• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳಸಿದ ಬೈಕ್‍ಗಳ ಅತಿದೊಡ್ಡ ಶೋರೂಂ ಉದ್ಘಾಟಿಸಿದ ರಾಗಿಣಿ ದ್ವಿವೇದಿ

|

ಬೆಂಗಳೂರು ಜೂನ್ 28: ಕಡಿಮೆ ಬೆಲೆಗಳಲ್ಲಿ ದ್ವಿಚಕ್ರ ವಾಹನವನ್ನು ಖರೀದಿಸಬೇಕು ಎನ್ನುವುದು ಬಹಳಷ್ಟ ಮಧ್ಯಮವರ್ಗದ ಜನರ ಕನಸಾಗಿರುತ್ತದೆ.

ತಮ್ಮ ನೆಚ್ಚಿನ ಬ್ರಾಂಡಿನ ಹೊಸ ಬೈಕುಗಳನ್ನು ಕೊಂಡುಕೊಳ್ಳಲು ಹಣಕಾಸಿನ ತೊಂದರೆ ಇರುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಮೀನಾಕ್ಷಿ ಮೋಟಾರ್ಸ್ ಪ್ರಾರಂಭಿಸಿರುವ ಕ್ರೇಡ್ ಆರ್ ಬಳಕೆ ಮಾಡಿದ ದ್ವಿಚಕ್ರವಾಹನಗಳ ಶೋರೂಂ ಉಪಯೋಗವಾಗಲಿದೆ ಎಂದು ನಟಿ ರಾಗಿಣಿ ದ್ವಿವೇದಿ ಅಭಿಪ್ರಾಯಪಟ್ಟರು.

ನಗರದ ಬೆಳ್ಳಂದೂರಿನಲ್ಲಿ ಹೊಸದಾಗಿ ಪ್ರಾರಂಭವಾಗಿರುವ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಯೂಸ್ಡ್ ಶೋರೂಂ ನ್ನು ಇಂದು ನಟಿ ರಾಗಿಣಿ ದ್ವಿವೇದಿ ಉದ್ಘಾಟಿಸಿದರು. ಕ್ರೇಡ್ ಆರ್ ನ ಮುಖ್ಯ ತಾಂತ್ರಿಕ ಅಧಿಕಾರಿ ಶಶಿಧರ್ ಹಾಗೂ ಹೊಸ ಶೋರೂಂ ನ ಮುಖ್ಯಸ್ಥರಾದ ಡಾ ಕುನಾಲ್ ಗೋಯಲ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಶೋರೂಂ ಉದ್ಘಾಟಿಸಿ ಮಾತನಾಡಿದ ಅವರು, ಬಳಕೆ ಮಾಡಿದ ದ್ವಿಚಕ್ರ ವಾಹನಗಳ ಇಷ್ಟು ದೊಡ್ಡ ಶೋರೂಂ ನ್ನು ನಾನು ನೋಡಿರಲಿಲ್ಲ. ಗ್ರಾಹಕ ಸ್ನೇಹಿ ಅಂಶಗಳನ್ನು ಒಳಗೊಂಡಿರುವ ಈ ಶೋರೂಂ ನಲ್ಲಿ ಎಲ್ಲಾ ಬ್ರಾಂಡಿನ ಬೈಕುಗಳು ಲಭ್ಯವಿವೆ.

ಡಾ ಕುನಾಲ್ ಗೋಯಲ್ ಮಾತನಾಡಿ

ಡಾ ಕುನಾಲ್ ಗೋಯಲ್ ಮಾತನಾಡಿ

ಡಾ ಕುನಾಲ್ ಗೋಯಲ್ ಮಾತನಾಡಿ, ಬೆಂಗಳೂರು ನಗರಕ್ಕೆ ರಾಜ್ಯದ ಹಾಗೂ ದೇಶದ ಮೂಲೆ ಮೂಲೆಗಳಿಂದಲೂ ಜನರು ಆಗಮಿಸುತ್ತಾರೆ. ಇಲ್ಲಿ ಉದ್ಯೋಗ ಮಾಡುವವರಿಗೆ ಮೂಲಭೂತವಾಗಿ ದ್ವಿಚಕ್ರ ವಾಹನದ ಅವಶ್ಯಕತೆ ಹೆಚ್ಚಾಗಿದೆ ಎಂದರು.

ಕಡಿಮೆ ದರದಲ್ಲಿ ಲೋನ್ ಸೌಲಭ್ಯ

ಕಡಿಮೆ ದರದಲ್ಲಿ ಲೋನ್ ಸೌಲಭ್ಯ

ಹೊಸದಾಗಿ ಉದ್ಯೋಗ ಅರಸಿ ಬರುವ ಬಹಳಷ್ಟು ಜನರಿಗೆ ಹೊಸ ವಾಹನ ಕೊಂಡುಕೊಳ್ಳುವುದಕ್ಕಿಂತಾ ಬಳಸಿದ ವಾಹನಗಳನ್ನು ಕಡಿಮೆ ದರದಲ್ಲಿ ಅದರಲ್ಲೂ ಲೋನ್ ಸೌಲಭ್ಯದ ಮೂಲಕ ಕೊಂಡುಕೊಳ್ಳುವುದು ಸುಲಭ. ಇದನ್ನು ಸಾಧ್ಯವಾಗಿಸಬೇಕು ಎನ್ನುವ ಗುರಿಯಿಂದ ದಕ್ಷಿಣ ಭಾರತದಲ್ಲೇ ದೊಡ್ಡದಾದ ಶೋರೂಂ ನ್ನು ಇಲ್ಲಿ ಪ್ರಾರಂಭಿಸಿದ್ದೇವೆ ಎಂದು ಕುನಾಲ್ ಹೇಳಿದರು.

