ್ತೆ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ, ಇಲ್ಲಿ ಆರು ಬೋಗಿ ರೈಲಿನ ಅಗತ್ಯವೂ ಕೂಡ ಹೆಚ್ಚಿದೆ, ಇದು ವೈಟ್ ಫೀಲ್ಡ್ ಭಾಗಕ್ಕೂ ಸಂಪರ್ಕ ಕಲ್ಪಿಸುವ ಕಾರಣ ಖಾಸಗಿ ಉದ್ಯೋಗಿಗಳು, ಸರ್ಕಾರಿ ಕಚೇರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ ಹಾಗಾಗಿ ಇದೇ ಮಾರ್ಗದಲ್ಲಿ ಮತ್ತೊಂದು ಆರು ಬೋಗಿಯ ಮೆಟ್ರೋ ರೈಲು ಸಂಚರಿಸಿದರೂ ಆಶ್ಚರ್ಯವೇನಿಲ್ಲ.

ಮೆಟ್ರೋದಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ: ಮೂವರ ಬಂಧನ ಮೆಟ್ರೋದಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ: ಮೂವರ ಬಂಧನ

ಮೊದಲ ಆರು ಬೋಗಿಯ ಮೆಟ್ರೋ 2018ರ ಫೆಬ್ರವರಿಯಲ್ಲಿ ಹಸ್ತಾಂತರವಾಗಿದ್ದರೂ ಸಂಚಾರ ತಡವಾಗಿತ್ತು, ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಪಡೆಯುವುದು ಇನ್ನೂ ಅನೇಕ ಪ್ರಕ್ರಿಯೆಗಳು ಇದ್ದಿದ್ದರಿಂದ ತಡವಾಗಿತ್ತು ಆದರೆ ಎರಡನೇ ಆರು ಬೋಗಿಯ ಮೆಟ್ರೋಕೆ ಇದ್ಯಾವುದರ ಅಗತ್ಯವಿಲ್ಲ, ಬೆಮೆಲ್ ನಿಂದ ಸೆಪ್ಟೆಂಬರ್ ನಲ್ಲಿಯೇ ಪಡೆಯಲಾಗಿತ್ತು ಇದೀಗ ಕಾರ್ಯಾರಂಭಗೊಳ್ಳಲಿದೆ.

English summary
Chief minister H.D.Kumaraswamy will flag off second six coaches metro train on October 4 at majestic metro station. It is expected to run between Yalachenahalli and Nagasandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X