ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಶಾಲೆಗಳಿಲ್ಲದಿದ್ದರೆ ಮಾತ್ರ ಖಾಸಗಿಯಲ್ಲಿ ಆರ್‌ಟಿಇ ಸೀಟು

|
Google Oneindia Kannada News

ಬೆಂಗಳೂರು, ಮಾರ್ಚ್ 2: ಒಂದೊಮ್ಮೆ ಆ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳೇ ಇಲ್ಲದಿರುವ ಪಕ್ಷದಲ್ಲಿ ಮಾತ್ರಕ ಖಾಸಗಿಯಲ್ಲಿ ಆರ್‌ಟಿಇ ಸೀಟು ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಒಂದೊಮ್ಮೆ ಆ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳಿದ್ದರೆ ವಿದ್ಯಾರ್ಥಿಗಳಿಗೆ ಅನುದಾನಿತ ಅಥವಾ ಖಾಸಗಿ ಶಾಲೆಗಳ ಸೀಟುಗಳನ್ನು ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಆರ್‌ಟಿಇ ಮಕ್ಕಳ ಪೋಷಕರು ಪುಸ್ತಕ, ಸಮವಸ್ತ್ರ ಕೊಳ್ಳಲು ಸ್ವತಂತ್ರರು! ಆರ್‌ಟಿಇ ಮಕ್ಕಳ ಪೋಷಕರು ಪುಸ್ತಕ, ಸಮವಸ್ತ್ರ ಕೊಳ್ಳಲು ಸ್ವತಂತ್ರರು!

2019-20ನೇ ಸಾಲಿನ ಖಾಸಗಿ ಶಾಲೆ ಮೂಲಕ ಆರ್‌ಟಿಇ ಸೀಟು ಸಿಗುವುದು ತುಂಬಾ ಕಷ್ಟ, ಖಾಸಗಿ ಶಾಲೆಗಳ ಮೂಲಕ ಆರ್‌ಟಿಇ ಲಭ್ಯವಿರುವ ಸೀಟುಗಳ ಸಂಖ್ಯೆ 5 ಸಾವಿರ ಮಾತ್ರ. ಈ ಸೀಟುಗಳಿಗೆ ಪಾಲಕರು ಹೆಚ್ಚಿನ ಪೈಪೋಟಿ ನಡೆಸಬೇಕಿದ್ದು, ಅದೃಷ್ಟ-ಅರ್ಹತೆ ಇದ್ದವರಿಗಷ್ಟೇ ಸೀಟು ಲಭ್ಯವಾಗಲಿದೆ.

RTE seat in Private schools only if no givernment ones nearby

ಶಿಕ್ಷಣ ಹಕ್ಕು ಕಾಯ್ದೆ ತಿದ್ದು ಪಡಿ ತಂದು ಸರ್ಕಾರಿ ಶಾಲೆಗಳ ಸೀಟು ಭರ್ತಿಗೆ ಮೊದಲ ಆದ್ಯತೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲೆಗಳ ಮ್ಯಾಪಿಂಗ್ ಮಾಡಿದ್ದು, 500 ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಇಲ್ಲವೆಂಬ ಮಾಹಿತಿಯನ್ನು ವರದಿ ನೀಡಿದೆ.

English summary
Children from disadvantaged sections seeking admission under the neighbourhood quota of RTE can now get enrolled in unaided private schools only if there are no government schools in their locality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X