ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯದೇವ ಆಸ್ಪತ್ರೆಗೆ ಎಸ್ ಬಿಐನಿಂದ 14 ಲಕ್ಷ ರೂ. ದೇಣಿಗೆ

|
Google Oneindia Kannada News

ಬೆಂಗಳೂರು, ಫೆ. 13: ಬೆಂಗಳುರಿನ ಜಯದೇವ ಹೃದ್ರೋಗಗಳ ಸಂಸ್ಥೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 14.80 ಲಕ್ಷ ರೂ. ದೇಣಿಗೆ ನೀಡಿದೆ. ಹೃದ್ರೋರೋಗಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಕೊಳ್ಳಲು ಈ ಹಣ ಬಳಕೆಯಾಗಲಿದೆ.

ಒಟ್ಟು ನಾಲ್ಕು ಇಸಿಜಿ ಯಂತ್ರಗಳು ಮತ್ತು ಎರಡು ಹಂತದ ಡಿಫೈಬ್ರಿಲೆಟರ್ ನ್ನು ಈ ಹಣದಲ್ಲಿ ಖರೀದಿಸಲಾಗುವುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.]

sbi

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ಚೆಕ್ ವಿತರಿಸಲಾಯಿತು. ಎಸ್ ಬಿಐ ಮ್ಯಾನೇಜರ್ ಬಿ.ಶ್ರೀರಾಮ್ ಜಯದೇವ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಎ.ಎಂ.ಜಗದೀಶ್ ಅವರಿಗೆ ಚೆಕ್ ಹಸ್ತಾಂತರ ಮಾಡಿದರು.

ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿರುವ ಎಸ್ ಬಿಐ ತನ್ನ ನಿವ್ವಳ ಲಾಭದಲ್ಲಿ ಶೇ. 1ನ್ನು ಸಾಮಾಜಿಕ ಕೆಲಸಕ್ಕೆ ಬಳಸಿಕೊಳ್ಳಲಿದೆ. ಕಳೆದ ಅವಧಿಯಲ್ಲಿ ಅಂದರೆ 2013-14 ರ ಅವಧಿಯಲ್ಲಿ ಗಳಿಸಿರುವ 148 ಕೋಟಿ ಲಾಭಾಂಶವನ್ನು ಇಂಥ ಕಾರ್ಯಗಳಿಗೆ ಬಳಸುತ್ತಿದೆ.

English summary
State Bank of India (SBI) has donated Rs. 14.80 lakh to Sri Jayadeva Instittue of Cardiovascular Sciences & Research towards procuring cardiovascular diagnostic and revival devices. They include four sets of ECG machines and two-phase defibrillators, a bank statement said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X