ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಟಿಯರ್ ಗ್ಯಾಸ್ ಫೈರಿಂಗ್, ಸಂಚಾರ ಸ್ಥಗಿತ

|
Google Oneindia Kannada News

Recommended Video

ಬೆಂಗಳೂರು: ಟಿಯರ್ ಗ್ಯಾಸ್ ಫೈರಿಂಗ್, ಸಂಚಾರ ಸ್ಥಗಿತ | Oneindia Kannada

ಬೆಂಗಳೂರು, ನವೆಂಬರ್ 24: ಪೊಲೀಸ್ ತರಬೇತಿ ವೇಳೆ ಟಿಯರ್ ಗ್ಯಾಸ್ ಫೈರಿಂಗ್ ಆಗಿರುವ ಘಟನೆ ಬೆಂಗಳೂರಿನ ಸಿ ಆರ್ ಗ್ರೌಂಡ್ ಹಿಂಭಾಗದಲ್ಲಿ ಇಂದು (ಶುಕ್ರವಾರ) ಬೆಳಗ್ಗೆ ನಡೆದಿದೆ.

ಟಿಯರ್ ಗ್ಯಾಸ್ ಫೈರಿಂಗ್ ನಿಂದಾಗಿ ಬಿನ್ನಿಮಿಲ್ ನಿಂದ ಶಿರಸಿ ವೃತ್ತದ ವರೆಗೆ ದಟ್ಟ ಹೊಗೆ ಆವರಿಸಿದ್ದು, ಈ ಹೊಗೆಯನ್ನು ಕಂಡು ಕೆಲಕಾಲ ಸಾರ್ವಜನಿಕರು ಗಾಬರಿಗೊಂಡಿದ್ದಾರೆ.ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಕೆಲಕಾಲ ಬಿನ್ನಿಮಿಲ್ ನಿಂದ ಶಿರಸಿ ವೃತ್ತದ ವರೆಗೆ ವಾಹನ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ.

Police fire teargas shell accidentally during training at Sirsi Circle in Bengaluru

ಗಲಭೆ ವೇಳೆ ಜನರನ್ನು ಚದುರಿಸಲು ಪೊಲೀಸರು ಈ ಟಿಯರ್ ಗ್ಯಾಸ್ ನ್ನು ಬಳಸುತ್ತಾರೆ. ಪೊಲೀಸ್ ತರಬೇತಿ ವೇಳೆ ಟಿಯರ್ ಗ್ಯಾಸ್ ಫೈರಿಂಗ್ ಆಗಿದೆ.

English summary
Police fire teargas shell accidentally during training at Sirsi Circle in Bengaluru on Friday morning, thick smoke from teargas creates panic among the people around Binny mill and Sirsi Circle area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X