ಕ್ರೇಡ್ ಆರ್ ನ ಮುಖ್ಯ ತಾಂತ್ರಿಕ ಅಧಿಕಾರಿ ಶಶಿಧರ್

ಕ್ರೇಡ್ ಆರ್ ನ ಮುಖ್ಯ ತಾಂತ್ರಿಕ ಅಧಿಕಾರಿ ಶಶಿಧರ್

ಕ್ರೇಡ್ ಆರ್ ನ ಮುಖ್ಯ ತಾಂತ್ರಿಕ ಅಧಿಕಾರಿ ಶಶಿಧರ್ ಮಾತನಾಡಿ, ನಮ್ಮ ವೈಬ್ ಸೈಟಿನಲ್ಲಿ ಎಲ್ಲಾ ವಾಹನಗಳನ್ನು ನೋಡಿ ಸೆಲೆಕ್ಟ ಮಾಡಬಹುದಾಗಿದೆ. ಈ ವಾಹನಗಳ ಬಗ್ಗೆ ನಮ್ಮ ತಜ್ಞರು ನೀಡಿರುವ ರಿಪೋರ್ಟ್‍ನ್ನು ಕೂಡಾ ಪರಿಶೀಲಿಸಬಹುದು. ಆ ನಂತರ ಗ್ರಾಹಕ ತನಗೆ ಒಪ್ಪಿಗೆ ಆಗಿರುವ ದ್ವಿಚಕ್ರ ವಾಹನವನ್ನು ಕೊಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

ಈ ಶೋರೂಂ ವಿಶೇಷತೆಗಳು

ಈ ಶೋರೂಂ ವಿಶೇಷತೆಗಳು

ಈ ಶೋರೂಂ ವಿಶೇಷತೆಗಳು:-

* ಶೇ.100 ರಷ್ಟು ಪ್ರಮಾಣೀಕೃತ ಬೈಕ್‍ಗಳು ಲಭ್ಯ.

* ಖರೀದಿ ನಂತರ 6 ತಿಂಗಳ ವಾರಂಟಿ ಲಭ್ಯ.

* 7 ದಿನಗಳ ಉಚಿತ ರಕ್ಷಣೆ

* ಸುಲಭವಾಗಿ ದಾಖಲೆ ಪತ್ರಗಳ ವಿಲೇವಾರಿ ಪ್ರಕ್ರಿಯೆ

* ಯಾವುದೇ ಅಡ್ಡಿ ಇಲ್ಲದೇ ಸುರಕ್ಷಿತವಾದ ಖರೀದಿ ಪ್ರಕ್ರಿಯೆ

* 1,20,000 ಕ್ಕೂ ಹೆಚ್ಚು ಗ್ರಾಹಕರು

* 9 ನಗರಗಳಲ್ಲಿ ಕಾರ್ಯಾಚರಣೆ

ಕಂಪನಿಗೆ ಹೂಡಿಕೆ ಮಾಡಿರುವ ಕಂಪನಿಗಳು

ಕಂಪನಿಗೆ ಹೂಡಿಕೆ ಮಾಡಿರುವ ಕಂಪನಿಗಳು

ಸ್ಥಳ: ಸರ್ವೆ ಸಂಖ್ಯೆ: 78/11, ಹಳೆಯ ಸರ್ವೆ ಸಂಖ್ಯೆ: 78/3, ಔಟರ್ ರಿಂಗ್ ರೋಡ್, ಬೆಂಗಳೂರು ಸೆಂಟ್ರಲ್ ಮಾಲ್ ಎದುರು, ಭಗಿನಿ ರೆಸ್ಟೋರೆಂಟ್ ಹಿಂಭಾಗ, ಬೆಳ್ಳಂದೂರು, ಬೆಂಗಳೂರು-560103

3000 ಚದರಡಿ ವಿಸ್ತೀರ್ಣದಲ್ಲಿ ಆರಂಭವಾಗಿರುವ ಈ ಶೋರೂಂ 150-170 ಬೈಕ್‍ಗಳ ಸಾಮರ್ಥ್ಯವನ್ನು ಹೊಂದಿದೆ.

ಕಂಪನಿಗೆ ಹೂಡಿಕೆ ಮಾಡಿರುವ ಕಂಪನಿಗಳು:

ಫಿಡೆಲಿಟಿ ಇನ್ವೆಸ್ಟ್‍ಮೆಂಟ್ಸ್- ಫೇಸ್‍ಬುಕ್, ಸ್ನ್ಯಾಪ್‍ಚಾಟ್, ಆಲಿಬಾಬಾದಲ್ಲಿ ಹೂಡಿಕೆ ಮಾಡಿರುವ ಕಂಪನಿ.

ಗ್ರೋಥ್‍ಸ್ಟೋರಿ-ಬಿಗ್ ಬಾಸ್ಕೆಟ್, ಪೋರ್ಟಿಯಾ, ಫ್ರೆಶ್‍ಮೆನುಗೆ ಹೂಡಿಕೆ ಮಾಡಿರುವ ಕಂಪನಿ.

ಅಮಿತ್ ಅಗರ್‍ವಾಲ್- ಅಮೆಜಾನ್‍ನ ಕಂಟ್ರಿಹೆಡ್

ಕುನಾಲ್ ಬಾಹ್ಲ್ & ರೋಹಿತ್ ಬನ್ಸಾಲ್-ಸ್ನ್ಯಾಪ್‍ಡೀಲ್‍ನ ಸಂಸ್ಥಾಪಕರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actress Ragini Dwivedi Today Inaugurated The South India's Largest Used Two-Wheeler Showroom Credr At Bellandur. Meenakshi Motors today unveiled a new CredR (India’s largest used 2-wheeler seller) showroom at Bellandur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more