• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಹಾ ! ಎಷ್ಟು ಮುದ್ದು ಎಂದು ಕಾಂಗ್ರೆಸ್ ನಾಯಕಿ ರಮ್ಯಾ ಟ್ವೀಟ್

|

ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ರಾಜಕೀಯ ಜಂಜಾಟ, ಪರಸ್ಪರ ಕೆಸರೆರಚಾಟ, ಮೋದಿ ವಿರುದ್ಧದ ಆರ್ಭಟದ ನಡುವೆ ನಟಿ ಕಮ್ ರಾಜಕಾರಣಿ, ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಎಲ್ಲರೂ ಮೆಚ್ಚುವಂಥ ಟ್ವೀಟ್ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮುದ್ದಾದ ಮಗುವೊಂದು ತನ್ನ ಮೇಲೆ ಆಗಿರುವ ಆನ್ಯಾಯವನ್ನು ಪ್ರತಿಭಟಿಸುತ್ತಾ, ನ್ಯಾಯ ಕೇಳುವ, ಒಮ್ಮೆ ಬೆದರಿಕೆ ಹಾಕುವ ಮತ್ತೊಮ್ಮೆ ಮನವಿ ಮಾಡಿಕೊಳ್ಳುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಹಿಂದೂತ್ವದ ಪಾಠ ಮಾಡಲು ಬಂದ ರಮ್ಯಾಗೆ ಟ್ವಿಟ್ಟಿಗರ ತಿರುಗೇಟು

1.36 ನಿಮಿಷವಿರುವ ಈ ವಿಡಿಯೋದಲ್ಲಿ ಮಗುವೊಂದು ತನಗೆ ಪೆಟ್ಟು ಕೊಟ್ಟಿದ್ದು ಏಕೆ? ಎಂದು ಪ್ರಶ್ನಿಸುತ್ತಾ, ಕೈಯಲ್ಲಿ ಹೊಡಿ ನೆಕ್ಸ್ಟ್ ಟೈಂ ಇಲ್ಲಿ ಗಂಟ ಕಟ್ ಮಾಡುತ್ತೀನಿ(ಮಣಿಕಟ್ಟು ತೋರಿಸಿ, ಕಚ್ ಅಂತಾ) ಎಂದು ಪುಟ್ಟ ಪೋರಿ ದೂರುತ್ತಾಳೆ. What did I do you? ಎಂಬ ಪ್ರಶ್ನೆ ಕೇಳಿ ಬರುತ್ತೆ.

ಸಂಭಾಷಣೆಯ ಸಾರಾಂಶ ಇಲ್ಲಿದೆ ಓದಿ. ವಿಡಿಯೋ ನೋಡಿ ಎಂಜಾಯ್ ಮಾಡಿ

ಹೊಡಿತ್ತೀಯಾ ಎಂದು ರಾಗವಾಗಿ ಪುಟ್ಟಿ ಹೇಳುತ್ತಾಳೆ.

ಹೊಡಿಬಾರ್ದಾ? ಎಂದು ಪ್ರಶ್ನಿಸಿದಾಗ

It pains to some soft people ಎನ್ನುತ್ತಾಳೆ

But, ನೀನು ತಪ್ಪು ಬರಿದ್ರೆ ನಾ ಏನು ಮಾಡಲಿ? ಎಂದು ಪ್ರಶ್ನೆ ಮಾಡಿದಾಗ

You should say kshakika that's wrong..

ಹಂಗೆ ಹೇಳಿದ್ರೆ ನೀನು ಸರಿ ಮಾಡಿಕೊಳ್ತೀಯಾ

ಹಾಂ, ಯಾಕ್ ಹೊಡಿಬೇಕು.

ನರೇಂದ್ರ ಮೋದಿ ಬೆಂಬಲಿಗರನ್ನು 'ಮೂರ್ಖರು' ಎಂದು ಕರೆದ ರಮ್ಯಾ

ಬಿಗ್ ಸ್ಟಾಡಂರ್ಡ್ ಆದಾಗ ಹೊಡಿಬೇಕು, ನೌ ನಾನು ಸಾಫ್ಟ್ ಸ್ಕಿನ್, I not even don't anything, I can't do that boxing only, I can't do that dart only ಎಂದು ವಾದಿಸುತ್ತಾಳೆ.

But, ನೀನು concentrate ಮಾಡಲ್ಲ ಎಂದಾಗ

ಕಶಿಕಾ don't do it is wrong ಅನ್ನಬೇಕು ಎನ್ನುತ್ತಾಳೆ.

But, ನೀನು ಆಗ್ಲಿಂದಾ ಒಂದು ಬರಿತ್ತೀಯಾ ಆಮೇಲೆ ಆಕಡೆ divert ಮಾಡ್ತೀಯಾ ಎಂದು ಆರೋಪಿಸಿದಾಗ

ಇಲ್ಲ ಅವಾಗ ಕಶಿಕಾ don't do this, just do your home work and play ಅಂತಾ ಹೇಳು ಎಂದು ಸಲಹೆ ನೀಡುತ್ತಾಳೆ.

ನಾನು ಸೋ ಸ್ಮಾಲ್ ನೀನು ಹೊಡ್ಬಿಟ್ರೆ ನೋವಾಗಲ್ವ ನಂಗೆ ಎಂದು ಸಿಟ್ಟಾಗುತ್ತಾಳೆ.

ಆ ಕಡೆಯಿಂದ ಹಿರಿಯ ಧ್ವನಿಯಿಂದ ಸ್ಸಾರಿ ಎಂದು ಕೇಳಿಸುತ್ತದೆ.

ಆದರೂ ತಣ್ಣಗಾಗದ ಪುಟ್ಟಿ, ಸೋ ಯೂ ಶುಡ್ ಬೀ, ನೆಕ್ಸ್ಟ್ ಟೈಂ ಏನಾದ್ರೂ ಹೊಡಿ, ಕೈ ಕಟ್ ಮಾಡ್ತೀನಿ ಎಂದು ಪೆನ್ಸಿಲ್ ಹಿಡಿದುಕೊಂಡು ಹೋಂ ವರ್ಕ್ ಮಾಡತೊಡಗುತ್ತಾಳೆ

English summary
Lok Sabha Elections 2019: AICC social media a chief Ramya alias Divya Spandana shares a cutie little video which has gone viral on social media networking sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X