ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಜೂನ್ 1ರಿಂದ ಕ್ಯಾಶ್ ಲೆಸ್ ಇನ್ಷೂರೆನ್ಸ್ ಮಾನ್ಯ ಇಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಇಂಥ ಚಿಕಿತ್ಸೆಗೆ ಇಷ್ಟೇ ದರ ವಿಧಿಸಬೇಕು ಎಂದು ಸೂಚಿಸುವುದನ್ನು ನಿಲ್ಲಿಸದಿದ್ದಲ್ಲಿ ಸಾರ್ವಜನಿಕ ವಲಯದ ಇನ್ಷೂರೆನ್ಸ್ ಕಂಪೆನಿಗಳ ನಗದುರಹಿತ ಕ್ಲೇಮುಗಳನ್ನು ಜೂನ್ 1ರಿಂದ ಮಾನ್ಯ ಮಾಡುವುದಿಲ್ಲ ಎಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಬೆದರಿಕೆಯೊಡ್ಡಿವೆ.

ನಗದುರಹಿತ ಕ್ಲೇಮುಗಳನ್ನು ನಿಲ್ಲಿಸಬೇಕು ಎಂಬ ನಿರ್ಧಾರವನ್ನು ಬುಧವಾರ ತೆಗೆದುಕೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ ಗಳ ಒಕ್ಕೂಟವು ಬೆಂಗಳೂರಿನಲ್ಲಿ ಸಭೆ ನಡೆಸಿ, ಈ ತೀರ್ಮಾನ ಕೈಗೊಂಡಿದೆ. ಈ ಒಕ್ಕೂಟದಲ್ಲಿ ಬೆಂಗಳೂರು ನಗರದಲ್ಲಿರುವ ನಾಲ್ಕು ನೂರಕ್ಕೂ ಹೆಚ್ಚು ಆಸ್ಪತ್ರೆಗಳು ಇವೆ.

ಸಿಗ್ನಾ 360 ಸಮೀಕ್ಷೆ: ಶೇ82ರಷ್ಟು ಭಾರತೀಯರಿಗಿದೆ ಅಧಿಕ ಒತ್ತಡಸಿಗ್ನಾ 360 ಸಮೀಕ್ಷೆ: ಶೇ82ರಷ್ಟು ಭಾರತೀಯರಿಗಿದೆ ಅಧಿಕ ಒತ್ತಡ

ಕಾರ್ಪೊರೇಟ್ ಆಸ್ಪತ್ರೆಗಳಿಗೆ ತೆರಳುವ 60%ಗೂ ಹೆಚ್ಚು ರೋಗಿಗಳು ನಗದುರಹಿತ ವಿಮಾ ಯೋಜನೆಯನ್ನು ಹೊಂದಿರುತ್ತಾರೆ. ಒಂದು ವೇಳೆ ನಗದುರಹಿತ ಅನುಕೂಲ ಅವರಿಗೆ ನೀಡದಿದ್ದಲ್ಲಿ ಆಸ್ಪತ್ರೆಗಳಿಗೆ ಹಣ ಪಾವತಿಸಿ, ಆ ನಂತರ ವಿಮಾ ಕಂಪೆನಿಯಿಂದ ಹಣ ಮರುಪಾವತಿಗೆ ಅರ್ಜಿ ಹಾಕಿಕೊಳ್ಳಬೇಕಾಗುತ್ತದೆ.

Private hospitals in Bengaluru threaten to stop cashless insurance from June 1st

ಚಿಕಿತ್ಸೆ ವೆಚ್ಚಗಳಿಗೆ ನಿಗದಿ ಮಾಡಿದ ವೆಚ್ಚಗಳನ್ನು ಹೆಚ್ಚಿಸಲು ವಿಮಾ ಕಂಪೆನಿಗಳು ನಿರಾಕರಿಸುತ್ತಿರುವುದರಿಂದ ಖಾಸಗಿ ಆಸ್ಪತ್ರೆಗಳು ಈ ನಿರ್ಧಾರಕ್ಕೆ ಬಂದಿವೆ.

English summary
Private hospitals in Bengaluru are threatening to stop honouring cashless claims of public sector insurance companies from June 1 unless these firms stop dictating tariffs for treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X