ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಶ್ಮೀರಿ ಯುವತಿಗೆ ಬೆಂಗಳೂರಲ್ಲಿ ಉದ್ಯೋಗ ಸಿಗಲು ಪೊಲೀಸ್ ಪೇದೆ ಕಾರಣ

|
Google Oneindia Kannada News

ಬೆಂಗಳೂರು, ಜನವರಿ 10: ಓರ್ವ ಪೊಲೀಸ್ ಪೇದೆಯ ಸಹಾಯದಿಂದಾಗಿ ಕಾಶ್ಮೀರಿ ಯುವತಿಗೆ ಬೆಂಗಳೂರಲ್ಲಿ ಕೆಲಸ ದೊರೆತಿದೆ.

Recommended Video

ಬಿಜೆಪಿ ಸಂಸದೆಗೆ ಬೆವರಿಳಿಸಿದ ಪ್ರಯಾಣಿಕರು | BJP | PRAGYA THAKUR | ONEINDIA KANNADA

ಯುವತಿ ಉದ್ಯೋಗ ಅರಸಿ ಕಾಶ್ಮೀರದಿಂದ ಬೆಂಗಳೂರಿಗೆ ಬಂದಿದ್ದಳು, ಮಾರ್ಗದಲ್ಲಿ ಮಾರ್ಕ್ಸ್‌ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಎಲ್ಲವೂ ಇದ್ದ ಬ್ಯಾಗನ್ನು ಯಾರೋ ಕದ್ದಿದ್ದರು.

ಮಾನ್ಯತಾ ಟೆಕ್ ಪಾರ್ಕ್ ಬಳಿ ಗಸ್ತಿನಲ್ಲಿದ ಸಂಪಿಗೆಹಳ್ಳಿ ಠಾಣೆ ಪೊಲೀಸ್ ಪೇದೆ ಸದಾಶಿವ ಬೆಳಗಲಿ ಅವರಿಗೆ ಸ್ಥಳೀಯರು ಮರಿಯಾ ಕಳೆದುಕೊಂಡಿದ್ದ ಬ್ಯಾಗನ್ನು ನೀಡಿದರು. ಮರಿಯಾ ಫೋನ್​ ನಂಬರ್ ಸಿಗದೇ ಇದ್ದುದ್ದರಿಂದ ಬೆಳಗಲಿ ಅಕ್ಕಪಕ್ಕದ ಠಾಣೆಗಳಿಗೆ ಮಾಹಿತಿ ನೀಡಿದ್ದರು.

Police Help Kashmiri Girl Find Jobs In Bengaluru

ಮರುದಿನ ಮರಿಯಾ ಇ- ಲಾಸ್ಟ್​ನಲ್ಲಿ ದೂರು ದಾಖಲಿಸ್ತಿದ್ದಂತೆ ಮರಿಯಾ ನಂಬರ್ ಪಡೆದ ಪೊಲೀಸ್ ಪೇದೆ, ಕೂಡಲೇ ಅವರಿಗೆ ಕರೆ ಮಾಡಿ ಕಳೆದುಕೊಂಡಿದ್ದ ದಾಖಲಾತಿಗಳನ್ನು ಹಿಂದಿರುಗಿಸಿದ್ದಾರೆ. ಇದೀಗ ಓರಿಜಿನಲ್ ಡಾಕ್ಯುಮೆಂಟ್ಸ್ ಸಲ್ಲಿಸಿ ಸಂದರ್ಶನದಲ್ಲಿ ಮರಿಯಾ ಆಯ್ಕೆಯಾಗಿದ್ದಾರೆ.

English summary
With the help of a policeman, a Kashmiri Girl got a job in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X