ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಹೆಚ್ಚಳ

|
Google Oneindia Kannada News

ಬೆಂಗಳೂರು, ಜನವರಿ 29: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಹೆಚ್ಚಳ ಮಾಡಲಾಗಿದೆ.

ನಿಮ್ಮ ಕುಟುಂಬದವರನ್ನು ರೈಲು ನಿಲ್ದಾಣಕ್ಕೆ ಬಿಡಲು ಬಂದರೆ, ಐದು ನಿಮಿಷಕ್ಕಿಂತ ಹೆಚ್ಚು ಸಮಯ ರೈಲ್ವೆ ನಿಲ್ದಾಣದಲ್ಲಿ ವಾಹನ ನಿಲುಗಡೆ ಮಾಡಿದರೆ 25 ರೂ. ತೆರಬೇಕಾಗುತ್ತದೆ.

ನೈಋತ್ಯ ರೈಲ್ವೆ ಟೆಂಡರ್‌ ಹಗರಣ : ಸಿಬಿಐ ತನಿಖೆಯಿಂದ ಬಹಿರಂಗನೈಋತ್ಯ ರೈಲ್ವೆ ಟೆಂಡರ್‌ ಹಗರಣ : ಸಿಬಿಐ ತನಿಖೆಯಿಂದ ಬಹಿರಂಗ

ಈ ನಿಯಮವು ಎರಡು ದಿನಗಳ ಹಿಂದೆ ಜಾರಿಗೆ ಬಂದಿದ್ದರೂ ಕೂಡ ಅಧಿಕೃತವಾಗಿ ಮಂಗಳವಾರದಿಂದ ಜಾರಿಗೆ ತರಲಾಗಿದೆ. ರೈಲ್ವೆ ನಿಲ್ದಾಣದಲ್ಲಿರುವ ಬ್ಯಾರಿಯರ್ ಆಕ್ಸೆಸ್ ಸಿಸ್ಟಂ ವಾಹನ ನಿಲ್ದಾಣಕ್ಕೆ ಬರುವ ಮತ್ತು ಹೊರಹೋಗುವ ವೇಳೆಯನ್ನು ದಾಖಲಿಸಿಕೊಳ್ಳುತ್ತದೆ. ಎಕ್ಸಿಟ್ ಗೇಟಿನಲ್ಲಿ ಶುಲ್ಕವನ್ನು ನೀಡಬೇಕಾಗುತ್ತದೆ.

Railways Hikes Parking Fee At KSR Station

ಪ್ರತಿನಿತ್ಯ ಸುಮಾರು 2 ಸಾವಿರ ದ್ವಿಚಕ್ರ ವಾಹನಗಳು ಹಾಗೂ ಸುಮಾರು 600 ಕಾರುಗಳು ನಿಲುಗಡೆಯಾಗುತ್ತವೆ. ನಾಲ್ಕು ಚಕ್ರದ ವಾಹನಗಳಿಗೆ ದಿನಕ್ಕೆ 300-400 ರೂ, ದ್ವಿಚಕ್ರ ವಾಹನಕ್ಕೆ 80 ರೂ ನಿಲುಗಡೆ ಶುಲ್ಕ ಪಾವತಿಸಬೇಕಾಗುತ್ತದೆ. ಟ್ಯಾಕ್ಸಿ ಹಾಗೂ ಇನ್ನಿತರೆ ವಾಣಿಜ್ಯ ವಾಹನಗಳು ಪ್ರತಿ ಗಂಟೆಗೆ 25 ರೂ ನೀಡಬೇಕು.

English summary
The parking tariff, however, has gone through the roof. The parking fee for four-wheelers has gone up from Rs 300 to Rs 400 per day, while two-wheeler riders have to pay up Rs 80.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X