ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಟಾರ್ಟ್ಅಪ್‌ಗಳಿಂದ ದೇಶದಲ್ಲಿ 4.71 ಲಕ್ಷ ಉದ್ಯೋಗ ಸೃಷ್ಟಿ:ರಾಜನಾಥ್ ಸಿಂಗ್

|
Google Oneindia Kannada News

ಬೆಂಗಳೂರು,ಫೆಬ್ರವರಿ 05: ಸ್ಟಾರ್ಟ್‌ಅಪ್‌ಗಳಿಂದ ಈಗಾಗಲೇ ದೇಶದಲ್ಲಿ 4.71 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಏರೋ ಇಂಡಿಯಾದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಈಗಾಗಲೇ 41,000 ಸ್ಟಾರ್ಟ್‌ಅಪ್‌ಗಳಿವೆ ಅದರಿಂದ 4.71 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದರು.

ಇಂದು ಏರೋ ಇಂಡಿಯಾಗೆ ತೆರೆ,ಹರಿದು ಬಂತು ಬಂಡವಾಳಇಂದು ಏರೋ ಇಂಡಿಯಾಗೆ ತೆರೆ,ಹರಿದು ಬಂತು ಬಂಡವಾಳ

ನಮ್ಮ ಆರ್ಥಿಕತೆಯನ್ನು ಸ್ಟಾರ್ಟ್‌ಅಪ್‌ಗಳು ಮುನ್ನಡೆಸುತ್ತವೆ, ಸರ್ಕಾರದಿಂದ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಐ ಡೆಕ್ಸ್ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

Rajnath Singh Said That Indian Startups Created 4.71 Lakh Employment

ಸ್ಟಾರ್ಟ್‌ಅಪ್‌ ಮಂಥನ ವಾರ್ಷಿಕ ಸಮಾರಂಭ ಆಗಿದ್ದು, ರಕ್ಷಣಾ ಇಲಾಖೆಗೆ ಬೇಕಾದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉಪಕರಣ ಒದಗಿಸುತ್ತದೆ.

ಇದರಿಂದ ಆತ್ಮ ನಿರ್ಭರ ಭಾರತ ಸಾಧಿಸಲು ಸಹಕಾರಿ ಆಗಿದೆ. 1200ಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ಗಳು ಈ ಮಂಥನದಲ್ಲಿ ಭಾಗವಹಿಸಿ,60ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಹೂಡಿಕೆ ಕೂಡ ದೊರೆತಿದೆ.

ಪ್ರತಿ ಸ್ಟಾರ್ಟ್‌ಅಪ್‌ಗಳಿಗೆ 1.5 ಕೋಟಿ ಹೂಡಿಕೆ ನೀಡಿದೆ, ಏರೋಸ್ಪೇಸ್‌ ವಲಯದಲ್ಲಿ 300ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ ಕೆಲಸ ಮಾಡುತ್ತಿದ್ದು,10ಕ್ಕೂ ಹೆಚ್ಚು ಸಂಸ್ಥೆಗಳು 10 ಕೋಟಿ ಬಂಡವಾಳ ಹೂಡಿಕೆ ಮಾಡಿವೆ ಎಂದು ತಿಳಿಸಿದರು.

ಏರೋ ಇಂಡಿಐಆದಲ್ಲಿ ಭಾಗವಹಿಸಿರುವ ಎಂಎಸ್‌ಎಂಇಗಳಲ್ಲಿ 45 ಎಂಎಸಗಗೆಂಇಗಳು ವಿದೇಶಿ ಸಂಸ್ಥೆಗಳೊಂದಿಗೆ 203 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಮಾಹಿತಿ ನೀಡಿದರು.

Recommended Video

ಚಿಕ್ಕ ವಯಸಿನಲ್ಲಿ ಪಾಸ್ ಸಿಗ್ತಿರ್ಲಿಲ್ಲ!!ಆದ್ರೆ ಈಗ | Oneindia Kannada

English summary
Defence minister Rajnath Singh said that 41k Indian Start Ups created 4.71 lakh Employment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X